೧೩] CA* ಅರಣ್ಯ ಕೌಂಡಳಿ ಜಲೇ ಶೈತ್ಯಂ ಯಥಾ ವಕ್ಸ್ ಉಷ್ಣತಾ ಹೈನಪಾಯಿನೀ | ಶಿವಗೌರ್ಯರಥಾ ತದ್ವತ್ ಮಯಿ ತೇ ಹೈನಪಾಯಿತಾ | ೫೦|| ಯಥಾ ದೃಷ್ಟಂ ತಥಾ ಕುತಾ ನೀತಾನನ್ನ ಪರಿಪ್ರ ತಾ| ಅಪರಾಧವತೀಂ ಮತ್ತಾ ನಿನಿನ್ನ ಪ್ರೀಷು ಚಾಪಲ || ೫? ತತಃ ಸೀತಾಂ ಸಮಾಹೂಯ ರಾಮೋ ವಚನಮಬ್ರವೀತೆ | ಅದ್ಯಪಕೃತ್ಯೇಕವರ್ಷ ಅದೃಶ್ಯಾ ತಿಪ್ಪ ಮೇ ಹೃದಿ | ೫೨|| ಇತ್ಯುಕ್ಯಾ ರಾಭುವಃ ಸೀತಾಂ ಸರ್ವಜ್ಞ ಜಗದೀಶ್ವರಃ | ಸವಕ್ಷಸೈವ ಸಂಸಾಪ್ಯ ವಿಜಹಾರ ಯಥಾಸುಖವ | ೫೩! ಏವಂ ರಾಮಕೃತಾಂ ಮಾಯಾಂ ನ ವಿದುರ್ದೆವತಾಅಪಿ | ಕಿಂಚಜ್ಞಾನಾತಿ ಸೌಮಿತಿ: ತಥಾಪ್ಯಜ್ಞಾನಮೋಹಿತಃ | ೫೪। ಬಲದಲ್ಲಿ ಶೃತ್ಯವು ಹೇಗ ಸತ್ವದಾ ಎಡೆಬಿಡದಿರುವುದೂ, ಅಗ್ರಿ ಯಲ್ಲಿ ಔಷ್ಟ್ರವು ಹೇಗ ಇರುವುದೂ, ಶಿವನೂ ಗೌರಿಯ ಹೇಗೆ ಒಂದು ಕ್ಷಣವೂ ನಿಯುಕ್ತರಾಗದಿರುವರೋ, ಹಾಗೆ ನೀನು ನನ್ನಲ್ಲಿ ಸತ್ವದಾ ಸಂಯುಕ್ತಳಾಗಿರುವ ||೨೦|| ಆಗ ಸೀತೆಯು ಜ್ಞಾನದೃಷ್ಟಿಯಲ್ಲಿ ತಾನು ಹೇಗೆ ಕಂಡಳೂ-ರಾಮನ ಬಾಯಲ್ಲಿಯ ಅದೇರೀತಿಯಾಗಿ ಕೇಳಿ, ಮಹಾನಂದಭರಿತಳಾಗಿ, ತಾನು ರಾಮನಲ್ಲಿ ಅಪರಾಧಮಾಡಿದಂತಾ ಯೆಂದು ತಿಳಿದುಕೊಂಡು, ಸ್ತ್ರೀಯರು ಕೇವಲ ಚಪಲಚಿತ್ತರೆಂದು ನಿಂದಿಸಿಕೊಂಡಳು) ||೫|| ಅನಂತರ ರಾಮನು ಸೀತಯನ್ನು ಕರೆದು : ಈ ದಿವಸ ಮೊದಲುಮಾಡಿಕೊಂಡು ಒಂದು ವರ್ಷಕಾಲ ನೀನು ನನ್ನ ಹೃದಯದಲ್ಲಿ ಯಾರಿಗೂ ಕಾಣದಂತೆ ವಾಸಮಾಡಿಕೊಂಡಿರು ' ಎಂದು ಹೇಳಿದನು ||೫೨|| ಹೀಗೆಂದು ಸೀತಗ ಹೇಳಿ, ಸತ್ವಜ್ಞನಾದ ಜಗನ್ನಾಯಕನಾದ ರಾಮಚಂದ್ರನು, ಸೀತೆ ಯನ್ನು ತನ್ನ ಹೃದಯದಲ್ಲಿಯೇ ಇಟ್ಟು ಕೊಂಡು, ಸುಖವಾಗಿ ವಿಹರಿಸಿಕೊಂಡಿದ್ದನು ||೩|| ಎಲೌ ಪಾಶ್ವತಿ ! ಆಗ ರಾಮನು ಈರೀತಿಯಾಗಿ ಮಾಡಿದ ಮಾಯೆಯನ್ನು ದೇವತೆ ಗಳೂ ಅರಿಯರು ಲಕ್ಷ್ಮಣನು ಮಾತ್ರ ಸ್ವಲ್ಪಬಲ್ಲನ್ನು ಆದರೆ ಅವನೂ ಅಜ್ಞಾನದಿಂದ ಮೋಹಿ ತನಾಗಿಬಿಟ್ಟಿದ್ದನು ||೪||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೩೯
ಗೋಚರ