ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಶ್ರುತ್ವಾ ತದ್ರಾಮವಚನಂ ಪ್ರತ್ಯುವಾಚ ನಿಕಾಶರಃ ||೧೬|| ಮಾಂ ನ ಜಾನಾಸಿ ರಾಮ ತ್ವಂ ವಿರಾಧಂ ಲೋಕವಿತ್ತುತಮ್ | ಯದಿ ಜೀವಿತುಮಿಚ್ಛಾಸ್ತಿ ತ್ಯಾ ನೀತಾಂ ನಿರಾಯುಧೆ || ಪಲಾಯೇತಾಂ ನ ಚೇಷ್ಟೆ ಘಂ ಭಕ್ಷಯಾಮಿ ಯುವಮಹಮ್ ||೧೬|| ಇತ್ಯುಕ್ಯಾ ರಾಕ್ಷಸಃ ಸೀತಾ೦ ಆದಾತುಮಭಿದುದುವೇ | ರಾಮ_ದ ತದ್ಯಾಹೂ ಶರೇಣ ಪ್ರಹಸನ್ನಿವ ||೧೪ ತತಃ ಕೋಪಪರೀತಾತ್ಮ ರಾಮಮಧ್ಯದವಧ್ರುವಾ | ಅಗಚ್ಛತಃ ಪದದ ಜಿಚ್ಛೇದ ರಘುನನ್ನಃ |'೦೯ | ತತಃ ಸರ್ವಇವಾಸ್ಯೆನ ರಸಿತುಂ ರಾಮಮಾಪತತ್ | ತತರ್ಧಚಾ ಕಾರೇಣ ಬಾಣೇನಾಸ್ಯ ಶಿರೋಹರತ್ ||೨೦|| ತತಃ ಸೀತಾ ಸಮಾಲಿಂಗ್ಯ ಪಶಶಂಸ ರಘುತ್ತಮಮ್ | ತತೋ ದುನ್ನು ಭಯೋ ನೇದುಃ ದಿವಿ ದೇವಗುಣೇರಿತಾಃ ||೨೧|| ಶ್ರೀರಾಮನು ಹೇಳಿದ ಈ ಮಾತನ್ನು ಕೇಳಿ, ಆ ರಾಕ್ಷಸನು, ಮತ್ತೆ ಶ್ರೀರಾಮನನ್ನು ಕುರಿತು : ಎಲೈ ರಾಮನೆ ! ನಾನು ಲೋಕದಲ್ಲಿ ಪ್ರಸಿದ್ಧನಾಗಿರುವ ವಿರಾಧನೆಂಬುದನ್ನು ನೀನರಿಯೆ, ನಿಮ್ಮ ಗಳಿಗೆ ಬದುಕಬೇಕೆಂದು ಇಚ್ಚೆಯಿರುವ ಪಕ್ಷದಲ್ಲಿ, ಈ ಸೀತೆಯನ್ನು ಇಲ್ಲಿ ಬಿಟ್ಟು ಬಿಟ್ಟು, ಆಯುಧಗಳನ್ನು ಎಸೆದು ಬಿಟ್ಟು, ಬೇಗನೆ ಓಡಿ ಹೋಗಿ. ನೀವು ಈಗ ಹೀಗೆ ಮಾಡದಿದ್ದ ಪಕ್ಷದಲ್ಲಿ, ಈಗಲೇ ನಾನು ನಿಮ್ಮಿಬ್ಬರನ್ನೂ ತಿಂದುಬಿಡುವೆನು, ಎಂದು ಹೇಳಿದನು || ಹೀಗೆ ಹೇಳಿಬಿಟ್ಟು, ಆ ರಾಕ್ಷಸನು ಸೀತೆಯನ್ನು ಹಿಡಿದುಕೊಳ್ಳಲು ಓಡಿಬಂದನು. ಆಗ ಶ್ರೀರಾಮನು ನಗುತಲೇ ಅವನ ತೋಳುಗಳನ್ನು ಕತ್ತರಿಸಿಹಾಕಿದನು ||೧ || ಬಳಿಕ, ಆ ರಾಕ್ಷಸನು ಮಹಾ ಕೋಪಯುಕ್ತನಾಗಿ, ಶ್ರೀರಾಮನನ್ನು ಅಟ್ಟಿಕೊಂಡು ಬಂದನು. ಹೀಗೆ ಅವನು ಬರುತಿರುವಾಗ, ರಾಮಚಂದ್ರನು ಅವನ ಪಾದಯುಗ್ಯವನ್ನು ಕತ್ತ ರಿಸಿದನು ||೧೯|| ಅನಂತರ, ಆ ರಾಕ್ಷಸನು, ಹಾವಿನಂತೆ ಬಾಯಿತೆಗೆದುಕೊಂಡು, ರಾಮನನ್ನು ನುಂಗು ವುದಕ್ಕಾಗಿ ಬಂದನು; ಆಗ ಶ್ರೀರಾಮನು ಅರ್ಧಚಂದ್ರಾಕಾರವಾದ ಬಾಣದಿಂದ ಇವನ ತಲೆ ಯನ್ನು ಕತ್ತರಿಸಿಬಿಟ್ಟನು ||೨೦|| ಆಮೇಲೆ, ಸೀತೆಯು ಆ ರಘುನಾಥನನ್ನು ಆಲಿಂಗಿಸಿಕೊಂಡು ಬಹಳವಾಗಿ ಸೈುತಿಸಿ ಧಳು; ಅಂತರಿಕ್ಷದಲ್ಲಿ ದೇವತೆಗಳಿಂದ ಪ್ರೇರಿತಗಳಾದ ದುಂದುಭಿಗಳು ಧ್ವನಿಮಾಡಿದುವು ||೨೧{{