ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ {ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಇತ್ಯುಕ್ಯ ದೂತಮುಖ್ಯಸ್ತು ಚಿತ್ರಗುಪ್ತಮುಪಾಕ್ಷಯತ್ ||೧೮|| ಚಿತ್ರಗುಪ್ತ ತ್ಯಾ ಸರಂ ಜ್ಞಾತಂ ಸತ್ವ ಜನಸ್ಯ ಚ | ಧರಾಧರಸ್ವರೂಪಂ ಚ ಪಾಪಿನಾ೦ ಧರಿಣಾಮಪಿ || ೧೯ || ತಸ್ಯ ವಿದ್ಯಾಧರಖ್ಯಸ್ಯ ಬ್ರಾಹ್ಮಣಸ್ಯ ವಿಚೇಷ್ಟಿತವ' ! ಆಲೋಕ್ಯಾಚಕ್ಷ ಗಣಕ ಪಕ್ಷಾ ಪಕ್ಷವಿವರ್ಜಿತಮ್ |೨೦| ಪತ್ರಜಾಲಂ ಪರಾಮೃಶ್ಯ ಚಿತ್ರೆ ವೈದ್ಯಾಧರಂ ವಚಃ || ಪೋವಾಚ ನಾಥ ಮದ್ರಾಕ್ಯಂ ಯಥಾವಡ್ನಣು ಸೂರಜ ||೨೧|| ಜನ್ಮಪ್ರಕೃತಿ ವಿಪ್ರೇ ಪರದಾರಾಭಿಮರ್ಶನ | ವೃಷಸಣ್ಣ ಮನ ಶೂದ್ರಸ್ತ್ರೀಸಬ್ದ ಮಸ್ತಥಾ ||೨೨| ಸೂಜಿಕಾರಸ್ಯ ಲಲನಾ ಪ್ರಿಯಾ ಕಾಕಜಕಸ್ಯ ಚ | ವೇಶ್ಯಾಯಾಃ ಸಣ್ಣ ಮಣ್ಣಿನ ಕೃತೋ ರಾಗವಶಾಸ್ಪೃಶಮ್ ||೩|| ಆರೂಢಪತಿತಾಜಾತಾ ವರ್ಧಕೀ ಕುಲಟಾಜ್ಞೆ ನಾ || ರಜಸೋ ದರ್ಶನಾತ್ ಪೂರ ಅನೂಢಾ ಬ್ರಾಹ್ಮಣಾನಾ ||೨೬| ಊಢಾ ಚ ಸಮಗೋತಾ ಚ ವೃಷಭ್ಯಃ ಪರಿಕೀರ್ತಿತಾಃ ||೨೫|| ಹೀಗೆಂದು ತನ್ನ ದೂತರಿಂದ ಹೇಳಲ್ಪಟ್ಟ ಬಳಿಕ, ಆ ಯಮಧಮ್ಮರಾಜನು ಚಿತ್ರಗುಪ್ತನೆಂಬ ಗಣಕನನ್ನು ಕರೆಯಿಸಿದನು ಅವನು ಬಂದನಂತರ ಅವನನ್ನು ಕುರಿತು “ಎಲೆಗಣಕನೆ! ನೀನು ಸವ ಸ್ತ ಜನರ ಕರಗಳನ್ನೆಲ್ಲ ತಿಳಿದಿರುವೆ ಪಾಪಿಷ್ಠರಾಗಿಯ ಧರಿಷ್ಟರಾಗಿಯ ಇರುವ ಜನರ ಧರಾಧರಸ್ವರೂಪವೆಲ್ಲ ನಿನಗೆ ಗೊತ್ತಿರುವುದು ಆ ವಿದ್ಯಾಧರನೆಂಬ ಬ್ರಾಹ್ಮಣನ ಲೆಕ್ಕವನ್ನೆಲ್ಲ ಚೆನ್ನಾಗಿ ನೋಡಿ ಸ್ವಪಕ್ಷ ಸರಪಕ್ಷಭೇದವಿಲ್ಲದೆ ಕ್ರಮವಾಗಿ ಹೇಳು' ಎಂದು ಆಜ್ಞಾಪಿಸಿದನು || ಆಗ ಚಿತ್ರಗುಪ್ತನು ವಿದ್ಯಾಧರ ಬ್ರಾಹ್ಮಣನ ಲೆಕ್ಕಪತ್ರವನ್ನಲ್ಲ ಹುಡುಕಿ, ಹೀಗ ವಿಜ್ಞಾಪಿ ಸಿಕೊಂಡನು ಸ್ವಾರ್ಮಿ! ಸೂರ್ ಪುತ್ರ' ನಾನು ಯಧಾವತ್ತಾಗಿ ಅರಿಕೆಮಾಡುವೆನು ನನ್ನ ಮಾತ ನ್ನು ಚಿತ್ರವಿಸಬೇಕು ||೨೧|| ಈ ವಿದ್ಯಾಧರನೆಂಬ ಬ್ರಾಹ್ಮಣನು, ಜನ್ಮಾರಭ್ಯ-ಪರದಾರಪರಾಮರ್ಶಮಾಡಿರುವನು, ವೃಷಸಂಗಮ ಶೂದ್ರಸ್ತ್ರೀಸಂಗಮಗಳನ್ನು ಮಾಡಿರುವನು ಸೌಚಿಕ (ಚಿಪ್ಪಿಗ-ದರ್ಜೆ)ನ ಪತ್ನಿ ಯನ್ನೂ, ಗರಗಸದವನ ಪ್ರಿಯೆಯನ್ನೂ, ಅನುಭವಿಸಿರುವನು ಅತಿರಾಗಾವೇಶದಿಂದ ಸರದಾ ವೇಶ್ಯಾಸ್ತ್ರೀಸಂಸರ್ಗದಲ್ಲಿಯೇ ಇದ್ದನು || ೨೨-೨೩|| ಆರೂಢಪತಿತ ಮೇಲುಜಾತಿಯಿಂದ ಕೀಳುಜಾತಿಗೆ ಸೇರಿದವನು)ನ ಹೊಟ್ಟೆಯಲ್ಲಿ ಹುಟ್ಟಿ ದವಳು, ಬಡಗಿಯ ಹಂಡತಿ, ವ್ಯಭಿಚಾರಿಣಿಯಾದ ಚಂಗಸು, ರಜೋದರ್ಶನಕ್ಕಿಂತ ಮೊದಲೇ ವಿವಾಹವಾಗದಿರುವ ಬ್ರಾಹ್ಮಣವಧು, ಏಕಗೋತ್ರದಲ್ಲಿ ವಿವಾಹಮಾಡಿಕೊಂಡೆ ಕನ್ಯಕೆ, ಇವರಿ ಷ್ಟು ಮಂದಿಯ ವೃಷಲಿಗಳೆಂದು ಹೇಳಲ್ಪಡುವರು ||೨೪-೨೫||