ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, V3 ೧೨) ಶ್ರೀ ಭಗವಾನುವಾಚ. ಜಾನೇ ರ್ತಾ ರಾಕ್ಷರ್ಸಾ ಪಾಪರ್ಣ ಬ್ರಹ್ಮಶವರದರ್ಪಿತರ್ಾ | ತೇಷಾಂ ವೈ ದುಷ್ಟಚೇಷ್ಟಾಂ ಚ ಹಿಂಸನಂ ಚ ಪರಸ್ತಿಯಾ |೪೩|| ಸುರಾಣಾಂ ಸ್ಟಾನಹಾನಿ ಚ ಕೈಲಾಸಸ್ಯ ಚ ಪತನವ | ತೇಷಾಂ ಶಾಪಂ ಚ ಮ ತು೦ ಚ ಜಾನಾಮಿ ಸುರಪುದ್ಧಿ ವಾಃ ||88 ಪುರಾ ತೇನ ವರೆ: ಅಬ್ದಃ ಪ್ರತ್ಯೇಕಂ ತು ತ್ರಿಮರ್ತಿತಃ | ಮೃತಿರ್ಮಾನೂದಿತಿಶಾನಾತ್' ತಸ್ಮಾತೆ' ತದನುರೊಧತಃ |!! ಧಾತುಃ ಶಿವಸ್ಯ ಸಹ, ತೇಜಸ ಪೂರ್ಣರಸ್ಯಹಮ್ || ಕೌಸಲ್ಲಾಯಾಂ ದಶರಥಾತ' ಭವಿಷ್ಯಾಮಿ ಭವತ್ತ ತೇ |೪೬ || ಭಯಂ ತ್ಯಜತ ಭದ್ರ” ವೋ ಹಿತಾರ್ಥ೦ ಯುಧಿ ರಾವಣಮ್ | ಸಪುತ್ರಪೌತಣ ಸಾಮಾTಂ ಸಮಿತಜ್ಞಾತಿಬಾನ್ಧವ 8೭ || ಹತ್ತಾ ಕೂರಂ ದಾತ್ತಾನಂ ದೇವರ್ಷಿಣಾಂ ಭಯಾವಹ j8v | ದಕ ವರ್ಸಸಹಸed ದಶ ವರ್ಷಶತಾನಿ ಚ | ವತಾ ಮಿ ಮಾನುಷೇ ಲೋಕ ಪಳರ್ಯ ಪ ಥಿವಿ-ವಿಮಾ |೪ri ಶ್ರೀ ಭಗವಂತನು ಹೇಳುವನು .- ಎಲೈ ದೇವತೆಗಳಿರಾ ! ಆ ರಾಕ್ಷಸರುಗಳು ಬಹ್ಮನಿಂದಲೂ ಈಶ್ವರನಿಂದಲೂ ವರಪಡೆದು ಕೊಂಡು ಗರ್ವಿಸಿರುವುದನ್ನು ನಾನು ಚೆನ್ನಾಗಿ ಒಲ್ಲೆನು ; ಅವರು ಮಾಡುವ ದುಷ್ಟ ಚೇಷ್ಟೆಗ ಇನ್ನೂ, ಪರಸ್ತ್ರೀಯರಿಗೆ ಕೊಡುವ ಹಿಂಸೆಯನ್ನೂ ನಾನು ಒಲ್ಲೆನು ೧೪೩| ಎಲೈ ದೇವಶಿಷ್ಟರಾ ಆ ರಾಕ್ತರು ದೇವತೆಗಳಿಗೆ ಸ್ನಾನಭ೦ಶವ್ರಂಟುಮಾಡಿರುವ ದನೂ, ರಾವಣನ ಕೈಲಾಸಪರ್ವ ತವನ್ನು ಕೆಡಸಿರುವುದನ್ನೂ, ಅವರಿಗೆ ಒ೦ದಿರುವ ಶಾಪ ವನ್ನೂ, ಅವರಿಗೆ ಮೃತ್ಯುವಂಟಾಗುವ ಮಾರ್ಗವನ್ನೂ ನಾನು ತಿಳಿದಿರುವೆನು ೧೪೪ ಪೂರ್ವದಲ್ಲಿ ಅವನು, ಬೇರೆಬೇರೆಯಾಗಿ ಶ್ರೀಮುಗಳಿ೦ದಲೂ ತನಗೆ ಮರಣವುಂಟಾಗ ಕೂಡದೆಂದು, ಪರಮೇಶ್ವರನಿಂದ ವರವನ್ನು ಪಡೆದಿರುವನು. ಅದು ಕಾರಣ, ಆ ಪರಮೇಶ್ವರನ ವರಕ್ಕನುಸಾರವಾಗಿ, ನಾನು ಬ್ರಹ್ಮನ ತೇಜಸ್ಸನ್ನೂ ಈಶ್ವರನ ತೇಜಸ್ಸನ್ನೂ ಸಂಗ್ರಹಿಸಿ ಕಂಡು, ನಿಮ್ಮಗಳ ಕಾರವನ್ನು ನೆರವೇರಿಸುವುದಕ್ಕೋಸ್ಕರ, ಕಸಿಯಲ್ಲಿ ದಶರಧನ ರಸ ಯಿಂದ ಪರಿಪೂರ್ಣರೂಪನಾಗಿ ಅವತರಿಸುವನು (೪೫-೪೬ ನೀವುಗಳು ಭಯವನ್ನು ಬಿಟ್ಟು ಬಿಡಿರಿ. ನಿಮಗೆ ಮ೦ಗಳವಾಗಲಿ. ನಾನು ನಿಮ್ಮ ಹಿತ ಸರ, ಕ್ರೂರನಾಗಿಯೂ ದುರಾತ್ಮನಾಗಿಯ ದೇವರ್ಷಿಗಳಿಗೆ ಭಯಪ್ರದನಾಗಿಯೂ ಇರುವ ರಾವಣನನ್ನು, ಪುತ್ರ ಪೌತ್ರ ಮಿತ್ರ ಮಂತ್ರಿ ಜ್ಞಾತಿ ಬಂಧುಗಳೊಡನೆ ಯುದ್ಧದಲ್ಲಿ ಕೊಂದು, ಹನ್ನೊ೦ದುಸಾವಿರ ವರ್ಷಕಾಲ, ಈ ಭೂಮಿಯನ್ನು ಕಾಪಾಡುತ, ಮನುಷ್ಯಲೋಕದಲ್ಲಿ ವಾಸ ಮೂರುವನು (೪೭-೪Fl