ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ, (ಸರ್ಗ ಖತಃ ಪುಷ್ಪಮಾಲ್ಯಾನಿ ತ್ರಿವೇಳ೦ ಸುಮನೋಹರವಮ್ | ನಯ ತಸ್ಯ ರಮ್ಯಾಣಿ ಮಾಲಾಕಾರನರಾವ [೩೭] ಬಾ ಪಞ್ಞ " ಮಾದಾಯ ಪರ್ತಾ೦ಾಣೆ ಸ್ಥಿತಃ | ಸಮಯೇನ ಪ್ರವಿಷ್ಟಃ ಸ್ಯಾತ್ ಬಹಿರೇವಾನ್ಯದಾ ಸ್ವತಃ ೩ril ಅಧ್ಯಾಪಯತಿ ತತ್ಪುತಾ ಮುಹೂರ್ತವುಪಿ ಯಕ್ಷ ತಿ ಅಪಾಯ ಸತಿ ಕಾರ್ಯಸ್ಯ ಪರಮೇಷ್ಠ ವಿ ತಾಡ್ಯತೆ ೩೯ ನಾರದಸ್ತುಮುರುಘ್ನನ ಸದಾ ಗಾನಂ ಕುರ್ವತಃ ಸತ್ಯನ್ನರೇ ಮುಪ್ಪಿಫಾತೈ ಕ್ರಿಯತೆ ತಾಲುಛನವಮ್ |so! ತತ ತ ಯೋಜನೆ ದೇವಾಃ ನಿಯುಕ್ತಾಃ ಕರ್ಮಕಾರಿಣಃ | ಕೈಲಾಸಕ್ಕೆ ತಕ್ಕೇನ ಕರೂಪಿ ಸಿರಾಕ್ ತಃ 18: ತನ್ನ ಹನ್ನೊ ಭಯಂ ತಸ್ಮಾತ್‌ ರಾಕ್ಷಸರೋ'ರದರ್ಶನಾತ್ | ವಧಾರ್ಥಂ ತಸ್ಯ ಭಗರ್ವ ಉಪಾಯಂ ಕತು-ಮರ್ಹಸಿ !8o ) - ಒ ೧ ಸಮಸ್ತ ಋತುಗಳೂ, ತಂತಮ್ಮ ಕಾಲದಲ್ಲಿ ಆಗುವ ಪುಷ್ಪಗಳನ್ನು ಸೊಗಸಾಗಿ ಮಾಲಿಕ ವರಿಕೊಂಡು, ಹೂವಾಡಿಗರಂತ, ಅವನಿಗೆ ಮೂರು ವೇಳೆಯಲ್ಲಿ ತೆಗೆದುಕೊಂಡುಹೋಗಿ ಇರುತಿರುವವು ೩೭ ಈ ಬ್ರಹ್ಮನು, ಪಂಚಾಂಗವನ್ನು ಕೈಯಲ್ಲಿ ಹಿಡಿದುಕೊಂಡು, ಬೆಳಗ್ಗೆ ಆ ರಾವಣನವನೆಯ ಬಾಗಿಲ ಹೊರಗೆ ಅಂಗಳದಲ್ಲಿ ನಿಂತುಕೊಂಡಿದ್ದು, ಅವನಿಗೆ ಸಮಯವಾದಾಗ ಒಳಕ್ಕೆ ಹೋಗು ವನು ; ಇಲ್ಲದಿದ್ದಾಗ ಹೊರಗೆಯೇ ನಿಂತಿರುವನು ೩v ಆ ರಾವಣನ ಮಕ್ಕಳಿಗೆಲ್ಲ ಈ ಬ್ರಹ್ಮನು ವಿದ್ಯಾಭ್ಯಾಸ ಮಾಡಿಸುತಿರುವನು. ಅವನಿಗೆ ಬೇಕಾದಾಗಲೆಲ್ಲ ಮುಹೂತ್ರವನ್ನು ಕಟ್ಟಿಕೊಡುವನು; ಇವನು ಕಚ್ಚಿದ ಮುಹೂರ್ತದಲ್ಲಿ ಮಾರಿದ ಯಾವುದಾದರೊಂದು ಕಲಸವ ಕೆಟ್ಟು ಹೋದರೆ, ಆಗ ಇವನಿಗೂ ಪ್ರಸಾರವಾಗು ಇದು ೧೩೯1) ನಾರದನೂ ತುಂಬುರನೂ ಸರ್ವದಾ ಆ ರಾವಣನ ಹತ್ತಿರ ಗಾನಮಾಡುತಿರುವರು. ಮಧ್ಯ ದಲ್ಲಿ ಸ್ವಲ್ಪ ಬಿಟ್ಟು ಬಿಟ್ಟರೆ, ಆಗ ಮುಷ್ಟಿಯಿಂದ ಇವರ ಮುಸುಡಿಯನ್ನು ಮುರಿದುಬಿಡು ವನು (೪ol ಸಮಸ್ತ ದೇವತೆಗಳೂ ಅವನಿಂದ ಆಯಾ ಕೆಲಸಗಳಲ್ಲಿ ನಿಯೋಗಿಸಲ್ಪಟ್ಟಿರುವರು ; ಕೈಲಾ ಸಪರ್ವತವೂ ಕೀಳಲ್ಪಟ್ಟಿತು; ಸಾಕ್ಷಾತ್ ಪರಮಶಿವನೂ ಇವನಿಂದ ನಿರಾಕೃತನಾಗಿರು ವನು ೧೪೧ ಹೇ ಭಗರ್ವ! ಅದು ಕಾರಣ, ಆ ರಾಕ್ಷಸನಿಂದ ನಮಗೆ ಮಹಾಭಯವುಂಟಾಗಿರುವುದು; ಅವನ ದರ್ಶನವೂ ಕೂಡ ನಮಗೆ ಮಹಾಕರವಾಗಿಬಿಟ್ಟಿರುವುದು, ಅವನ ವಧಾರ್ಥವಾಗಿ ನೀನೇ ಯಾವುದಾದರೊಂದುಪಾಯವನ್ನು ಮಾಡಬೇಕಾಗಿರುವುದು ೪೨||