ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಅರಣ್ಯಕಾಂಡಃ ಏವಂಭೂತಂ ದ್ವಿಜವರಂ ಕಿಚ್ಚರಾಃ ಕಾಲಚೋದಿತಾಃ | ಸಂಗೃಹ್ಯ ಸಂಪಾರ್ಸಾ ವಿಕಷ್ಟು ಮುದ್ಯೋಗಮಾಸ್ಥಿತಾಃ |೧೨|| ವಾಚಂ ಪುಣೇಮ ಸಂಯೋಜ್ಯ ಪ್ರಾಣಕ್ಕೇಜಸ ಯೋಜಿತಾಃ | ತೇಜಸ್ಯಾಕೃಷ್ಯಮಾಣೀ ತು ತತೆ ವ ಸ ಲಯಂ ಗತಃ ||೧೩|| ವಿದ್ಯಾಧರಮದೃಷ್ಟಾಂತ ಗತೋ ಬ್ರಾಹ್ಮಣಾಧಮಃ | ಇತಿ ಶಜ್ ತಚಿತ್ತಾಸ್ತೇ ಮಾರ್ಗ' ಸ್ಮ ಪರಸ್ಪರಮಮ್ ||೧೬|| ಮಾರ್ಗಿಾ ಬಹುಕಾಲಂ ತು ದೂತಾಃ ನಿನ್ನ ಮುಖಾಭ್ಯಕಮ್ | ರಾಜ್ ನಿವೇದಯಾಮಾನುಃ ಬ್ರಾಹ್ಮಣಾನಯನಕಿಯಾಮ್||೧೫|| ಶೃಣು ಪ್ರೇತಪತೇ ಯಸ್ಯ ಗಣಕ ಮುಖಾಚ್ಚುತಮ್ | ವಾಕ್ಯವಾಕಣ” ಹಿ ವಯಂ ಗತಾಃ ಸ್ಫೋ ಬ್ರಾಹ್ಮಣಾಸ್ತಿಕಮ್ ||೧೬|| ಮಹಾನಂ ಯತ್ನಮಾಸಾಯ ಬ್ರಾಹ್ಮಣಗ್ರಹಣೇ ಕೃತೇ । ತೇ ತತ) ಕಿಂಚನಾವೃಏಾ ನಿರಾಶಾದೇವಿತೇ ವಯಮ | ಅರ್ಸ್ಮ ರಕ್ಷಸ ರಾಜೇಂದ್ರ ತವಾಜ್ಞಾಕಾರಿಣೋ ವಯಮ್ ||೧೭|| ಈರೀತಿಯಾಗಿರುವ ಆ ಬ್ರಾಹ್ಮಣಶ್ರೇಷ್ಠನನ್ನು, ಯಮನಿಂದ ಆಜ್ಞಾಪಿತರಾದ ಭಟರು ಬಂದು, ಅವನ ಸತ್ಯಪ್ರಾಣಗಳಲ್ಲಿ ಹಿಡಿದುಕೊಂಡು ಸೆಳೆಯಲುಪಕ್ರಮಿಸಿದರು ||೧೨|| ಪ್ರಧಮತಃ ವಾಕ್ಕನ್ನು ಪ್ರಾಣಗಳಲ್ಲಿ ಲಯಪಡಿಸಿದರು; ಬಳಿಕ ಪ್ರಾಣಗಳನ್ನು ತೇಜಸ್ವಿ ನಲ್ಲಿ ಲಯಪಡಿಸಿದರು ಆಮೇಲೆ ತೇಜಸ್ಸನ್ನು ಹಿಡಿದುಕೊಂಡು ಅವರು ಎಳೆಯಲಾಗಿ, ಅವನು ಅಲ್ಲಿಯೇ ಅಯಹೂಂದಿಬಿಟ್ಟನು ||೧೩|| ಆಗ ಆ ಬ್ರಾಹ್ಮಣನನ್ನು ಅಲ್ಲಿ ಕಾಣದೆ, ಈ ಬ್ರಾಹ್ಮಣಾಧಮನೆಲ್ಲಿ ಹೋದವೆಂದು ಪರಸ್ಪರ ವಾಗಿ ಹೇಳಿಕೊಳ್ಳುತ, ಮನಸ್ಸಿನಲ್ಲಿ ಶಂಕೆಪಟ್ಟು ಅವರು ಹುಡುಕಲುಪಕ್ರಮಿಸಿದರು ||೧೪|| ಆಮೇಲೆ ಆ ಯಮದೂತರು ಬಹುಕಾಲ ಹುಡುಕಿದರೂ ಅವನನ್ನು ಕಾಣದೆ ಮುಖದ ಲೆಲ್ಲ ಬೆಮರಿದವರಾಗಿ, ತಾವು ಬ್ರಾಹ್ಮಣನನ್ನು ಕರೆತರುವುದಕ್ಕೆ ಹೋಗಿದ್ದ ಕೆಲಸವನ್ನು ತಮ್ಮ ಒಡೆಯನಿಗೆ ಈ ರೀತಿಯಾಗಿ ವಿಜ್ಞಾಪಿಸಿದರು ||೧೫|| ಮಹಾಪ್ರಭ' ಯಮಧಮ್ಮರಾಜ! ಆಿಸಬೇಕು. ನಾವು ಯಾವ ಗಣಕ(ಗುಮಾಸ್ತೆನೆ. ಮಾತನ್ನು ಕೇಳಿಕೊಂಡು ಬ್ರಾಹ್ಮಣನ ಹತ್ತಿ :ಕ್ಕೆ ಇಲ್ಲಿಂದ ಹೋದೆವೋ, ಅವನು ಸರಿಯಾದ ಗಣ ಕನಲ್ಲ ||೧೬|| ಅಲ್ಲಿ ಹೋಗಿ ಮಹಾಪ್ರಯತ್ನದಿಂದ ಆ ಬಾಹ್ಮಣನನ್ನು ಹಿಡಿದುಕೊಂಡರೂ, ಆಮೇಲೆ ನೋಡಲಾಗಿ ಅಲ್ಲಿ ಯಾವುದೊಂದನ್ನೂ ಕಾಣದ, ನಾವು ನಮ್ಮ ಪ್ರಾಣದಲ್ಲಿ ಆಶೆಯಿಲ್ಲದವರಾಗಿ ಇಲ್ಲಿಗೆ ಬಂದುಬಿಟ್ಟೆವು ಹೇಮಹಾಪ್ರಭೋ! ನಮ್ಮನ್ನು ಕಾಪಾಡಬೇಕು. ನಾವು ತಮ್ಮ ಆಜ್ಞೆ ಯಂತೆ ನಡೆದು ಬಿಟ್ಟಿರುವೆವು ||೧೨||