ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] (೪೯ ಅರಣ್ಯಕಾಂಡಃ ಕಥಂ ರಾಜಾ ಸಿತೋ ಧರ್ಮ ಪರದಾರ್ರಾ ಪರಾಮಶೇತ್ | ರಕ್ಷಣೀಯಾವಿಶೇಷೇಣ ರಾಜದಾರಾಮಹಾಬಲ ||೧೬|| ನಿವರ್ತಯ ಮತಿಂ ನೀಚಾಂ ಪರದಾರಾಭಿಮರ್ಶನಾತ್ | ನ ತತ್ ಸಮಾಚರೇದ್ದೀರೋ ಯತ' ಪರೋಸ್ಯ ವಿಗರ್ಹಯೇತ್ ||೨೭ ಸ ಭಾರಃ ಸೌಮ್ಯ ಛರ್ತವೋ ಯೋ ನರಂ ನಾವಸಾದಯೇತ್ || ತದನ್ನಮೇವ ಭೋಕ್ತವ್ಯಂ ಜೀರ್ಯತೇ ಯದನಾಮಯವು LV|| ಯತ್ ಕೃತ್ವಾ ನ ಭವೇದ್ದರ್ನೋ ನ ಕೀರ್ತಿನ ಯಶೋ ಭುವಿ | ಶರೀರಸ್ಯ ಭವೇತ್ ಖೇದಃ ಕಸ್ತತ' ಕರ್ಮ ಸಮಾಚರೇತಿ' ||೯|| ಪಾರಸ್ವಭಾವಕ್ಷಸ ಕಧಂ ತಂ ರಾಕ್ಷಸಾಧನ | ಐಶ್ವರ್ಯಮಿಹ ಸಂಪ್ರಾಪ್ತಿ ವಿಮಾನಮಿವ ದುಷ್ಯತಿ || ೩೨। ಕ್ಷಿರ್ಪ ವಿಸೃಜ ವೈದೇಹೀಂ ಮಾ ತಾ ಕೂರೇ ಚಕ್ಷುವಾ | ದಹೇದ್ದಹನಭೂತೇನ ವೃತ ಮನ್ನಾ ಶನಿರ್ಯಥಾ |೩೧| ೪ ಲೋಕದಲ್ಲಿ ಧರನಿಷ್ಠನಾದ ರಾಜನು ಪರದಾರ ಮರಾಮರ್ಶನವನ್ನು ಹೇಗೆ ತಾನೆ ಮಾಡಿ ಯಾನು ? ಎಲೈ ಮಹಾಬಲನ' ತತ್ರಾ. ರಾಜಪತ್ನಿಯನ್ನು ವಿಶೇಷವಾಗಿ ಕಾಪಾಡಬೇಕಾಗಿರು ವುದಲ್ಲವೆ ' ||೨೬|| ಅಯ್ಯಾ | ರಾವಣ ! ನಿನ್ನ ನೀಚವಾದ ಬುದ್ದಿಯನ್ನು ಸರದಾರಾಭಿಮರ್ಶನದದೆಸೆಯಿಂದ ಹಿಂದಿರುಗಿಸುವನಾಗು ಪ್ರಪಂಚದಲ್ಲಿ ಧೀರನಾದವನು-ಮುಂದೆ ತನಗೆ ಯಾವುದು ನಿಂದೆಯನ್ನು ೦ ಟುಮಾಡತಕ್ಕುದಾಗಬಹುದೋ-ಅಂತಹ ಕಸವನ್ನು ಆಚರಿಸಬಾರದು ||೨೭|| ಅಯಾ ರಾವಣ' ಯಾವ ಭಾರವು ವರುಷನನ್ನು ಚೆನ್ನಾಗಿ ಆಡುಮಿಬಿಡಲಾರದೋ, ಅಂತಹ ಭಾರವನ್ನೇ ಹೂರಬೇಕು, ಯಾವ ಅನ್ನವು ರೋಗವುಂಟುಮಾಡದೆ ಜೀರ್ಣಿಸುವ, ಅ೦ತಹ ಅನ್ನವನ್ನೇ ತಿನ್ನ ಬೇಕು ||೨೮|| ಲೋಕದಲ್ಲಿ ಯಾವ ಕೆಲಸವನ್ನು ಮಾಡಿದರ ಧವೂ ಖ್ಯಾತಿಯ ಯಶಸ್ಯ ಉಂಟಾಗ ಲಾರವೋ, ಮತ್ತು ಶರೀರಕ್ಕೆ ಖೇದಮಾತ್ರವಂಟಾಗುವದೋ, ಅಂತಹ ಕೆಲಸವನ್ನು ಯಾವನು ತಾನೆ ಮಾಡಿಯಾನು' || ೨೯ || ಎಲೈ ರಾಕ್ಷರಾಧಮನೆ' ಪಾಪಕರ ಮಾಡಿದವನು ಸಮಾನಯಾನವನ್ನು ಪಡೆದಂತೆ, ಪಾಪ ಸ್ವಭಾವನಾಗಿಯ ಚುಂಚಿತ್ತನಾಗಿಯ ಇರುವ ನೀನು ಈ ಲೋಕೋತ್ತರವಾದ ಐಶಲ್ಯವನ್ನು ಹೇಗೆ ಸಂಪಾದಿಸಿದೆ” | 2011 | ಈಗ ನೀನು ಬೇಗನೆ ಈ ಸೀತೆಯನ್ನು ಬಿಟ್ಟು ಬಿಡು ಇಂದ್ರನ ವಜ್ರಾಯುಧವು ವೃತ್ರಾಸು ರನನ್ನು ಭಸ್ಮ ಮಾಡಿದಂತೆ, ಇವಳು ಅಗ್ನಿಭೂತವಾದ ತನ್ನ ದೃಷ್ಟಿಯಿಂದ ನಿನ್ನನ್ನು ಭಸ್ಮಮಾಡ, ಧಿರಲಿ ) ೩೧||