ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩) ಬಾಲಕಾಂಡಕಿ. M ಅವ ಬಾಲಕಾ ತ್ರಯೋದಕಃ ಸರ್ಗಃ, -- ಶ್ರೀ ಪಾರ್ವತ್ಯುವಾಚ. ಕೋ ವಾ ದಕ ರಥಃ ಪ್ರೋಕ್ತಃ ಕೌಸಲ್ಯಾ ಕಾ ನು ಕಣ್ಮರ || ಭಗವ೯ ಕಾರಣಾತ್ ಕಸಾತ್ ತಯೊರ್ಜಿ ವದ ತತ್ || ಶಿವಉವಾಚ. ಸಾಯಮ್ಮ ವೋ ಮನುಃ ಪೂರ್ವ ದ್ವಾದರ್ಶಾ೦ ಮಹಾಮನು | ಜಜಾಪ ವರ್ಷಸಹಸ್ರ ನೈಮಿಶೇ ಗೋಮತೀತವೇ ||೨| ಪೂಜಿತನ ಲಕ್ಷ್ಮೀಶಃ ಪ್ರಸನ್ನ ಕರುಣಾನಿಧಿಃ || ಮತ್ತೋ ವರಂ ವೃಣಿಷ್ಪತಿ ತೆನೆಕೊ ಮನುರಬ್ರವೀತ್ ॥೩॥ ಪುತ್ರಂ ಭಜ ದೇವೇಶ ತ್ರಿಪು ಜನ್ಮಸು ಮೇ ಹರೇ | ತ್ವಾಂ ಪುತ್ರಲಾಲಸನ ಭಜಿಮಿ ಪುರುಷೋತ್ತಮ |8|| ಶ್ರೀ ಭಗವಾನುವಾಚ. ಏವವನ್ನು ಮನುವ ಯತ್ ತೇ ಮನನಿ ಕಾತಮ್ | ನವಾಪಿ ಚ ಮಹಾಪ್ರಿತಿಃ ಆಪ್ಪುತೇ ಪುತ್ರಕಾಮಿಹ |೫|| ಬಾಲಕಾಂಡದಲ್ಲಿ ಹದಿಮೂರನೆಯ ಸರ್ಗವು.

  • •1956 ಶ್ರೀ ಪಾರ್ವತಿಯು ಪರಮೇಶ್ವರನನ್ನು ಪುನಃ ಪ್ರಶ್ನೆ ಮೂಡುವಳು :-

ಇಾರ್ಮಿ 1 ಶ೦ಕರ ? ದಶರಥನಿಂದ ಕೌಸಲೆಯಲ್ಲಿ ಅವತರಿಸುವನೆಂದು ಭಗವಂತನು ಹೇಳಿದನೆಂಬುದಾಗಿ ನೀವು ಅಪ್ಪಣೆ ಕೊಟ್ಟರಷ್ಟೇ ! ಆ ದಶರಥನೆಂಬವನು ಯಾರು ? ಕಿಸಿಯೆಂ ಬವಳೂ ಯಾರು ? ಶ್ರೀ ಭಗವಂತನು, ಇತರರೆಲ್ಲರನ್ನೂ ಬಿಟ್ಟು ಬಿಟ್ಟು, ಅವರಲ್ಲಿ ಏತಕ್ಕಾಗಿ ಅವ ತರಿಸಿದನು ? ಈ ವಿಷಯವನ್ನು ತಾವು ನನಗೆ ಅಪ್ಪಣೆ ಕೊಡಿಸಬೇಕು ಶ್ರೀ ಪರಮೇಶ್ವರನು ಉತ್ತರ ಹೇಳುವನು - ಎಲ್‌ ಪಾರ್ವತಿ ! ಪೂರ್ವದಲ್ಲಿ ಸ್ವಾಯಂಭವಮನುವ್ರ, ಗೋಮತಿಯೆಂಬ ನದಿಯ ತೀರ ದಲ್ಲಿ, ಸಾವಿರವರ್ಷಕಾಲ ದ್ವಾದಶಾಕ್ಷರೀಮಹಾಮಂತ್ರವನ್ನು ಜಪಿಸಿದನು |೨| ಹೀಗೆ ಕರುಣಾನಿಧಿಯಾದ ಆ ಲಕ್ಷ್ಮೀಪತಿಯು, ಆ ಮನುವಿನಿಂದ ಪೂಜಿತನಾಗಿ, ಪ್ರಸನ್ನ ನಾಗಿ : ನನ್ನಿಂದ ನಿನಗೆ ಬೇಕಾಗಿರುವ ವರವನ್ನು ಕೇಳಿಕೋ' ಎಂದು ಹೇಳಿದನು. ಹೀಗ ಸ್ವಾಮಿಯಿಂದ ಆಜ್ಞಾಪಿಸಲ್ಪಟ್ಟ ಆ ಮನುವು ( ಎಲೈ ದೇವದೇವೇಶ್ವರನಾದ ಹರಿಯ? ನೀನು ನನಗೆ ಮೂರು ಜನ್ಮಗಳಲ್ಲಿ ಪುತ್ರನಾಗಿ ಜನಿಸಬೇಕು. ನಾನು ವುತ್ರಾಪೇಕ್ಷೆಯಿಂದ ನಿನ್ನನ್ನು ಸೇವಿಸು ತಿರುವೆನು' ಎಂದು ವಿಜ್ಞಾಪಿಸಿಕೊಂಡನು ||೩.೪ji ಇದನ್ನು ಕೇಳಿ ೨ ಭಗವಂತನು ಹೇಳುವನು:- - ಎಲೈ ಮನುಷ ನೆ! ನಿನ್ನ ಮನಸ್ಸಿನಲ್ಲಿ ಹೇಗೆ ಇರುವುದೋ, ಹಾಗಯೇ ಆಗಲಿ, ನಿನ್ನ ಮಗನಾಗಿ ಹುಟ್ಟುವುದಕ್ಕೆ ನನಗೂ ವಿಶೇಷವಾಗಿ ಪ್ರೀತಿಯಿರುವುದು |೫||