ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಅರಣ್ಯಕಾಂಡಃ ಶೇಷಂ ಚ ಶಬ್ಧ ಚಕ್ರೇ ದ್ವೇ ಭರತಂ ಸುನುಹಂ ತಥಾ | ತತಸ್ತು ಶರಣಾರ್ಥಂ ಚ ಶರಣ್ಯಂ ಸಮುಪಾಗತಾಃ ||೧೦|| ಸೋಯಂ ಬ್ರಾಹ್ಮಣಭೂಯಿಸ್ಕೋ ವಾನರ ಸ್ಥಗಣೋ ಮರ್ಹಾ | ತನ್ನಾಥೋನಾಥವದಾಮ ರಾಕ್ಷಸೈರ್ನಧ್ಯತೇ “ಕಮ್ ||೧೧|| ಏಹಿ ಪಠ್ಯ ಶರೀರಾಣಿ ಮುನೀನಾಂ ಭಾವಿತಾತ್ಮನಾಮ್ | ಹತಾನಾಂ ರಾಕ್ಷಸೈರ್ಘ ರೈಃ ಬಹೂನಾಂ ಬಹುಧಾ ವನೇ ||೧೦|| ಏವಂ ವಯಂ ನ ಮೃ ಪ್ಯಾಮೋ ವಿಷಕಾರಂ ತಪಸ್ಸಿನಾಮ್ | ಕ್ರಿಯಮಾಣಂ ವನೇ ಘೋರಂ ರಭಿರ್ಭೀಮಕರ್ಮಭಿಃ ||೧೩| ಪರಾ ಇತ್ತೊ ಗತಿರ್ವಿ ರ ಪೃಥಿವ್ಯಾಂ ನೋಪಪದ್ಯತೇ | ಪರಿಪಾಲಯ ನಃ ಸರ್ವಾ೯ ರಾಕ್ಷಸಿ ನೃಪಾತ್ಮಜ ||೧೬|| ತುತ್ಯಾ ವಾಕ್ಯಂ ಮುನೀನಾಂ ಚ ಭಯಂ ದೈತ್ಯಸಮುದ್ಭವ | ಪ್ರತಿಜ್ಞಾಮಕರೋದ್ರಾಮೊ ವಧಾಯಾಶೇಪರಕ್ಷಸಾಮ್ ||೧೫|| ಅಕ್ಷಿಯೆಂಬುದಾಗಿಯೂ, ಲಕ್ಷ್ಮಣನು ಆದಿಶೇಷನೆಂಬುದಾಗಿಯೂ, ಭರತ ಶತ್ರುಘ್ನರು ಶಂಖ ಚಕ್ರಗಳೆಂಬುದಾಗಿಯೂ ನಾವು ತಿಳಿದಿರುವೆವು ಅದು ಕಾರಣವೇ, ಪ್ರಸನ್ನ ರಕ್ಷಕನಾದ ನಿನ್ನನ್ನು ಶರಣುಹೊಂದಿರುವೆವು || ೧೦|| ಅಯ್ಯಾ! ರಾಮ! ಈ ಅರಣ್ಯದಲ್ಲಿ ಬ್ರಾಹ್ಮಣಬಹುಳವಾಗಿರುವ ಈ ವಾನಪ್ರಸ್ಥ ಸಮ ಹವ, ನೀನು ರಕ್ಷಕನಾಗಿದ್ದರೂ, ರಕ್ಷಕರೇ ಇಲ್ಲದಂತೆ, ರಾಕ್ಷಸರಿಂದ ಅತಿಯಾಗಿ ಕೊಲ್ಲಲ್ಪಡು ತಿರುವುದು ||೧೧|| ನೀನು ಇಲ್ಲಿ ಬಾ , ಕೂರರಾದ ರಾಕ್ಷಸರಿಂದ ಈ ವನದಲ್ಲಿ ಕೊಲ್ಲಲ್ಪಟ್ಟು ನಾನಾವಿಧ ವಾಗಿ ಬಿದ್ದಿರುವ ಮಹಾತ್ಮರಾದ ಮುನಿಗಳ ಶರೀರಗಳನ್ನು ನೋಡುವನಾಗು ||೧೨|| ಹೀಗೆ ಮಹಾ ಕೂರಕರ್ಮರಾದ ರಾಕ್ಷಸರಿಂದ ಈ ತಪೋವನದಲ್ಲಿ ತಪಸ್ವಿಗಳಿಗೆ ಹಿಂಸೆ ಮಾಡಲ್ಪಡುತ್ತಿರುವುದನ್ನು ನಾವು ಸಹಿಸಲಾರೆವು ||೧೩|| ಎಲೈ ಮಹಾವೀರನೆ' ಈ ಭೂಮಿಯಲ್ಲೆಲ್ಲ ನಿನ್ನನ್ನು ಬಿಟ್ಟು ಬೇರೆ ಗತಿಯಿಲ್ಲ ಅದು ಕಾರಣ, ಎಲೈ ರಾಜಪುತ್ರನೆ ! ಈಗ ನಮಗುಂಟಾಗಿರುವ ರಾಕ್ಷಸರ ಭಯವನ್ನು ತಪ್ಪಿಸಿ ನಮ್ಮನ್ನು ನೀನು ಕಾಪಾಡಬೇಕು || ೨೪|| ಹೀಗೆ ಪ್ರಾರ್ಥಿಸುತ್ತಿರುವ ಮಹರ್ಷಿಗಳ ವಾಕ್ಯವನ್ನು ಕೇಳಿ, ರಾಕ್ಷಸರಿಂದ ಅವರಿಗುಂ ಟಾಗಿರುವ ಭಯವನ್ನು ತಿಳಿದುಕೊಂಡು, ಶ್ರೀರಾಮಚಂದ್ರನು ಸಮಸ್ತ ರಾಕ್ಷಸರನ್ನೂ ಕೊಲ್ಲು ವುದಕ್ಕಾಗಿ ಪ್ರತಿಜ್ಞೆ ಮಾಡಿದನು ||೧೨||