೧೪೪ ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ನ ಜಾನೀತೋತ್ರ ಪನ್ನಾನಂ ರಾಮಮಾಯಾ ದುರತ್ಯಯಾ | ಬ್ರಹ್ಮಾದಯೋ ವಿಮುಹ್ಯ ರಾಮಮಾಯಾಮಹಾರ್ಣವೇ || ೪೪॥ ಇತಿ ಸಂಚಿನ್ಯ ನಿಶ್ವಸ್ಯ ಪ್ರಜ್ಞಾಶೂಣಿ ಲಕ್ಷ್ಮಣಃ | ಧೈರ್ಯಮಾಲಂಬ್ಯ ತೇಜಸ್ಸೇ ಧನುರ್ಮಧ್ಯಮಥಾಸ್ಪೃಶತ್ ||೪೫!! ಜಾನಕೀರಕ್ಷಣಾರ್ಥಾಯ ಸೋಲಿಖತ್ ಸದ್ಯ ಮರ್ಲಾ 8೬; ಪರ್ಣಶಾಲಾಬ್ಬಿಣತಟಂ ಸವಮಣ್ಣಲಮಟ್ಟಿತಮ್ | ವ್ಯಾಘು ದಸ್ಯುಪಿಶಾಚಾದ್ಯಾತಿ ಯಾತುಧಾನಾತ್ಮ ರಾಕ್ಷಸಾಃ | ನ ವಿಲಂಭತ್ಯಾಗಮೇ ಶಕ್ತಾಃ ಸುಖಂ ತಿದ್ದ ನಿಜಾಲಯೇ ||೭|| ಇತಿ ಲಕ್ಷ್ಮಣಆದಿಶ್ಯ ಮನಸಾ ಪ್ರತಿನನ್ ತಾಮ್ । ಪ್ರಯಯ ಬದ್ಧ ನಿಂತೋ ವನಂ ರಕ್ಟೋಗಸಾನ್ನಿ ತಮಮ್ | vil ಇತಿ ಶ್ರೀಮದರ ಕಾಣ್ಣೆ ಮಾರೀಚವಧಾದಿಕಥನಂ ನಾಮ ಚತುರ್ದಶಃ ಸರ್ಗಃ ಈಗ `ಈ ಸಂದಭ್ರದಲ್ಲಿ ನನಗೆ ಯಾವ ರ್ಮಾಗವೂ ತೋರದಿರುವುದು ರಾಮನ ಮಾಯೆ ಯನ್ನು ಅತಿಕ್ರಮಿಸಲು ಯಾರಿಂದಲೂ ಸಾಧ್ಯವಲ್ಲ ರಾಮನ ಮಾಯೆಯೆಂಬ ದೊಡ್ಡ ಸಮು ದ್ರದಲ್ಲಿ ಬ್ರಹ್ಮಾದಿಗಳೂ ಕೂಡ ಮೋಹಗೊಳ್ಳುವರು ||೪೪|| ಹೀಗೆಂದು ಯೋಚಿಸಿ, ಒಂದಾವೃತ್ತಿ ದೀರ್ಘವಾಗಿ ನಿಟ್ಟುಸಿರು ಬಿಟ್ಟು, ಕಣ್ಣೀರೊರೆಸಿ ಕೊಂಡು, ಮಹಾತೇಜಸ್ವಿಯಾದ ಲಕ್ಷ್ಮಣನು, ಧೈರವನ್ನವಲಂಬಿಸಿ, ಬಳಿಕ ಧನುಸ್ಸಿನ ಮಧ್ಯ ಭಾಗವನ್ನು ಹಿಡಿದುಕೊಂಡು, ಆಮೇಲೆ ಅವನು ಜಾನಕಿಯ ಸಂರಕ್ಷಣೆಗಾಗಿ ಏಳು ಗೆರೆಗಳನ್ನು ಬರೆದನು ||೪೫-೪೬11. ಅನಂತರ, ಸೀತೆಯನ್ನು ಕುರಿತು ಹೀಗೆ ಹೇಳಿದನು - »ಿ ಸೀತಾದೇವಿ | ಚೋರ ವ್ಯಾಘ್ರ 'ಪಿಶಾಚ ಮೊದಲಾದವರೂ ಯಾತುಧಾನರೂ ರಾಕ್ಷಸರೂ ಕೂಡ, ಈ ಯೇಳುಗೆರೆಯಿಂದ ಅಂಕಿತವಾಗಿರುವ ಪರ್ಣಶಾಲೆಯ ಅಂಗಳವನ್ನು ದಾಟಿ ಒಳಕ್ಕೆ ಬರಲು ಶಕ್ತರಾಗುವುದಿಲ್ಲ. ನೀನು ನಿನ್ನ ಆಲಯವನ್ನು ಬಿಟ್ಟು ಹೊರಕ್ಕೆ ಬರದೆ, ಒಳಗೆಯೇ ಸುಖವಾಗಿರು ||೪೨| ಹೀಗೆಂದು ಸೀತೆಗೆ ಕಟ್ಟುಮಾಡಿ, ಮನಸ್ಸಿನಲ್ಲಿಯೇ ಅವಳ ಪತಿಭಕ್ತಿಯನ್ನು ಶ್ಲಾಘಿಸುತ, ಖಡ್ಗ ವನ್ನು ಧರಿಸಿದವನಾಗಿ, ಲಕ್ಷ್ಮಣನು ಅನೇಕರಾಕ್ಷಸಬೃಂದಪರಿವೃತವಾಗಿರುವ ಅರಣ್ಯವನ್ನು ಕುರಿತು ಹೊರಟನು ||೪೮|| ಇದು ಅರಣ್ಯ ಕಾಂಡದಲ್ಲಿ ಮಾರೀಚವಧಾದಿ ಕಧನವೆಂಬ ಹದಿನಾಲ್ಕನೆಯ ಸರ್ಗವು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೪೮
ಗೋಚರ