ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೩ " ೨೦ ಅರಣ್ಯಕಾಂಡ ರಘುನಾಥಸ್ಯ ನಾಮಾನಿ ಯೇ ಗೃನ್ನಿ ನರಭುವಿ | ವಿಮುಕ್ಕ ಸರ್ವಪಾಪಾಸ್ಸೇ ಮೋದನ್ನ ವಿಷ್ಣು ಮನ್ನಿರೇ |೪v ಇದಂ ಪಥ್ಯಮಿದಂ ತಥ್ಯ ಇದಂ ಸತ್ಯಂ ನ ಸಂಶಯಃ || ೪೯ || ಶಿಸೂತಉವಾಚ ಶ್ರುತ್ವಾ ಯಮೋ ವಿಶ್ವಸೃಜಸ್ಸು ವಾಕ್ಯಂ ನಿವೃತ್ತ ಶೋಕ ತುರಾನನಸ್ಯ | ನೃತ್ಯಸ್ತತಃ ಸಂಯಮಿನೀಮಗಾತ್ ಪುರೀ೦ ಪುನಸ್ತದಾ ವಿಸೃಜಂ ಪ್ರಣಮ್ಯ ! ಭಕ್ತಿ ರು ಕಿವಿಧಾಯಿನೀ ಭಗವತಃ ಶ್ರೀರಾಮಚಂದ್ರ ಸ್ಯ ಭೋಃ ಲೋಕಾಃ ಕಾಮದುಘಾಂಫಿ ಪದ್ಮಯುಗಳಂ ಸೇವಧ್ರಮತ್ಯುತ್ಸುಕಾಃ || ನಾನಾಜ್ಞಾನವಿಶೇಷನನ್ನ ವಿತತಿಂ ತ್ಯಕ್ಕಾ ಸುದೂರೇ ವೃಶಂ " ರಾಮಂ ಶ್ಯಾಮತನುಂ ಸ್ಮರಾರಿಹೃದಯೇ ಭಾನಂ ಭಜಧೋ ಬುಧಾಃ || ೫೧|| ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ ತಿನ್ನಯಂಪ್ರಕಾಶಾನನ ಸರಸ್ವತೀ ಪೂಜ್ಯಪಾದಶಿಷ್ಯ ಶ್ರೀರಾಮಬ್ರಹ್ಮಾನಂದಸರಸ್ವತೀ ಸಂಕಲಿತೇ ನಾನಾಪುರಾಣಾಗ ಮಾದಿನಿಷ್ಠ ತತ್ಸಂಗ್ರಹಧೂತೇ ಶ್ರೀ ತತ್ಸಂಗ ಹರಾಮಾಯಣೇ ಶ್ರೀಮದರ ಇಕಾ ರಾಮನಾಮವೈಭವಕಧನಂ ನಾಮ ವಿಂಶಃ ಸರ್ಗಃ ಈ ಲೋಕದಲ್ಲಿ ಯಾವ ಮನುಜರು ಶ್ರೀರಾಮನಾಮಗಳನ್ನು ಉಚ್ಚರಿಸುವರೋ, ಅವರು ಸತ್ವ ಪಾಪವಿಮುಕ್ತರಾಗಿ ವಿಷ್ಣು ಲೋಕದಲ್ಲಿ ಆನಂದಿಸುವರು ಇದು ಪಧ್ಯವು, ಇದು ತದ್ಭವು, ಸದು ಸತ್ಯ. ಇದರಲ್ಲಿ ಸಂಶಯವಿಲ್ಲ || ೪೮-೪೯|| ಶ್ರೀಸೂತಪೌರಾಣಿಕರು ಶೌನಕಾದಿಮುನಿಗಳನ್ನು ಕುರಿತು ಹೇಳುವರು - ಅಯ್ಯಾ' ಶೌನಕಾದಿಗಳಿರಾ! ಈರೀತಿಯಾಗಿ ಹೇಳಿದ ಸತ್ವ ಲೋಕವಿಧಾಯಕನಾದ ಚತು ರುಬನ ಮಾತನ್ನು ಕೇಳಿ, ಬಳಿಕ ಯಮನು ತನ್ನ ಮನಸ್ಸಿನ ವ್ಯಧಯನ್ನು ಬಟ್ಟವನಾಗಿ, ಮತ್ತೆ ಆ ಚತುರಾನನಿಗೆ ನಮಸ್ಕಾರಮಾಡಿ, ತನ್ನ ಕೃತ್ಯರೊ.ತನ ರಾಜಧಾನಿಯಾದ ಸಂಯಮಿನೀಪಟ್ಟ ಣಕ್ಕೆ ಹೊರಟುಹೋದನು ||೨೦|| ಎಳ್ಳ ಜನರೆ! ಶ್ರೀರಾಮಚಂದ್ರನಲ್ಲಿ ಭಕ್ತಿಯು ಸತ್ವರಿಗೂ ಮುಕ್ತಿಪ್ರದವಾದುದು ಸಕ ಲೋಕಕ್ಕೂ ಕಾಮಧೇನುವಿನಂತಿರುವ ಆ ಶ್ರೀರಾಮನ ಪಾದಯುಗ್ಯವನ್ನು ಸದಾ ಆಸಕ್ತಿ ಯಿಂದ ಸೇವಿಸಿರಿ ಎಲೈ ಪ್ರಾಜ್ಞರಾದವರೆ : ನಾನಾವಿಧವಾದ ಜ್ಞಾನವಿಶೇಷಗಳನ್ನೂ ಮಂತ್ರ ಪುರಶ್ಚರಣೆಗಳನ್ನೂ ಅತಿದೂರವಾಗಿ ಬಿಟ್ಟು ಬಿಟ್ಟು, ಸದಾ ಶ್ರೀಪರಮೇಶ್ವರನ ಹೃದಯಕಮಲ ದಲ್ಲಿ ವಿರಾಜಿಸುತಿರುವ ನೀಲಮೇಘಶಾಮನಾದ ಶ್ರೀರಾಮಚಂದ್ರನನ್ನು ಅತ್ಯಂತವಾಗಿ ಭಕ್ತಿ ಯಿಂದ ಭಜಿಸಿರಿ || ೧ || ಇದು ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ ಶ್ರೀಸ್ವಯಂಪ್ರಕಾಶಾನಂದಸರಸ್ವತೀವೂ ಜ್ಯಪಾದಶಿಷ್ಯರಾದ ಶ್ರೀರಾಮಬ್ರಹ್ಮಾನಂದಸರಸ್ವತೀ ಸ್ವಾಮಿಗಳಿಂದ ಸಂಕಲಿತವಾದ ನಾನಾ ಪುರಾಣಾಗಮಾದಿನಿಷ್ಠ ತತ್ಪ ಸಂಗ್ರಭೂತವಾಗಿರುವ ಶ್ರೀತತ್ವ ಸಂಗ್ರಹರಾಮಾಯಣದ ಅಗಣ್ಯ ಕಾಂಡದಲ್ಲಿ ಶ್ರೀರಾಮನಾಮ ವೈಭವಕಧನವೆಂಬ ಇಪ್ಪತ್ತನೆಯ ಸರ್ಗವು ಇಂತು ಶ್ರೀಮುವಖಿಲ ಮಹೀಮಂಡಲಮಂಡನಾಯಮಾನ ಕರ್ಣಾಟಕಜನಪದಾಧೀಶರ ಶ್ರೀಕೃಷ್ಣರಾಜ ಒಡೆಯರ್ ಜಿ ಸಿ ಎಸ್ ಐ ಯವರ ಆಸ್ಥಾನಪಂಡಿತ ಸದಿದ್ಯಾಶಾ ಲಾಧ್ಯಕ್ಷೆ ಗುಂಡಶಾಸ್ತಿಯಿಂದ ವಿರಚಿತವಾದ ತತ್ಪಕಾಶವೆಂಬ ಶಿತಸ ಗ್ರಹರಾಮಾಯಣದ ಟೀಕಿನೊಳಗೆ ಅರಣ್ಯಕಾಂಡವು ಸಂಪೂರ್ಣವು ಓಮ್ ತತ್ ಸತ್