ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳn ಆರಣ್ಯಕಾಂಡಃ ಕಥಂ ರಾಮಾದ್ಯ ಮೇ ದೃಷ್ಟಃ ತ್ವಂ ವಾಚಾಮಯ್ಯಗೋಚರಃ | ಸೈತುಂ ನ ಜಾನೇ ದೇವೇಶ ಕಿಂ ಕರೋಮಿ ಪ್ರಸೀದ ಮೇ | ೫°! ಶ್ರೀರಾಮಉವಾಚ. ಪುಂಸ್ಕೃತ ವಿಶೇಷೋ ವಾ ಜಾತಿನಾಮಾಶಮಾದಯಃ ನ ಕಾರಣಂ ಮದ್ಭಜನೇ ಭಕ್ತಿರೇವ ಹಿ ಕಾರಣವಮ್ ||೫|| ಯದಾ ಜ್ಞಾನತಪೋಭಿರ್ವಾ ವೇದಾಧ್ಯಯನಕರ್ಮಭಿಃ | ನೈವ ದಷ್ಟು ಮಹಂ ಕಕ್ಕೂ ಮದ್ದಕ್ಕಿವಿಮುಖೈಃ ಸದಾ | ತಸ್ಮಾ ಮಿನಿ ಸಂಕ್ಷೇಪಾತ್ ವಕ್ಷೆಹಂ ಭಕ್ತಿ ಕಾರಣಮ್ ೧೫-೨॥ ಸತಾಂ ಸಬ್ದತಿರೇವಾತ್ರ ಸಾಧನಂ ಪ್ರಥಮಂ ಸ್ಮೃತಮ್ | ದ್ವಿತೀಯಂ ಮಧಾಲಾಪಃ ತೃತೀಯಂ ಮದ್ದು ಸೇರಣಮ್ || ೫೩ ವ್ಯಾಖ್ಯಾತೃತ್ವಂ ಮದ್ವಚನಾಂ ಚತುರ್ಥಂ ಸಾಧನಂ ಭವೇತ್ || ೫೬। ಆಚಾದ್ಯೋಪಾಸನಂ ಭದ್ರೆ ಮದ್ದುದ್ಧಾ ಮಾಯದಾ ನ ಚ | ಸಮಂ ಪ್ರಣ್ಯಶೀಲತ್ವಂ ಯಮಾದಿ ನಿಯಮಾದಿ ಚ || ೫೫|| -


ಪ್ರಭೋ' ರಾಮಭದ್ರ! ನಿನ್ನ ಸ್ವರೂಪವನ್ನು ಮಾತಿನಿಂದ ಹೇಳುವುದೂ ಅಸಾಧ್ಯವಾ ಗಿರುವುದಲ್ಲ' ಇಂತಹ ನೀನು ಈಗ ನನಗೆ ಪ್ರತ್ಯಕ್ಷನಾಗಿ ಬಂದುದು ಹೇಗೆ ? ಹೇ ದೇವೇಶ! ನನಗೆ ಸ್ತೋತ್ರಮಾಡುವುದಕ್ಕೆ ಬಾರದು ಎನುಮಾಡಬೇಕೋ ತಿಳಿಯದು ನೀನೇ ನನ್ನಲ್ಲಿ ಪ್ರಸನ್ನನಾಗು ||೫೦|| ಇದನ್ನು ಕೇಳಿ ಶ್ರೀರಾಮನು ಹೇಳುವನು - ಎಲೌ ಶಬರಿ! ಸ್ತ್ರೀಪುರುಷಭೇದವಾಗಲಿ- ಜಾತಿ ನಾಮ ಆಶ್ರವಾದಿಗಳ ಗಲಿ-ನನ್ನ ಸೇವೆ ಯಲ್ಲಿ ಕಾರಣವಲ್ಲ, ಭಕ್ತಿಯೊಂದೇ ಮುಖ್ಯ ಕಾರಣವೆನ್ನಿ ಸುವುದು ||೫|| ಎಲ್‌ ಶಬರಿ! ನನ್ನಲ್ಲಿ ಭಕ್ತಿಯಿಲ್ಲದವರಿಗೆ, ಜ್ಞಾನದಿಂದಲಾಗಲಿ ತಪಸ್ಸಿನಿಂದಲಾಗಲಿ ವೇದಾಧ್ಯಯನದಿಂದಲಾಗಲಿ ಯಜ್ಞಾದಿಕರ್ಮಗಳಿಂದಲಾಗಲಿ ಎಂದಿಗೂ ಸುತರಾಂ ನಾನು ಲಭ್ಯನಲ್ಲ ಅದು ಕಾರಣ, ನನ್ನ ಭಕ್ತಿಗೆ ಸಾಧನವನ್ನು ಸಂಕ್ಷೇಪದಲ್ಲಿ ನಿನಗೆ ಹೇಳುವೆನು |೫೨|| ನನ್ನಲ್ಲಿ ಭಕ್ತಿ ಹುಟ್ಟುವುದಕ್ಕೆ, ಸತ್ಪುರುಷರ ಸಮಾಗಮವೇ ಪ್ರಧಮಸಾಧನವೆನ್ನಿಸುವುದು ನನ್ನ ಕಥೆಯ ಆಲಾಪವು ದ್ವಿತೀಯಸಾಧನವು ನನ್ನ ಗುಣಗಳ ಕಧನೆಯು ತೃತೀಯಸಾ ಧನವು ||೫|| ನನ್ನ ಮಾತಿಗಳಿಗೆ ವ್ಯಾಖ್ಯಾನಮಾಡುವುದು ನಾಲ್ಕನೆಯ ಧನವಾಗಿರುವುದು ಎಲ್‌ ಪುಣ್ಯಶೀಲಳೆ' ಆಚಾರ್ಯನೇ ನಾನೆಂಬ ಬುದ್ದಿಯನ್ನಿಟ್ಟು ಸ್ವಲ್ಪವೂ ಕಪಟವಿಲ್ಲದೆ ಅವನನ್ನು ಸೇವಿಸುವುದೂ ಯಮ ನಿಯಮಾದಿಗಳೂ ಅಯ್ದನೆಯ ಸಾಧನವೆನ್ನಿ ಸುವದು ||೫೪-೫೫||