ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(+) ೧೫a ಅರಣ್ಯಕಾಂಡತಿ ಅಥ ಶ್ರೀಮದರಕಾ ಮೋಡಕಳ ಸರ್ಗಃ, ಶ್ರೀಶಿವಉವಾಚ. ಏತಸ್ಮಿನ್ನೇವ ಸಮಯೇ ಮೃಗಂ ಹತ್ರ ಸ ರಾಭುವಃ | ಆಯಾನಂ ಲಕ್ಷ್ಮಣಂ ದೃಪ್ಪಾ ಮನಶ್ಲೋಭನಿಪೀಡಿತ | ನೀತಾವಾಕ್ತ ರಸಂಘಾತಚೋದಿತಂ ಭಿನ್ನಮಾನಸವ || ೧ ಲಕ್ಷ್ಮಣಸ್ಯ ಮನಪೀಡಾಂ ಅಸಹಿಷ್ಣುರ್ದಯಾಪರಃ | ಭಾತೃದುಃಖವಹಾರೇಚ್ಚು ಸೃಭಕಾರ್ತಿವಿನಾಶನಃ |೨| ಅತ್ಯಾನಂ ದರ್ಶಯಾಮಾಸ ನೀತಯಾ ಸಹಿತಂ ಪ್ರಭುಃ || ೩! ನೀತಾಸಮೇತಂ ಶಿರಾಮಂ ದೃಪ್ಲಾ ಸೌಮಿತ್ರರಾದರಾತ್ | ನಿರ್ಮಲಜ್ಞಾನಸಂಪನ್ನಃ ಪತ್ರ ಚ ಕಿಮಿದಂ ತಿ ।೪। ಇತಿ ಬು ವಾಣ೦ ಸಮಿತಿ ಸೀತಾದರ್ಶನವಿತಮ್ | ಸಹರ್ಸ ರಾಘುವೋ ವಾಕ್ಯಂ ಜಗಾದ ಮಧುರಸ್ಪನಃ ॥೫॥ ಅರಣ್ಯಕಾಂಡದಲ್ಲಿ ಹದಿನಾರನೆಯ ಸರ್ಗವು aanan ಶ್ರೀಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು.- ಎಲ್‌ ಪಾಶ್ವತಿ' ಹೀಗ ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋದ ಸಮಯದ ಲ್ಲಿಯೋ, ರಾಮನು ಮಾಯಾಮೃಗರೂಪಧಾರಿಯಾಗಿದ್ದ ಮಾರೀಚನನ್ನು ಕೊಂದು ಹಿಂದಿರುಗಿ ಬರುತ, ಸೀತೆಯ ವಾಕ್ಕು ಗಳೆಂಬ ಶರಗಳಿಂದ ಪ್ರೇರಿತನಾಗಿ ವಿಶೀರ್ಣ ಹೃದಯನಾಗಿ ತನ್ನೆದುರಿಗೆ ಬರುತಿರುವ ಲಕ್ಷ್ಮಣನನ್ನು ಕಂಡು ಕಳವಳ ಪಟ್ಟವನಾಗಿ, ಕೇವಲದಯಾಶೀಲನಾದಕಾರಣ ಲಕ್ಷ್ಮಣನ ಮನೋವ್ಯಥೆಯನ್ನು ಸಹಿಸಲಾರದೆ, ತನ್ನ ಭಕ್ತರ ಅಕ್ಕಿಯನ್ನು ವಿನಾಶಪಡಿಸತಕ್ಕವ ನಾದುದರಿಂದ ತಮ್ಮನಾದ ಲಕ್ಷ್ಮಣನ ದುಃಖವನ್ನು ಹೋಗಲಾಡಿಸಬೇಕೆಂದು ಎಣಿಸಿದವನಾಗಿ, ಸೀತೆಯೊಡನೆ ವಿರಾಜಿಸುತಿರುವ ತನ್ನ ಸ್ವರೂಪವನ್ನು ಅವನಿಗೆ ತೋರಿಸಿದನು ||೧-4|| ಆಗ ರಾಮನು ಸೀತಾಸಹಿತನಾಗಿರುವುದನ್ನು ಕಂಡು, ಸಿರಲಜ್ಞಾನಸಂಪನ್ನನಾಗಿರುವ ಲಕ್ಷ್ಮಣನು, ಆದರಾತಿಶಯದಿಂದ “ಇದೇನು?' ಎಂದು ಪ್ರಶ್ನೆ ಮಾಡಿದನು ||೪|| ಹೀಗೆ ಸೀತಾದರ್ಶನದಿಂದ ಆಶ್ಚರ ಪಟ್ಟು ಪ್ರಶ್ನೆ ಮಾಡುತ್ತಿರುವ ಲಕ್ಷ್ಮಣನನ್ನು ಕುರಿತು, ಶ್ರೀರಾಮನು ಮಂದಹಾಸಮಾಡುತ ಮಧುರವಾದ ಧ್ವನಿಯಿಂದ ಹೀಗೆ ಹೇಳಿದನು ||೫|| 20