ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫]

( | ಅರಣ್ಯಕಾಂಡಃ ಶ್ರುತ್ವಾ ರಕ್ಟೋವಚೋ ಗೃಧ ಸ್ಪಮರ್ಮ ಪಹ ಸತ್ಯವಾಕ್ | ಪಕ್ಷಮಧ್ಯೆ ಮರ್ಮದೇಶಃ ಪಕ್ಷಣಾಂ ಪಾಂಧಾರಣಮ್ ||೩|| ತತೋ ರಕ್ಟೋವಚಃ ಪಕ್ಷಿ ಸತ್ಯಂ ಮತ್ತಾ ಮಹಾಬಲಃ | ಅಚ್ಚು ಪ್ರಸ್ತ ಪ್ರಹರಣಕರ್ತು೦ ವ್ಯವಸಿತೋಭವತ್ | ೪೦। ತತಃ ಸ ಗಡ್ಡ ಮುದಮ್ಯ ರಾವಣೋ ರಾಕ್ಷಸಾಧನಃ | ಅಹನತ ಪಕ್ಷಿರಾಜಸ್ಯ ಪಕ್ಷ ಮಧ್ಯೆ ರುಪಾತ ೪೧।। ಖಡ್ಗಪಹಾರಕೃತ್ತಾಜ್ಞಃ ಪದಂತ ಭುವಿ ಪಕ್ಷಿರಾಟ' , ವಜ್ರಪಾತವಿನಿರ್ಭಿನ್ನಂ ಭೂಧರಸ್ಯ ಶಿರೋ ಯಥಾ ||೬| ತತೂತಿಜವಮಾಸಾಯ ರಾವಣ ಪ್ರಯಯಣ ಭಯ ! ಮುದ್ದ ರೈಸ್ತರತಲರ್ಕೊ ಭಿನ್ನದೇಹೋ ಯಥಾ ಗೃಹಾತ್ ||೪೩|| ವಾನರ್ರಾ ಪ ದೃಷ್ಟಾ ಸು ಕಾನನೇ ಮೇಳನಂ ಗರ್ತಾ ! ಕೌಳೇಯವಸ್ತಖನ ಪಾತಯಾಮಾಸ ಭೂಷಣಮ್ ॥೪೪॥ ಶಪಾದಮಿಡದೇಶಸಾಃ ಸ್ತ್ರೀಯೋ ಹಾಸಪ್ರ ಕಾರಣಾತ್ ತಕೊತ್ತರೀಯಾಃ ಸತತಂ ಕರ್ಣಾಲಂಕಾರವರ್ಜಿತಾಃ || ೪೫! ಆ ಆ ಹೀಗೆ ಹೇಳಿದ ರಾವಣನ ಮಾತನ್ನು ಕೇಳಿ, ಸತ್ಯ ವಚನನಾದ ಜಟಾಯುವು 'ಪಕ್ಷಿಗಳಿಗೆ ರೆಕ್ಕೆಯ ಮಧ್ಯದಲ್ಲಿ ಪ್ರಾಣಧಾರಕವಾದ ಮರ್ಮದೇಶವಿರುವುದು' ಎಂದು, ತನ್ನ ಮರ್ಮವನ್ನು ಹೇಳಿಬಿಟ್ಟನು || ೩೯|| ಬಳಿಕ, ಮಹಾಬಲನಾದ ಒಟಾಯುವು, ರಾವಣಾಸುರನ ಮಾತನ್ನು ಸತ್ಯವೆಂದು ನಂಬಿದ ವನಾಗಿ, ಅವನ ಅಂಗುಷ್ಪವನ್ನು ಹೊಡೆಯುವುದಕ್ಕಾಗಿ ವ್ಯವಸಾಯಮಾಡಿದನು ||೪oil ಅನಂತರ, ರಾಕ್ಷಸಾಧಮನಾದ ರಾವಣನು, ಮಹಾ ಕೋಪಸಮನ್ವಿತನಾಗಿ ಬಡ್ಡವನ್ನು ಮೇಲಕ್ಕೆತ್ತಿ ಜಟಾಯುವಿನ ರಕ್ಕೆ ಯಮಧ್ಯದಲ್ಲಿ ಹೊಡೆದುಬಿಟ್ಟನು ||೪೧|| ಆಗ ಖಡ್ಗದ ಪೆಟ್ಟಿನಿಂದ ಭಿನ್ನವಾದ ಶರೀರವುಳ್ಳ ಜಟಾಯುವು, ವಜ್ರಾಯುಧದ ಏಟಿನಿಂದ ಕತ್ತರಿಸಲ್ಪಟ್ಟ ಪಕ್ವತಶಿಖರದಂತೆ, ನೆಲದಮೇಲೆ ಬಿದ್ದು ಬಿಟ್ಟನು ||೪೨|| ಆ ಬಳಿಕ, ಮುದ್ರದಿಂದ ಹೊಡೆಯಲ್ಪಟ್ಟು ಭಿನ್ನ ಶರೀರವಾದ ಶುನಕವು ಮನೆಯನ್ನು ಬಿಟ್ಟು ಹೋಗುವಂತೆ, ರಾವಣನು ಭಯಪಟ್ಟು ಮಹಾವೇಗದಿಂದ ಹೊರಟುಹೋದನು ||೪೨|| *

  • ಹೀಗೆ ಹೋಗುತ್ತಿರುವಾಗ, ಸೀತೆಯು ಅರಣ್ಯದಲ್ಲಿ ಅಲ್ಕು ಮಂದಿ ವಾನರರು ಒಟ್ಟಾಗಿ ಕುಳಿತುಕೊಂಡಿರುವುದನ್ನು ಕಂಡು, ತನ್ನ (ಸೀತೆಯ)ಸೆರಗಿನಲ್ಲಿ ತನ್ನ ಆಭರಣಗಳನ್ನೆಲ್ಲ ಕಟ್ಟಿ ಅವರ ಹತ್ತಿರಕ್ಕೆ ಹಾಕಿದಳು ೪ || .

ಆಗ ಸೀತೆಯನ್ನು ಕಂಡು ಇವಳು ಉತ್ತರೀಯ(ಸೆರಗು)ವನ್ನೂ ಕರ್ಣಾಭರಣವನ್ನೂ ತೆಗೆದುಬಿಟ್ಟಳಂದು ಪರಿಹಾಸಮಾಡಿದಕಾರಣ, ಇವಳಿಂದ ಶಾಪಕೊಡಲ್ಪಟ್ಟ ಪ್ರಮಿಡದೇಶದ ಸ್ತ್ರೀಯರು, ಈಗಲೂ ಉತ್ತರೀಯರಹಿತರಾಗಿ ಕರ್ಣಾಭರಣಶೂನ್ಯರಾಗಿರುವರು ||೪೫||