# ಅಗ್ರೆಹ ರಾಮಾಯಣಂ fಸರ್ಗ ಪ್ರಸಂಕರುಮಾಪನ್ನಾ ದುರ್ಲಭಂ ಜೀವಿತಂ ಮಮ | ತಥಾಪಿ ತಾಂ ಪ್ರವಕ್ಷ್ಯಾಮಿ ಶಾಸನಾತ್ ತವ ರಾಘುವ ||೩೪ ತಚ್ಚು ತ್ರಾ ವಚನಂ ತಸ್ಯಾತಿ ಹರ್ಸ ರಾಮೋ ಮಹಾಬಲಃ | ಭಯಂ ಸಂತ್ಯಜ್ಯತಾಂ'ದೇವಿ ಮಯಿ ಕ್ಷೇಮಕರೇ ತವ ||೩೫| ಮೃತ್ಯುಮೇವಂ ಸಮಾಶ್ಚಾಸ್ಯ ಮಾಯಯಾ ರಘುನನ್ನಃ | ರಾವಣಸ್ಯ ವಿನಾಶಾರ್ಥಂ ಮೃತ್ಯು: ಸೀತಾಮಕಲ್ಪಯತ್ ||೩೬|| ಕಲ್ಪಿತಾ ಸಾ ಜನಕಜಾ ಲಜ್ಞಾಪೂರವಿನಾಶಿನೀ | ಮಸೇವಾಪರಾಭವತ್ ||೩೭|| ಮಾಯಾಸೀತಾಂ ಸಮಾಲೋಕ್ಯ ನೀತಾ ಭೂತನಯಾಟ ವೀ || ಕಾ ವಾ ರಾಮ ತೃಯಾ ನೀತಾ ಮಮ ರೂಪಾನುರೂಪಿಣೀ | ನಾಮದಾ ಏತಾ ರಾಮ ವಿಶ್ವಸ್ಯ ಮಿಥಿಲಾಧಿಪಃ | ಅವಿಜ್ಞಾಯಾಪರಾಧಂ ಮೇ ನ ಚ ಮಾಂ ತ್ಯಕ್ತುಮರ್ಹಸಿ ೩೯ ವಂತ ಬಾಧೆಪಡಿಸುವನು. ಅದು ಕಾರಣ, ರಾವಣನು ಯಾವ ದಿಕ್ಕಿನಲ್ಲಿರುವನೋ ಆ ದಿಕ್ಕಿಗೇ ನಾನು ನಮಸ್ಕಾರಮಾಡುವೆನು ||೩೩|| ನನಗೆ ಈಗ ಪ್ರಾಣವುಳಿಯುವುದೇ ಸಂದಿಗ್ಧವಾಗಿರುವುದು, ಜೀವಿತವು ದುರ್ಲಭವಾಗಿರು ವುದು, ರಾಮಭದ್ರ ! ಆದರೂ ನಾನು ನಿನ್ನ ಅಪ್ಪಣೆಯನ್ನು ಮಾರಲಾರದೆ ಲಂಕಾಪಟ್ಟಣ ವನ್ನು ಪ್ರವೇಶಿಸುವೆನು ||೩೪|| ಹೀಗೆ ಹೇಳಿದ ಆ ಮೃತ್ಯು ದೇವಿಯ ಮಾತನ್ನು ಕೇಳಿ, ಮಹಾಬಲನಾದ ರಾಮಚಂದ್ರನು, ಅವಳನ್ನು ಕುರಿತು : ಎಲ್ ಮೃತ್ಯುದೇವ ! ನಾನು ನಿನಗೆ ಕ್ಷೇಮವನ್ನು ೦ಟುಮಾಡತಕ್ಕವನಾಗಿ ರುವಾಗ, ನೀನು ಈ ಭಯವನ್ನು ಬಿಟ್ಟು ಬಿಡು ” ಎಂದು ಹೇಳಿದನು || ೩೫|| ಹೀಗೆ ಆ ರಘುನಂದನನು ಮೃತ್ಯು ದೇವಿಯನ್ನು ಸಮಾಧಾನಪಡಿಸಿ, ರಾವಣನ ವಧೆಗೋ ಸ್ಮರವಾಗಿ ಆ ಮೃತ್ಯುವನ್ನೇ ಸೀತೆಯನ್ನಾಗಿ ಮಾಡಿಬಿಟ್ಟನು || ೩ || ಈರೀತಿಯಾಗಿ ಲಂಕಾಪುರವನ್ನು ನಾಶಮಾಡುವುದಕ್ಕೋಸ್ಕರ ಕಲ್ಪಿಸಲ್ಪಟ್ಟಿರುವ ಆ ಮಯಾಸೀತೆಯು, ತನ್ನ ಪೂವೃತ್ತಾಂತವನ್ನೆಲ್ಲ ಮರೆತುಬಿಟ್ಟು, ರಾಮನ ಸೇವೆಯಲ್ಲಿ ನಿರತ ಕೌದಳು ||೭|| ಆಗ ಆ ಮಾಯಾಸೀತೆಯನ್ನು ಕಂಡು, ಭೂದೇವೀಸುತೆಯಾದ ತಾತ್ವಿಕತೆಯು ಕಾಮಚಂದ್ರನನ್ನು ಕುರಿತು - ಸ್ವಾಮೀ ! ನನ್ನ ರೂಪಕ್ಕೆ ಅನುರೂಪಳಾಗಿರುವ ಈ ಸೀತೆಯೊಬ್ಬ
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೩೬
ಗೋಚರ