ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ಯಾಮಾಜ್ಯೋಪಿ ಮರಣೀ ಸ್ಮೃತಾ ತತ್ಸಾಮ್ಯಮಾಪ್ನುಯಾತ್ | ಕಿಮುತಾಗ್ರೇ ಹರಿಂ ಪರ್ಠ್ಯ ತೇನೈವ ನಿಹತೋಸುರು |೨೦|| ಕಿಂ ಕರ್ಮ ಕೃತಾ ಕಿಂ ಪ್ರಾಪ್ತಃ ಪಾತಕೀ ಮುನಿಹಿಂಸಕಃ | ಸರ್ವಥಾ ರಾಘುವಾಯಂ ಮಹಿಮಾ ನಾತ್ರ ವಿಸ್ಮಯಃ ||೨೧|| ರಾಮಬಾಣೇನ ಸಂವಿದ್ದ ಪೂರ್ವ೦ ರಾಮಮನುಸ್ಕರ್ರ ! ಭಯಾತ್ ಸರ್ವಂ ಪರಿತ್ಯಜ್ಯ ಗೃಹವಿತ್ತಾದಿಕಂ ಚ ಯತ್ ||೨೨|| ಹೃದಿ ರಾಮಂ ಸದಾ ಧ್ಯಾರ್ಯ ನಿರ್ಧಾತಾಶೇವಕಪಃ | ತತೋ ರಾಮೇಣ ನಿಹತಃ ಪರ್ಠ್ಯ ರಾಮಮವಾಪ ಸಃ ||೨೩|| ದ್ವಿಜಾತಿರ್ನಿಚಜಾತಿರ್ವಾ ಪಾಪಿಸ್ಕೊ ರಾಕ್ಷಸೋಪಿ ವಾ | ತ್ಯರ್ಜ ಕಳೇಬರಂ ರಾಮಂ ಸ್ಮಿತಾ ಯಾತಿ ಪರಂ ಪದಮು ||೨೪|| ಶ್ರುತ್ವಾ ತು ತಪ್ಪಚಃ ಸೀತಾ ಲಕ್ಷ್ಮಣ೦ ಪ್ರಚೋದಯಾತ್ | ಯಾವ ಶ್ರೀಹರಿಯ ನಾಮವನ್ನು ಮರಣ ಕಾಲದಲ್ಲಿ ಸ್ಮರಿಸಿ ಅಜ್ಜನೂ ಕೂಡ ಅವನ ಸಾರೂ ವ್ಯವನ್ನು ಪಡೆಯುವನೋ, ಅಂತಹ ಶ್ರೀಹರಿಯನ್ನು ಸಾಕ್ಷಾತ್ತಾಗಿ ತನ್ನ ಮುಂದೆಯೇ ನೋಡುತ ಅವನಿಂದಲೇ ಹತನಾದ ಮಾರೀಚನು ಹರಿಸಾಯುಜ್ಯವನ್ನು ಹೊಂದುವುದರಲ್ಲಿ ಆಶ್ಚರವೇನು? || ಮಹಾಪಾತಕಿಯಾಗಿಯ ಮುಸಿಹಿಂಸಾತತ್ಪರನಾಗಿಯೂ ಇರುವ ಆ ಮಾರೀಚನು ಮಾಡಿದ ಕೆಲಸವೆಂತಹುದು'-ಅವನು ಹೊಂದಿದ ಗತಿಯೆಂತಹುದು! ಇದು ಸತ್ವಧಾ ಶ್ರೀರಾಮನ ಮಹಿಮೆಯು, ಇದರಲ್ಲಿ ಸಂಶಯವಿಲ್ಲ ||೨೧|| ಪೂರದಲ್ಲಿ ರಾಮಬಾಣದಿಂದ ತಾಡಿತನಾಗಿ ಸಯ್ಯದಾ ರಾಮನನ್ನೇ ಸ್ಮರಿಸುತ, ಭಯ ದಿಂದ ಗೃಹಧನಾದಿಗಳನ್ನೆಲ್ಲ ಬಿಟ್ಟು ಬಿಟ್ಟು, ಸಂತತವಾಗಿ ರಾಮಧ್ಯಾನಮಾಡಿದ ಮಹಿಮೆಯಿಂದ ಸಕಲಪಾಪಗಳನ್ನೂ ಕಳೆದುಕೊಂಡು, ಅಂತಕಾಲದಲ್ಲಿಯೂ ರಾಮನಿಂದ ಕೊಲ್ಲಲ್ಪಟ್ಟು, ರಾಮನ ದರ್ಶನವನ್ನು ಮಾಡುತ್ತ, ಆ ಮಾರೀಚನು ರಾಮಸಾಯುಜ್ಯವನ್ನು ಪಡೆದನು ||೨೨-೨೩|| ಈ ಲೋಕದಲ್ಲಿ, ಬ್ರಾಹ್ಮಣನೇ ಆಗಲಿ, ಅಧವಾ ಪಾಪಜನ್ಮದಲ್ಲಿ ಹುಟ್ಟಿದವನಾಗಲಿ, ಪಾಪಿ ಹೃನಾಗಿರಲಿ, ರಾಕ್ಷಸನೇ ಆಗಿರಲಿ, ದೇಹತ್ಯಾಗಕಾಲದಲ್ಲಿ ರಾಮನನ್ನು ಸ್ಮರಿಸಿದರೆ, ಅವನು ಪರಮಪದವನ್ನು ಹೊಂದುವನು ||೨೪|| - ಎಲ್‌ಪಾಶ್ವತಿ ! ಇದು ಹಾಗಿರಲಿ, ಅತ್ತಲಾಗಿ ಆ ಮರೀಚನು ಪ್ರಾಣತ್ಯಾಗಕಾಲದಲ್ಲಿ ಮಾಡಿದ ಆರತಬ್ದವನ್ನು ಕೇಳಿ, ಸೀತೆಯು ಲಕ್ಷ್ಮಣನನ್ನು ಈ ರೀತಿಯಾಗಿ ಪ್ರೇರಿಸಿದಳು ||೨೫||