ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಇತ್ಯುಕ್ಯಾ ಥ ದಶಗ್ರೀವಂ ದಕ್ಷಿರಾಟ್ ಸಮುಪಸ್ಥಿತ | ತತೋರಿಕ್ಷ ಸುಮಹತ್ ಯುದ್ದ ಮಾನೀಸ್ ತರ್ದಯೋಃ | ತುಣ್ಯದಾದಾಗಹನನೈಃ ಜರ್ಝರೀಕೃತವಿಗ್ರಹ, | ಪಸಂಕಯಮಾಪನ್ನೋ ನಿಕ್ಷೆಷ್ಟೋಶೂದ್ರಣಾಜಿರೇ |೩೩|| ಪುನಃ ಸ್ಪಬಲವಾಸ್ಯಾಯ ಧೈರಾತ್‌ ಸ ಯುಯುಧೇರ್ಸುಃ | ತತಃ ಸರ್ವಾತ್ಯಾಯುಧಾನಿ ಮುಮೋಚ ಕಮಶೋ ರುಪಾ ||೩೪। ಧನು: ಶರಾಂಶ್ಚ ಖಡ್ಡಾ೦ಕ್ಷ ಯದ್ದುತ್ತಮವಾಯುಧಮ್ | ಪತಾಕಾಂ ಧ್ವಜದಂಚ ಬಭಜ್ಞ ನಖತಾಡನೈಃ ||೩೫|| ಏವಂ ಯುದ್ದೇ ದುರಾಧ- ಪಕ್ಷಿರಾಜೇನ ಧೀಮತಾ | ಹತಶಕ್ತಿಒತ್ಸಾಹಃ ಜನ್ಯಯಾಮಾಸ ರಾವಣ | ಪಲಾಯನಂ ತು ವೀರಾಣಾಂ ನ ಲೋಗ್ಯ ಮಿತಿ ಮಾರನೇ ||೩೬." ಜೀವಾಮಿ ಕೂಟಯುದ್ದೇನೇತ್ಯಾಲೋಚೈವಮಭಾಪತ ||೩೭|| ಮನ-ದೇಕಂ ಪ್ರವಕ್ಷ್ಯಾಮಿ ಮಮ ತೇ ವಕ್ಕುಮರ್ಹಸಿ | ಪಾದಾಬ್ಬುವಂ ಹಿ ಮೇ ಮರ್ಮ ತವ ಮರ್ಮ ಪ್ರವಕ್ಷತಾ||೩೪|| ಹಿ'ಗೆಂದು ರಾವಣನಿಗೆ ಹೇಳಿ, ಅನಂತರ ಆ ಜಟಾಯುವು ಮೇಲಕ್ಕೆ ಹಾರಿದನು ಆಮೇಲೆ, ಅಂತರಿಕ್ಷದಲ್ಲಿಯೇ ಅವರಿಬ್ಬರಿಗೂ ಅತಿಮಹತ್ತಾದ ಯುದ್ಧ ನಡೆಯಿತು || ೩೨|| ಆಗ ರಾವಣ ಜಟಾಯುವಿನ ಕೊಕ್ಕಿನಿಂದಲೂ ಕಾಲುಗಳಿಂದಲೂ ಹೊಡೆಯಲ್ಪಟ್ಟು ಜರ್ಝರಶರೀರನಾಗಿ, ಪ್ರಾಣಸಂಶ' ಮಕ್ಕೊಳಗಾಗಿ, ಯುದ್ಧಾ೦ಕಣದಲ್ಲಿ ಸ್ವಲ್ಪ ನಾಗಿಬಿಟ್ಟನು || ಪುನಃ ತನ್ನ ಬಲವನ್ನು ಪಡೆದು ಆ ರಾವಣನು ಧರದಿಂದ ಯುದ್ಧ ಮಾಡಿದನು, ಅನಂತರ ಕೋಪದಿಂದ ಕ್ರಮವಾಗಿ ತನ್ನ ಸರವಾ - ಆಯುಧಗಳನ್ನೂ ಬಿಟ್ಟನು || ೩೪|| ಆಗ ಜಟಾಯುವು ರಾವಣನ ಧನುಸ್ಸು ಬಾಣ ಖಡ್ಡಗಳನ್ನೂ, ಇನ್ನೂ ಇತರವಾದ ಉತ್ತ ಮಾಯುಧಗಳನ್ನೂ, ಧ್ವಜ ಪತಾಕೆಗಳನ್ನೂ ಕೂಡ, ತನ್ನ ಉಗುರಿನ ಏಟುಗಳಿಂದ ಕತ್ತರಿಸಿದನು|| ಹೀಗೆ ಅತಿಪ್ರಬಲವಾದ ಯುದ್ದದ, ಮಹಾಬುದ್ದಿಶಾಲಿಯಾಗಿರುವ ಒಟಾಯುವಿನಿಂದ ತನ್ನ ಶಕ್ತಿ ಬಲಿ ಉತ್ಸಾಹಗಳು ನಾಶಪಡಿಸಲ್ಪಟ್ಟ ಬಳಿಕ, ರಾವಣನು, ವೀರರಿಗೆ ಯುದ್ಧರಂಗ ದಲ್ಲಿ ಫಲಾಯನವು ಯೋಗ್ಯವಲ್ಲ ವೆಂದ-ಆದುದರಿಂದ ಈ ಜಟಾಯುವನ್ನು ಕೂಟಯುದ್ದದಿಂದ ಗೆಲ್ಲಬೇಕೆಂಗೂ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಆ ಜಟಾಯುವನ್ನು ನೋಡಿ ಅಪ್ಪಾ! ಈಗ ನಾನು ನನ್ನ ಮರದೇಶವನ್ನು ನಿನಗೆ ಹೇಳುವೆನು, ನೀನೂ ನಿನ್ನ ಮರದೇಶವನ್ನು ನನಗೆ ಹೇಳುವ ನಗು, ನನ್ನ ಮರಸ್ಥಾನವು ಕಾಲಿನ ಅಂಗುಷ್ಟವು ನಿನ್ನ ಮರವಾವುದೋ ಅದನ್ನು ಹೇಳು.' ಎಂದು ಹೇಳಿದನು ||೩೬.೧ಲೆ!