೧೦೪ { ಸಲ ಶ್ರೀ ತತ್ವ ಸಂಗ್ರಹ ರಾಮಾಯಣಂ ಲೋಕಸ್ಯ ದ್ವಾರಮರ್ಜೆನ್ಮತ್ ಮಸ್ತಜ್ಞರಣಂ ತವ | ಮುಕ್ತಿಧಾರಾದುಹದ್ದೂರಿ ದಧಾತು ಸುಧಿತಾಂ ಮಮ || ೧೧೦|| ಯೋ ವಿಧಿಂ ಮಾಂ ವಿಧಾಯಾದ್ (ಸ್ಯ ವಿಶ್ವಾಸಸಂಭರ್ವಾ || ಮಹ್ಯಂ ವೇರ್ದಾ ವಿದೇಶಾಥ ತಂ ತ್ಯಾಹಂ ಶರಣಂ ವ್ರಜೇ || ೧೧೧|| ತವ ರಾಮ ಗುರ್ಣಾ ಲೋಕೇ ವೇತ್ತಿ ಕೋ ಭೂರಜಾಂಸ್ಕಲಮ್ | ಗಯೇದಪಿ ಭೂಯಿಷ್ಠಾಂ ನಮಉಕ್ಕಿಂ ವಡಾಮ್ಯಹಮ್ ||೧೧-೨| ದಿಕ್ಕೇ ರಾಮ ನಮಸೈ ದಶಕೃತಃ ಸಹಸ್ರಧಾ | ಶತಕೃನನ್ನ ಕೃತೋ ಭೂಯೋ ಭೂಯೋ ನಮೋಸ್ತುತೇ : ೧೧೩! ಶ್ರೀಶಿವಉವಾಚ ಧಾವಂ ಸಂಸ್ತುತೋ ರಾಮೋ ವೇದಗರ್ಭಸವೇನ ವೈ | ಪ್ರಹಸನ್ನತಿಕೃಷ್ಟಾತ್ಕಾ ಬುಕ್ಕಾಣಮಿದಮಬ್ರವೀತ್ ॥ ೧೧೪॥ ಸ್ತೋತ್ರೇಣಾನೇನ ತುನ್ನೋ ವೇದಗರ್ಭಸ್ತನ ತೇ || ಅದೇಯಮಪಿ ತೇ ದಾಸ್ಯೆ ವರಂ ವರಯ ಪದ್ಮಜ || ೧೧೫॥ 0 ಸತ್ವ ಲೋಕಗಳಿಗೂ ದ್ವಾರಭೂತವಾಗಿಯೂ, ತೇಜೋಯುಕ್ತವಾಗಿಯ, ಮಹಾಕಾಂತಿ ಸಂಪನ್ನವಾಗಿಯೂ, ಮೋಕ್ಷಾಮೃತಧಾರೆಯನ್ನು ವಿಶೇಷವಾಗಿ ಧರಿಸಿದ ಇರುವ ನಿನ್ನ ಪಾದವು, ನನಗೆ ಜ್ಞಾನವನ್ನುಂಟುಮಾಡಲಿ ||೧೧೦|| ಯಾವ ಪರಮಾತ್ಮನಾದ ನೀನು-ಸೃಜ್ಞಾದಿಯಲ್ಲಿ ಚತುರು ನಿಬ್ರಹ್ಮನಾದ ನನ್ನನ್ನು ಸೃಷ್ಟಿ ಮಾಡಿ-ಬಳಿಕ ನಿನ್ನ ನಿಶ್ವಾಸರೂಪಗಳಾದ ವೇದಗಳನ್ನು ನನಗೆ ಉಪದೇಶಿಸಿದೆಯೋ, ಅಂತಹ ನಿನ್ನನ್ನು ಈಗ ನಾನು ಶರಣಾಗತನಾಗುವೆನು ||೧೧೧|| ಎಲೈ ರಾಮನೆ! ಭೂಮಿಯಲ್ಲಿರುವ ಧೂಳುಗಳನ್ನಾದರೂ ಲೆಕ್ಕ ಮಾಡಬಹುದು, ನಿನ್ನ ಗುಣ ಗಳನ್ನು ಈ ಲೋಕದಲ್ಲಿ ಯಾವನು ಅರಿಯಬಲ್ಲನು! ಇಂತಹ ಅಗಣಿತಗುಣನಾದ ನಿನಗೆ ನ- ನು ಅನೇಕವಾದ ನಮಸ್ಕಾರಗಳನ್ನು ಸಮರ್ಪಿಸುವೆನು ||೧೧೨|| ರಾಮಭದ್ರ! ನಿನಗೆ ಒಂದು ನಮಸ್ಕಾರವು, ಎರಡು ಸಲ ನಮಸ್ಕಾರವು, ಮರುಸಲ ನಮಸ್ಕಾರವ, ಹತ್ತು ಸಲ ನಮಸ್ಕಾರವು, ನೂರು ಸಲ ನಮಸ್ಕಾರವು, ಸಾವಿರಸಲ ನಮಸ್ಕಾರವು, ಲೆಕ್ಕವಿಲ್ಲದಷ್ಟು ಸಲ ಮತ್ತೆ ಮತ್ತೆ ನಿನಗೆ ನಮಸ್ಕಾರವು (ಎಂದುಬ್ರಹ್ಮನುಸ್ತೋತ್ರಮಾಡಿದನು) || - ಶ್ರೀಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು - ಲೌ ಪಾಶ್ವತಿ' ಈರೀತಿಯಾಗಿ ಬ್ರಹ್ಮನಿಂದ ವೇದಾರ್ಥಗರ್ಭಿತವಾದ ಸ್ತೋತ್ರದಿಂದ ಸ್ತುತಿಸಲ್ಪಟ್ಟ ಶ್ರೀರಾಮನು, ಬಹಳಹರ್ಷಯುಕ್ತನಾಗಿ ಮಂದಹಾಸಮಾಡುತ, ಅವನನ್ನು ಕುರಿತು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೦೮
ಗೋಚರ