ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ೧೨ ಆರಣ್ಯಕಾಂಡ ಅಪಕ್ನೈ ಚ ಕಾಕು ದೂರಂ ಯಾತ್ಸಾ ಪದಾಹರ | ಹಾ ನೀತೇ ಲಕ್ಷ್ಮಣೇವಂ ರಾಮವಾಕ್ಯಾನುರೂಪಕಮ್ ||೨೪।। ತಚ್ಚು ತಾ ರಾಮಪದವೀಂ ಸೀತಯಾ ಚ ಪ್ರಚೋದಿತಃ | ಅನುಗಚ್ಛತಿ ಸಂಭಾವಃ ಸೌಮಿತ್ರರಸಿ ಸೌಹೃದಾತ್ ||೨೫| ಅಪಕಾ ಚ ಕಾಕುತ್ಸೆ ಲಕ್ಷ್ಮಣೇ ಚ ಯಥಾಸುಖಮ್ | ಆನಯಿಸ್ವಾಮಿ ವೈದೇಹೀಂ ಸಹಸ್ರಾಕ್ಷಃ ಶಸೀಮಿವ | ಏವಂ ಕೃತೇ ತು ಮಾರೀಚ ರಾಜ್ಯಸಾರ್ಧಂ ದದಾಮಿ ತೇ ||೨೬|| ಇತಿ ತಸ್ಯ ವಚಃ ಶ್ರುತ್ವಾ ಮಾರೀಚಃ ಪ್ರತ್ಯಭಾಪತ |೦೭.! ಶೃಣು ರಾವಣ ತನ ಹಿತಂ ವಕ್ಷ್ಯಾಮಿ ಕೇವಲಮ್ | ಸುಹೃದಕ್ಕೇ ಹಿತಂ ಕಾರ್ಯ೦ ಸರ್ವಥಾ ಸುಹೃದಾ ಮಯಾ ||೨vil ಸುಲಭಾಃ ಪರುಷಾರಾರ್ಜ ಸತತ ಪ್ರಿಯವಾದಿನಃ | ಅಪಿಯಸ್ಯ ಚ ಪಧ್ಯಸ್ಯ ವಕ್ಕಾ ಶೆತಾ ಚ ದುರ್ಲಭಃ |೨೯|| ಆಗ ನಿನ್ನನ್ನು ಹಿಡಿದು ತರುವುದಕ್ಕೋಸ್ಕರ ಕಾಮನು ಆಶ್ರಮದಿಂದ ಹೊರಕ್ಕೆ ಬಂದು ಬಿಟ್ಟಮೇಲೆ, ನೀನು ಬಹುದೂರ ಹೊರಟುಹೋಗಿ, ರಾಮನ ಧ್ವನಿಗೆ ಸದೃಶವಾಗಿರುವಂತೆ ಹಾ ಸೀತೇ ? ಹಾ ಲಕ್ಷ್ಮಣಾ ! ' ಎಂದು ಕೂಗಿಬಿಡು ||೨೪|| ಇದನ್ನು ಕೇಳಿಯೂ, ಸೀತೆಯಿಂದ ಪ್ರೇರಿತನಾಗಿಯೂ, ಲಕ್ಷ್ಮಣನು ಸೌಹಾರ್ದದಿಂದ ಕಳವಳಪಟ್ಟು ರಾಮನ ಮಾರ್ಗವನ್ನು ಅನುಸರಿಸಿಕೊಂಡು ಹೊರಡುವನು ||೨೫|| ಬಳಿಕ ಹೀಗೆ ರಾಮ ಲಕ್ಷ್ಮಣನೂ 3ರಟುಹೋಗಲಾಗಿ, ಇಂದ್ರನು ಶಚಿಯನ್ನು ಕರೆತರುವಂತೆ ನಾನು ಸುಖವಾಗಿ ಸೀತೆಯನ್ನು ಕರೆದು ಕೊಂಡುಬರುವೆನು ನೀನು ನನಗೋಸ್ಕರ ವಾಗಿ ಇಷ್ಟು ಕೆಲಸವನ್ನು ಮಾಡಿಕೊಟ್ಟಿದೆ, ಅಯ್ಯಾ | ಮಾರೀಚ ! ನಾನು ನಿನಗೆ ನನ್ನ ರಾಜ್ಯ ದಲ್ಲಿ ಅರ್ಧವನ್ನು ಕೊಟ್ಟು ಬಿಡುವೆನು ||೨೬|| ಹೀಗೆ ಹೇಳಿದ ರಾವಣನ ಮಾತನ್ನು ಕೇಳಿ, ಮಾರೀಚನು ಅವನಿಗೆ ಹೀಗೆ ಉತ್ತರಹೇಳಿದನು. ಅಯ್ಯಾ ! ರಾವಣ ! ನಾನು ಹೇಳುವ ಯಥಾರ್ಧವಾದ ಮಾತನ್ನು ಪಾಲಿಸುವನಾಗು ನಾನು ನಿನಗೆ ಕೇವಲ ಹಿತವನ್ನು ಹೇಳುವೆನು ನೀನು ನನಗೆ ಮಿತ್ರನಾಗಿರುವುದರಿಂದ, ನಿನ್ನ ಮಿತ್ರ ನಾದ ನಾನು ಸತ್ವ ಥಾ ನಿನಗೆ ಹಿತವನ್ನೇ ಮಾಡಬೇಕಾಗಿರುವುದು ||೨೭-೨೮|| ಅಯ್ಯಾ ! ರಾಕ್ಷಸರಾಜ ! ಲೋಕದಲ್ಲಿ ಸದಾ ಪ್ರಿಯವಾದ ಮಾತನ್ನು ಹೇಳುವ ಪುರುಷರು ಬೇಕಾದಹಾಗೆ ಸಿಕ್ಕುವರು ಪ್ರಿಯವಲ್ಲದಿದ್ದರೂ ಹಿತವಾಗಿರುವ ಮಾತನ್ನು ಹೇಳುವ ವರು ಅತಿ ದುರ್ಲಭರು, ಇದನ್ನು ಕೇಳತಕ್ಕವರೂ ವಿರಳಾಗಿಯೇ ಇರುವರು ||೨೯| 16