- ೨ ಶ್ರೀ ತತ್ವ ಸಂಗ್ರಹ ರಾಮಾಯಣಂ fಸರ್ಗ ದೃಷ್ಟಾ ತಂ ವಿನ್ನಿ ತಮನಾಃ ಕೊಯಮದ್ದು ತದರ್ಶನಃ | ಶಿವಸ್ತಿ ಪುರಸಂಹರ್ತಾ ಹರಿನಾರಾಯಣೋಧ ವಾ | ಭೂಭಾರಹರಣಾರ್ಥಾಯ ನೂನಂ ಮಾನುಷತಾಂ ಗತಃ ||8|| ಉಭಯಾತ್ಮಾ ಇವಾಭಾತಿ ನ ಹಿ ಕೇವಲಮಾನುಷಃ | H॥ ನೈತದ್ರೂಪಂ ದೇವತಾಸು ಮಾನುಪೇಪು ತು ಕಾ ಕಥಾ | ಆಹೋಸ್ಯ ದೇಹಸೌನ್ಹರ್ಯಂ ನ ದೃಷ್ಟಂ ನ ಚ ಮೇ ಶ್ರುತಮ್ | ಅಪೂರ್ವದೇಹಸೌನ್ಸರ್ಯಾಕ್ ಪುರುಷೋಯಂ ನ ಮಾನುಷ ||೬|| ಇತಿ ಸ ನ ಮನಸು ಹನೂಮನಮಥಾಬ್ರವೀತ್ ||೬|| ಆಗಚ್ಚ ಹನುರ್ಮ ವೀರ ಮಹಾಬಲಪರಾಕ್ರಮ || ಶಿವೋಸಿ ಜನ್ಮತಃ ಸಾಕ್ಷಾತ್ ಶಿವವೀರ್ಯಸಮುದ್ಭವ | V ತೈಲೋಕ್ಯಾನ್ನ ಭಯಂ ತೇ ಭಯಕಮ್ರ ವಿನಾಶನ | ತವ ಸ್ಮರಣಮಾತ್ರೇಣ ಚೋರಕತ್ರುವಿನಾಶನಮ್ | ೯ || ಅಯಂ ಪನ್ನಾಸರರೇ ದೃಶ್ಯತೇ ಮನುಜಾಕೃತಿಃ | ಮಹಾಬಲಃ ಸಾನುಚರೋ ಧೃತಕೋದಕ್ಕಸಾಯಕಃ | ೧೦ || ತಸಾಗಮನಕಾರ್ಯ೦ ಕಿಂ ಪಮಾತೀರೇ ನಿವೇಶನಮ್ ವಾಲಿನಾ ಪ್ರೇರಿತೋ ವಾಸಿ ಸತನ್ನೋ ವಾ ವನಕ್ಷಮಃ || ೧೧: -- ---- ಮನುಷ್ಯರೂಪವನ್ನು ಸ್ವೀಕರಿಸಿ ಬಂದಿರಬಹುದು, ಇದೇ ನಿಶಯವು ಇವನು ಶ್ರೀಹರಿಹರಾತ್ತ ಕನಾ ಗಿರುವನೆಂದು ನನಗೆ ತೋರುವುದು, ಕೇವಲ ಮನುಷ್ಯ ಮಾತ್ರವಲ್ಲ ದೇವತೆಗಳಲ್ಲಿಯೇ ಇಂತಹ ರೂಪವಿಲ್ಲ, ಇನ್ನು ಮನುಷ್ಯರಲ್ಲಿ ಹೇಳುವುದೇನು ? ಅಹಹ ! ಇವನ ದೇಹದಲ್ಲಿರುವಂತಹ ಸೌಂದರವನ್ನು ನಾನು ನೋಡಿಯೂ ಇಲ್ಲ, ಕೊನೆಗ ಕೇಳಿಯ ಇಲ್ಲ ಅನೂಗ್ಯವಾದ ದೇಹ ಸೌಂದರವಿರುವುದರಿಂದ, ಈ ವರುಷನು ಮನುಷ್ಯನಲ್ಲ ಈರೀತಿಯಾಗಿ ಮನಸ್ಸಿನಲ್ಲಿ ಸೂಚಿಸಿ, ಬಳಿಕ ಹನುಮಂತನನ್ನು ಕುರಿತು ಹೀಗೆ ಹೇಳಿದನು ||೩-೭11 ಎಲೈ ಮಹಾವೀರನಾದ ಹನುಮಂತನೆ ! ಇಲ್ಲಿ ಬಾ ನೀನು ಮಹಾಬಲಶಾಲಿಯು, ನಿನ್ನ ಪರಕ್ರಮವು ಅತಿ ಮಹತ್ತಾದುದು ನೀನು ಸಾಕ್ಷಾತ್ ಪರಮಶಿವಸ್ವರೂಪನು, ಶಿವನೀಗ್ಯದಿಂದ ಹುಟ್ಟಿದವನು ||೮|| ಸಮಸ್ತ ಲೋಕಗಳಿಗೂ ಭಯವನ್ನೂ ಕಂಪವನ್ನೂ ನಾಶಪಡಿಸತಕ್ಕವನೆ ! ನಿನಗೆ ಮರು ಲೋಕದಲ್ಲಿಯೂ ಭಯವಿಲ್ಲ ನಿನ್ನ ಸ್ಮರಣಮಾತ್ರದಿಂದಲೇ ಜೋರರೂ ಶತ್ರುಗಳೂ ನಾಶಹೊಂ ದುವರು ||೯|| ಇದೆ ಈ ಪಂಪಾಸರಸ್ಸಿನ ತೀರದಲ್ಲಿ ಒಬ್ಬ ಮನುಷ್ಯನಂತಿರುವವನು ಕಾಣಿಸುವನು ಇವನು ಮಹಾಬಲಶಾಲಿಯೆಂದು ತೋರುವುದು ; ಇವನ ಹಿಂದುಗಡೆ ಒಬ್ಬ ಅನುಚರನಿರುವನು, ಇವನು ಧನುಸ್ಸನ್ನೂ ಬಾಣವನ್ನೂ ಧರಿಸಿರುವನು || ೨೦|| ಇವನು ಇಲ್ಲಿ ಒರುವುದಕ್ಕೆ ಏನು ಉದ್ದೇಶವಿರಬಹುದು ? ಈ ಪಂಪಾತೀರದಲ್ಲಿ ಇಳಿದು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೦೬
ಗೋಚರ