೧೪ Ya ಅರಣ್ಯಕಾಂಡಃ ಲಕ್ಷ್ಮಣೇನೈವಮುಕ್ತಾ ಸ ಕುದ್ದಾ ಸಂರಕ್ತಲೋಚನಾ ! ಅಬ್ರವೀತ್ ಪರುಷಂ ವಾಕ್ಯಂ ರಾಮಮಾಯಾವಿಹಿತಾ ||೩v ಮಮ ಹೇತೋಃ ಪ್ರತಿಕ್ಷನಃ ಪ್ರಯುಕ್ಕೊ ಭರತೇನ ವಾ | ತನ್ನ ಸಿದ್ಧತಿ ಸೌಮಿತ್ ನ ಚಾಪಿ ಭರತಸ್ಯ ವಾ # ೩೯॥ ಶುತ್ವಾ ತದ್ವಚನಂ ಕೂರಂ ಕರ್ಣನಾರಾಚಸನ್ನಿಭವ ! ದ ಕ್ಷೇ೪೦ ಮಹಾಬಾಹುಃ ಸರ್ವಮರ್ಮನಿಕ್ಷನನವ' ,೪೦।। ಮಮ ಶೀಲಾ ಪರಿಜ್ಯಾಯ ರಾಮಸ್ವಾಮಿ ಪರಿಕಮಮ್ | ಕಥಂ ನೀತಾಕಲುಷಾ ಮಾಮೇವಂ ದುರ್ವಚೋಬ)ವಿತ್ರ | । ನೇಯಂ ಸೀತಾ ಜನಕಜಾ ಸಾ ಚೇದೇವಂ ನ ಮಾಲ ವದೇತ್ | ಅತಿಮರ್ಮಸ್ಥರೋರಾಣಿ ನ ಮಾಂ ಸಂ ವಕಿ ಕರ್ಹಿಚಿತ್ ೪೨। ಮುಗ್ಗಾ ರಾಜಸುತಾ ಸಾಧೈ ನೇದ್ದ ಶಂ ವಕ್ಕು ಮರ್ಹತಿ | ಸಮ್ಮಾನಯತಿ ಮಾತೇವ ಯೋಗಕ್ಕೆ - ರವಿಧಾಯಿನೀ || ೪೩ ಇದೆಲ್ಲವೂ ಹೀಗಿರಲಿ ಶ್ರೀರಾಮನು ಹೊರಕ್ಕೆ ಹೋಗುವಾಗ ನಿನ್ನ ರಕ್ಷಣೆಯ ಭಾರವನ್ನು ನನಗೆ ವಹಿಸಿರುವನು ಅದು ಕಾರಣ, ನಾನು ಈಗ ನಿನ್ನನ್ನು ಬಿಟ್ಟು ಹೋಗಲಾರೆನು ||82-೩೭|| ಹೀಗೆಂದು ಲಕ್ಷ್ಮಣನಿಂದ ಹೇಳಲ್ಪಟ್ಟ ಆ ಸೀತೆಯು, ರಾಮನ ಮಾಯಯಂದ ಮೋಹಿತ ಳಾಗಿ, ಕೋಪದಿಂದ ಕಣ್ಣು ಕೆಂಪಗಮಾಡಿಕೊಂಡು, ಈರೀತಿಯಾಗಿ ಅತಿಪರುಷವಾದ ಮಾತನ್ನು ಹೇಳಿದಳು || ೩೮|| ಎಲಾ ಸುಮಿತ್ರಾಪುತ್ರನೇ ! ನೀನು ನನಗೋಸ್ಕರ ಇಲ್ಲಿ ಪ್ರಚ್ಛನ್ನ ನಾಗಿ ಒ೦ದಿವೆಯೋ? ಅಧವಾ ಭರತನು ನಮ್ಮಗಳನ್ನು ನಾಶಪಡಿಸುವುದಕ್ಕಾಗಿ ನಿನ್ನನ್ನು ಕಳುಹಿಸಿರುವನೋ ? ಆದರೆ, ನಿನ್ನ ಆಶೆಯ ನೆರವೇರುವುದಿಲ್ಲ, ಭರತನ ಅಭಿಪ್ರಾಯವೂ ಕೈಗಡುವುದಿಲ್ಲ ||೩೯||
- ಈರೀತಿಯಾಗಿ ಸೀತೆಯಿಂದ ಹೇಳಲ್ಪಟ್ಟ-ಕಿವಿಗೆ ಬಾಣದಹಾಗಿರುವ ಆ ಕರವಾಕ್ಯವನ್ನು ಕೇಳಿ, ಆ ಮಹಾಬಾಹುವಾದ ಲಕ್ಷ್ಮಣನು, ಸಮಸ್ತ ಮರ್ಮಗಳನ್ನ ಛೇದಿಸುತ್ತಿರುವ ಆ ಮಾತು ಗಳನ್ನು ಒಂದು ಕ್ಷಣಕಾಲ ಮನಸ್ಸಿನಲ್ಲಿಯೇ ಧ್ಯಾನಿಸುತ, ಹೀಗೆ ಯೋಚಿಸಿ ದನು ||೪911
`ಅಹಹ! ಈ ಸೀತೆಯು, ನನ್ನ ಶೀಲವನ್ನೂ ರಾಮನ ಪರಾಕ್ರಮವನ್ನೂ ತಿಳಿದಿದ್ದರೂ ಕೂಡ, ಅತಿಕಲುಷಳಾಗಿ ನನಗೆ ಇಂತಹ ದುರಾಕ್ಯವನ್ನು ಹೇಗೆ ಹೇಳಿದಳು' 13 ೪೧|| ಇವಳು, ಜನಕರಾಜಪುತ್ರಿಯಾದ ಸೀತೆಯಲ್ಲ ಅವಳೇ ಆಗಿದ್ದ ಪಕ್ಷದಲ್ಲಿ, ನನ್ನನ್ನು ಕುರಿತು ಇಂತಹ ಮಾತನ್ನು ಹೇಳುತಿರಲಿಲ್ಲ ಹೀಗೆ ಮರ್ಮಕ್ಷ್ಯಕ್ಕಾಗಿ ಅತಿಕರೋರವಾಗಿರುವ ವಚನಗ ಇನ್ನು ಅವಳೆಂದಿಗೂ ನನಗೆ ಹೇಳುವುದಿಲ್ಲ ||೪೨|
- ಕೇವಲಮುಗ್ಗಳೂ ಅತಿಸ್ತಾಯ ಆದ ಆ ರಾಜಪುತ್ರಿಯು, ಇಂತಹ ಕ್ರೂರವಚನ ವನ್ನು ಹೇಳಲಾರಳು ಅವಳು, ಹೆತ್ತ ತಾಯಿಯಂತೆ ನನ್ನ ಯೋಗಕ್ಷೇಮವನ್ನು ವಿಚಾರಿಸಿ ಕೊಳ್ಳುತ ಆದರಿಸುವಳು ||೪೩||