ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ೯ws ಅರಣ್ಯಕಾಂಡಃ ಸ್ತು ಯಾವ ಇತ್ಯಾನಿ ತಸ್ಯ ತಸ್ಯಾನರಾಗ್ತರಾ ! ರಾಘುವ ತ್ವಾಂ ನಿಯನ್ನಾರಂ ವೇದ ಸರ್ವಾತ್ಮಕಂ ತು ಕಃ ||೩೦|| ನ ತ್ವಾಂ ವಿಭಾಸಯತ್ಯರ್ಕೊ ವರ್ವಿದ್ಯುಚ್ಚ ಚನ್ನ ಮಾಃ | ಸರ್ವೆ ಉದ್ಘಾಸಯಾ ದೀಪ್ತಾಃ ಸೂರಾದ್ಯಾರಾಮ ನಾನ್ಯಥಾ | ೬೧|| ರಾವು ಇಚ್ಚಾ ಸನಾದೇವ ದ್ಯಾವಾಭೂಮಿ ವಿತಿವತಃ | ವಾರ್ಕಂದಾನಕಾಕ್ಷ್ಯ ನಕ್ಷತಗ್ರಹತಾರಕಾಃ | ೬೨|| ಸರ್ವಂ ಜಾನಾನಿ ರಹಸಿ ನ ತ್ವಾಂ ರಾಮ ಜನಾವಿದುಃ | ವರಿಸ್ಕೋ ವಿಶ್ವರೂಪೋಸಿ ದಿಗ್ವಿಭಾಗವಿವರ್ಜಿತಃ || ೬೩|| ತಥಾಸಿ ತಯ್ಯಭಾಸ ಪರಿಜ್ಜಿನ ವಿದುರ್ಹರೇ | ಇದ್ದಕ್ಕಾಸ್ತು ವಿದಿತ್ವಾರ್ಯ ರಾಮಮತಾರ್ತಿ೦ ತಕ್ಷಗಾತ : ತಾಮೌಪನಿಷದಂ ಪಾಹುಃ ಸತ್ತಾವತಮಗೋಚರವಮ್ |೬81 ರಘುಕುಲನಾಯಕ | ಈ ಪ್ರಪಂಚದಲ್ಲಿ ಎಷ್ಟು ಭೂತಗಳಿರುವ ವೋ-ಅವೆಲ್ಲಕ್ಕೂ ಅಂತರ್ನಿಯಾಮಕನಾಗಿರುವ ಸತ್ಯಾತ್ಮಕನಾದ ನಿನ್ನು ಯಾರು ತಿಳಿಯುವರು” |೬೦|| ರಾಮಭದ್ರ ! ನಿನ್ನನ್ನು ಸರಸೂ ಪ್ರಕಾಶಪಡಿಸುವುದಿಲ್ಲ , ಅಗ್ನಿಯ ಪ್ರಕಾಶಪಡಿಸು ವುದಿಲ್ಲ, ವಿದ್ಯುತ್ಯ ಪ್ರಕಾಶಪಡಿಸುವುದಿಲ್ಲ ಚಂದ್ರನೂ ಪ್ರಕಾಶಪಡಿಸುವುದಿಲ್ಲ ಈ ಸೂತ್ಯಾದಿ ತೇಜಸ್ಸುಗಳಲ್ಲವೂ ನಿನ್ನ ತೇಜಸ್ಸಿನಿಂದಲೇ ಪ್ರಕಾಶಿಸುತ್ತಿರುವುಇದರಲ್ಲಿ ಸಂಶಯವಿಲ್ಲ |೬ ೧|| ರಾಮಚಂದ್ರ ! ಭೂಮ್ಮ೦ತರಿಕ್ಷಗಳೂ, ವಾಯು ಅಗ್ನಿ ಸೂರೈ ಇಂದ್ರ ಯಮರೂ, ನಕ್ಷತ್ರ ಗ್ರಹ ತಾರಕೆ (ಪ್ರಸಿದ್ದವಾದ ನಕ್ಷತ್ರಗಳೂ ಕೂಡ ನಿನ್ನ ಅಪ್ಪಣೆಯಿಂದಲೇ ನಿಂತಿರು ವವು ||೬೨|| ಹೇರಾಮ ! ನೀನು ಸಕಲಪದಾರ್ಧತತ್ವವನ್ನೂ ಆಂತರವಾಗಿ ತಿಳಿದುಕೊಳ್ಳುವ ನಿನ್ನನ್ನು ಮಾತ್ರ ಈ ಜನರು ತಿಳಿಯರು ನೀನು ಸಕ್ರೋಮನಾಗಿಯ ವಿಶ್ವರೂಪನಾಗಿಯೂ ದಿಕ್ಕಾ ಲಾದಿ ಪರಿ -ದ ಶೂನೃನಾಗಿಯೂ ಇರುವೆ ||೩|| ಹೀಗಿದ್ದರೂ, ಎಲೈ ಶ್ರೀಹರಿಯ ನಿನ್ನಲ್ಲಿ ಭಕ್ತಿಯಿಲ್ಲದವರು ನಿನ್ನನ್ನು ದಿಕ್ಕಾಲಾದಿಪರಿಚ್ಚಿ 'ನೆಂದು ತಿಳಿಯುವರು ಆರ! ನಿನ್ನ ಭಕ್ತರಾದರೋ, ನಿನ್ನ ಕೃಪಾಕಟಾಕ್ಷದಿಂದ ಈ ರಾಮಾವತಾ ರದಲ್ಲಿರುವ ನಿನ್ನ ಸ್ವರೂಪವನ್ನು ತಿಳಿದುಕೊಂಡು, ನೀನು ಉಪನಿಷದ್ಯೋಧ್ಯವಾದ ಸಕಲಪ್ರಮಾ ಣಾಗೋಚರವಾದ ಕೇವಲ ಸತ್ತಾ ಮಾತ್ರವಸ್ತುವೆಂದು ಹೇಳುವರು || ||