ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ha೬ ( ಶ್ರೀ ತತ್ವ ಸಂಗ್ರಹ ಕಾಮಾಯಣಂ ಸರ್ಗ ಏವಂ ವಿಮೋಹಿತ್ ರಾಮಮಾಯಯಾ ಲಕ್ಷ್ಮಣೋದ್ಯಮ' ! ಕಿಂ ಪುನಃ ಚಾಮರಾಮತಾ ಸಂಸಾರಾಸಕ್ತಚೇತಸಃ ||೫೫॥ ಇತಿ ಶ್ರೀಮದರಣ್ಯಕಾಣೇ ಮಾಯಾನೀತಿಕರಂ ನಾಮ ತ್ರಯೋದಶಃ ಸರ್ಗ ಹೀಗೆ ರಾಮನ ಮಾಯೆಯಿಂದ ಲಕ್ಷ ಣನೂ ಕೂಡ ಸಂಪೂರ್ಣವಾಗಿ ಮೋಹಗೊಂಡು ಬಿಟ್ಟಿದ್ದು, ಇನ್ನು ಸಂಸಾರಾಸಕ್ತಮನಸ್ಕರಾಗಿರುವ ಪಾಮರರಾದ ಮನುಷ್ಯರ ವಿಷಯವನ್ನು ಹೇಳುವುದೇನು ? ||೫|| ಇದು ಅರಣ್ಯಕಾಂಡದಲ್ಲಿ ಮಾಯಾಸೀತಾಕಲ್ಪನೆಯೆಂಬ ಹದಿಮೂರನೆಯ ಸರ್ಗವು,
- ಳ