ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಃ ವಿರಾಧಕಾಯಾವತಿಸು.ರಾಕೃತಿಃ ವಿಭಾಜಮಾನೋವಿಮಲಾಮೃರಾವೃತಃ। ಪುತಪ್ತಚಾಮಿಕರಚಾರುಭೂವವ್ಯದೃಶ್ಯತಾಗೋಗಗನೇರವಿರ್ಯಥಾ| ಪ್ರಣಮ್ಯ ರಾಮಂ ಪ್ರಣತಾರ್ತಿಹಾರಿಣ ಭವಗ್ರವಾಹೋಪರಮಂ ದಯಾನಿಧಿಮ್ | ಪ್ರಶಸ್ಯ ಭೂಯಃ ಪ್ರಣನಾಮ ದವತ ಪ್ರಪನ್ನಸರ್ವಾರ್ತಿಹರಂಪಸನ್ನಧೀ |c೩! ವಿರಾಧಉವಾಚ ಶ್ರೀರಾಮ ರಾಜೀವದಳಾಯತಾಕ್ಷ ವಿದ್ಯಾಧರೋಹಂ ವಿಪ್ರಲಪ್ರಕಾಶಃ | ದೂರ್ವಾಸನಾಕಾರಣಕೂಪಮೂರ್ತಿನ ಶಸ್ತ್ರಹಂ ಸೋದ್ಯ ವಿಮೋಜಿತಸ್ಯಾ ||೨೬|| ಇತಃಪರಂ ತಚರಣಾರವಿಯೋ8 ಸ್ಮತಿಃ ಸದಾ ಮೇಸ್ತು ಭವೋಪಶಾಸ್ತ್ರಯೇ ತನ್ನಾಮಸರ್ತನಮೇವ ವಾಣಿ ಕರೋತು ಮೇ ಕMಪ್ರಟು ಮದ್ಯ ಮ !!.೨೫।। ಆ ಒಳಿಕ, ಅತಿಸುಂದರಾಕಾರನಾಗಿಯ-ಮಹಾಪ್ರಕಾಶನಾಗಿಯ-ಶುಭ್ರವಾದ ವಸ್ತ್ರ ಗಳನ್ನು ಉಟ್ಟಿರತಕ್ಕೆ ಸಾಗಿ - – ಟಹಾಕಿದ ಚಿನ್ನ ದಲ್ಲಿ ಮಾಡಿರುವ ದಿವ್ಯಭೂಷಣಗಳನ್ನು ಧರಿ ಸಿರತಕ್ಕವನಾಗಿಯೂ ಇರುವ ಒಬ್ಬ ಪುರುಷನು, ಆ ಎರಾಧನೆಂಬ ರಾಕ್ಷಸನ ಶರೀರದಿಂದ ಹೂರಟು, ಮುಂದುಗಡೆ ಆಕಾಶದಲ್ಲಿ ಸೂರೆನಂತೆ ಕಾಣಿಸಿಕೊಂಡನು |೨೨|| ಆಗ ನಿಮ್ಮಲ ಹೃದಯನಾಗಿರುವ ಆ ಪುರುಷನು ಪ್ರಣತರ ವಿಪತ್ತನ್ನು ಪರಿಹರಿಸತಕ್ಕವನಾದ ಶ್ರೀರಾಮನನ್ನು ನಮಸ್ಕರಿಸಿ, ಸಂಸಾರ ಪ್ರವಾಹವನ್ನು ಶಾಂತಗೊಳಿಸತಕ್ಕವನೂ ದಯಾನಿ ನಿಯ ಆದ ಅವನನ್ನು ಬಗೆಬಗೆಯಾಗಿ ಹೊಗಳಿ, ಶರಣಾಗತರ ಆಸ್ತಿಗಳನ್ನೆಲ್ಲ ಪರಿಹರಿಸತಕ್ಕವ ಇದ ಅವನಿಗೆ ದಂಡಾಕಾರವಾಗಿ ನಮಸ್ಕಾರಮಾಡಿದನು ||೨೩|| ಬಳಿಕ ಆ ಪುರುಷನು ಈರೀತಿಯಾಗಿ ಶ್ರೀರಾಮನನ್ನು ಸ್ತುತಿಸಿದನು . ಹೇ ರಾಮ! ಪಂಡರೀಕಾಕ್ಷ! ಈಶ್ವದಲ್ಲಿ ನಾನು ಮಹಾಪ್ರಕಾಶನಾದ ವಿದ್ಯಾಧರನಾಗಿ ನು, ನಿಷ್ಕಾರಣಕೋಪಮರಿಯಾದ ದೂದ್ಯಾಸಮುನಿಯಿಂದ ಶಪಿಸಿಲ್ಪಟ್ಟಿದ್ದನು, ಈಗ ನಿಂದ ಶಾಪಮೋಚನೆಯನ್ನು ಹೊಂದಿದೆನು ||೨೪||

  • ಇನ್ನು ಮೇಲೆ, ನನಗೆ ಸಂಸಾರವು ಶಾಂತಿ ಹೊಂದುವುದಕ್ಕೋಸ್ಕರ ಸದಾ ನಿನ್ನ ಪಾಜಿ ಮಲ ಸ್ಮರಣೆಯುಂಟಾಗುವಂತೆ ಅನುಗ್ರಹಿಸುವನಾಗು ನನ್ನ ಪಾಣಿಯು, ಸದಾ ನಿನ್ನೆ