ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nh] htt ಅರಣ್ಯಕಾಂಡಃ ತಸ್ಯಾನುರೂಪೋ ಬಲರ್ವಾ ರಕ್ತಾಕ್ಷ ದುನ್ನು ಭಿಸ್ಪನ | ಕನೀರ್ಯಾ ಲಕ್ಷಣೋ ನಾಮ ಭಾತಾ ಶಶಿನಿಭಾನನಃ ||೧೧|| ಸ ತೇನ ಸಹ ಸಂಯುಕ್ತಃ ಪಾವಕೇನಾನಿಲೋ ಯಥಾ | ತೀರ್ಮಾ ರಾಜವರಸೇನ ಜನಸ್ಸಾನಂ ನಿಪಾತಿತ ||೧೨|| ತಸ್ಯ ಭಾರಾ ವಿಶಾಲಾಕ್ಷಿ ರೂಪಿಣೀ ಶಿರಿವಾಪರಾ || ೧೩ || ದೇವಗನ್ನವನಾಗಾನಾಂ ಮನುಷ್ಯಾಣಾಂ ತಥಾವಿಧಾ | ನ ದೃಷ್ಟಾ ನ ಶುತಾ ರಾರ್ಜ ದೊತಯಲ್ಲೀ ವನಂ ಶುಭಾ | ಆನೇತುಮಹಮುದ್ಯುಕ್ಯಾ ತಾಂ ಭಾರಾರ್ಥಂ ತವಾನನು ||೧೪|| ಲಕ್ಷ್ಮಣೋ ನಾಮ ತದ್ಧಾ ತಾ ಚಿಚ್ಛೇದ ಮಮ ನಾಸಿಕಮ್ | ನೇತೆ ಚೋದಿತಸೇನ ರಾಮೇಣ ಸ ಮಹಾಬಲಃ ||೧೫|| ತತೋಹನತಿದುಃಖೇನ ರುದ ಭರಮಪ್ಪಗಾಮ | ಸೋಪಿ ರಾಮಂ ಸಮಾಗಮ್ಮ ಯೋದ್ದುಂ ರಾಕ್ಷಸಪ್ರಜ್ಞ ವೈಃ | ಹತಃ ಕ್ಷಣೇನ ರಾಮೇಣ ತೇನೈವ ಬಲಶಾಲಿನಾ | ೧೬ | ಧನುರ್ಧಾರಿಗಳಲ್ಲಿಯೂ ಶ್ರೇಷ್ಟನಾಗಿರುವನು, ದಿವ್ಯಾಸ್ತ್ರ ಸಮುದಾಯಗಳೆಲ್ಲವೂ ಅವನಿಗೆ ವಶವಾ ಗಿರುವುವು, ಅವನು ಯುದ್ಧದಲ್ಲಿ ಇಂದ್ರನಿಗೆ ಸಮಾನನಾಗಿರುವನು ||೧೦|| - ಸಮಸ್ತ ವಿಷಯದಲ್ಲಿಯೂ ಇವನಿಗೆ ಅನುರೂಪನಾಗಿರುವ ಮಹಾಬಲಶಾಲಿಯಾದ ಲಕ್ಷ್ಮಣನೆಂಬ ಅನುಜನೊಬ್ಬನಿರುವನು ಅವನು ರಕ್ತನೇತ್ರನಾಗಿಯೂ ದುಂದುಭಿಯಂತೆ ಧ್ವನಿ ಯುಳ್ಳವನಾಗಿಯ ಚಂದ್ರನಂತ ಮುಖವುಳ್ಳವನಾಗಿಯೂ ಇರುವನು ||೧೧|| ಆ ಮಹಾ ಕಾಂತಿಸಂಪನ್ನನಾದ ರಾಮನೆಂಬ ರಾಜಶ್ರೇಷ್ಠನು, ಅಗ್ನಿ ಯಡನೆ ವಾಯುವ ಯುಕ್ತ ವಾಗಿರುವಂತೆ, ತನ್ನ ತಮ್ಮನಾದ ಲಕ್ಷಣನೊಡನೆ ಯುಕ್ತನಾಗಿರುವನು ಈ ರಾಮ ನಿಂದಲೇ ನಿನ್ನ ಜನಸ್ಥಾನವು ನಾಶಮಾಡಲ್ಪಟ್ಟುದು |೧೨|| ಆ ರಾಮನಿಗೆ ವಿಶಾಲನೇತ್ರಿಯಾದ ಪತ್ನಿಯೊಬ್ಬಳಿರುವಳು, ಅವಳು ಅಪರ ಲಕ್ಷ್ಮಿ ಯಂತೆ ಮಹಾಸೌಂದರವತಿಯಾಗಿರುವಳು ಎಲೈ ರಾಕ್ಷಸರಾಜನೆ ! ದೇವತೆಗಳಲ್ಲಿಯ ಗಂಧ ಊರಲ್ಲಿಯ ನಾಗರಲ್ಲಿಯೂ ಮನುಷ್ಯರಲ್ಲಿಯ ಅಂತಹ ರೂಪವತಿಯಾದ ಸ್ತ್ರೀಯನ್ನು ನಾನು ನೋಡಿಲ್ಲ, ಕೊನೆಗೆ ಕೇಳಿಯ ಇಲ್ಲ ಆ ಸುಂದರಿಯು, ತಾನಿರುವ ಅರಣ್ಯವನ್ನೆಲ್ಲ ಅಲಂಕಾರ ಪಡಿಸುತಿರುವಳು ಎಲೈ ಮಹಾತ್ಮನೆ ! ಅವಳನ್ನು ನಿನಗೆ ಪತ್ನಿಯನ್ನಾಗಿ ಮಾಡುವುದಕ್ಕೂ ಸ್ಕರ ಕರೆದುಕೊಂಡು ಒರಬೇಕೆಂದು ನಾನು ಪ್ರಯತ್ನ ಪಟ್ಟೆನು ||೧೩-೧೪|| ಆಗ, ಆ ರಾವ ನಿಂದ ಕಣ್ಣು ಸನ್ನೆ ಮಾಡಲ್ಪಟ್ಟು, ಅವನ ತಮ್ಮನಾದ ಮಹಾಬಲಿಷ್ಠ ನಾದ ಲಕ್ಷಣನೆಂಬವನು, ನನ್ನ ಮಗನ್ನು ಕೊಯ್ದು ಒಟ್ಟನು ||೧೫|| ಅನಂತರ, ನಾನು ಅತಿ ದುಃಖದಿಂದ ಅಳುತ ಖನ ಹತ್ತಿರಕ್ಕೆ ಹೋದೆನು ಅವನೂ