ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦) hth. ಅರಣ್ಯಕಾಂಡ ಕಿಂ ಪ್ರಜಾ ಕರಿಷ್ಯಾರ್ಮೋನಾತ್ಮಕೈರಿತಿ ಯೇ ಜನಾಃ | ತ್ಯಕ್ಕೆ ಪುತಾಷಣಾಸಾ ಭಜನ್ನೇ ರಾಮ ಭಿಕ್ಷವಃ | ೯೪॥ ತತಃ ಪರಂ ನಾಪರಂ ವಾ ನಾಣೀಯೋ ನಾಧಿಕೋಪಿ ವಾ || ನ ತೇ ಸಮೋ ವಾ ಶ್ರೇಷ್ಟೋ ವಾ ನಾಸ್ಯನ್ಯದನ್ನು ರಾಘವ |F೫| ಪುಣ್ಯಾಪುಣ್ಯಾನನುಗತಂ ಧರ್ಮಾಧರ್ಮಾದಿದೂರಗಮ್ | ಭೂತಾದ್ಧವಿಷ್ಯತೋನ್ಯಂ ತ್ವಾಂ ಭಕ್ತಾಜಾನನ್ತಿ ರಾಘವ |F೬|| ದೃಶ್ಯಸೇ ಸೂಕ್ಷ್ಮಯಾ ಬುದ್ದಾ ರಾಮ ಕಾಮಾದಿಹೀನಯಾ | ಸರ್ವತ್ರ ಜಾಯತೇ ಕಾಮೈಕೆ ಯತ್ನ ಮಸ್ತ ಮಃ ಶನೈತಿ||೭|| ಭಿದ್ಯತೇ ಹೃದಯಗ್ರಸ್ಥಳ ಆದ್ಯನೇ ಸರ್ವಸಂಶಯಾಃ | ಕ್ಷಿಯನ್ನೇ ಚಾಸ್ಯ ಕರ್ಮಣಿ ತಯಿ ಜ್ಞಾತೇ ರಘುತ್ತಮ |Fvi ಗುವರು , ಅವರು ಅಗ್ನಿ ಯಿಂದ ಮುಗ್ಗರಾಗಿಯ ಧೂಮದಿಂದ ಬಳಲಿದವರಾಗಿಯೂ ಸಂಕಟ ಪಡುತ, ತಮ್ಮ ಹೃದಯದಲ್ಲಿಯೇ ವಾಸಮಾಡಿಕೊಂಡಿರುವ ನಿನ್ನ ನ್ನು ಅರಿಯದವರಾಗುವರು || ರಾಮಭದ್ರ ! ಯಾವ ಪುರುಷರು - ಆತ್ಮ ಪದಾರ್ಧವಲ್ಲದ ಪ್ರಚಾದಿವಸ್ತುಗಳಿಂದ ನಾವೇ ನುಮಾಡಿಕೊಳ್ಳಬೇಕು ?' ಎಂದು ಪ್ರತ್ಯಾದಿಗಳಲ್ಲಿ ಅಪೇಕ್ಷೆಯನ್ನು ಬಿಡುವರೋ, ಅಂತಹ ಭಕು ಗಳು ನಿನ್ನನ್ನು ಭಜಿಸುವರು ||೯೪|| ನಿನಗಿಂತ ಉತ್ಕೃಷ್ಟವಾದುದಾಗಲಿ ನಿಕೃಷ್ಟವಾದುದಾಗಲಿ ಯಾವ ವಸ್ತುವೂ ಇಲ್ಲ. ನಿನಗಿಂತ ಸೂಕ್ಷ್ಮವಾದುದೂ ಇಲ್ಲ , ಸ್ಕೂಲವಾದುದೂ ಇಲ್ಲ ನಿನಗ ಸಮಾನವಾದುದೂ ಇಲ್ಲ, ನಿನಗಿಂತ ಶ್ರೇಷ್ಠವಾದುದೂ ಇಲ್ಲ ಹೇ ರಾಘವ ! ನಿನ್ನನ್ನು ಬಿಟ್ಟು ಬೇರೆಯಾದ ವಸ್ತುವೇ ಇಲ್ಲ ||೯೫|| ರಘುನಾಯಕ ! ನಿನ್ನ ಭಕ್ತರು, ನಿನ್ನನ್ನು ಪುಣ್ಯಪಾಪ ಕಮ್ಮಲೇಪರಹಿತನನ್ನಾಗಿಯೂ, ಧರಾದಿಗಳಿಗೆ ದೂರಗತನನ್ನಾಗಿಯೂ, ಭೂತಭವಿಷ್ಯತ್ತುಗಳಿಗೆ ಭಿನ್ನ ನನ್ನಾ ಗಿಯ ತಿಳಿಯುವರು|| ಹೇ ರಾಮ ! ಕಾಮಕ್ರೋಧಾದಿಗಳಿಂದ ವಿಹೀನವಾಗಿರುವ ಸೂಕ್ಷ್ಮವಾದ ಬುದ್ದಿಗೆ ಮಾತ್ರವೇ ನೀನು ಗೋಚರನಾಗುವೆ ಆದರೆ, ಸದ್ವತ್ರ ಕಾಮ ಕ್ರೋಧಾದಿಗಳಿಂದ ಯಾವ ಪ್ರಕ್ರ ಮವುಂಟಾಗಬಹುದೋ, ಅಂತಹ ಮಾನುಪಾವತಾರಕ್ರಮವನ್ನೇ ನೀನು ವಹಿಸಿರುವೆ ||೯೭|| ಅಯ್ಯಾ | ರಘೋತ್ತಮನೆ ! ನೀನು ಪ್ರತ್ಯಕ್ಷನಾದರೆ, ಈ ಜೀವಾತ್ಮನ ಹೃದಯದಲ್ಲಿರುವ ಮೋಹಬಂಧನವು ಭಿನ್ನ ವಾಗುವುದು , ಸಕಲಸಂಶಯಗಳೂ ಚಿನ್ನವಾಗುವುವು , ಸಮಸ್ತಕರ ಗಳೂ ಕ್ಷೀಣವಾಗುವುವು ||೯೮||