೨ ಕಿಂಧಾಕಾಂಡಃ ಈಚಿನ್ನೋರಂ ಕೈಬೆಚ್ಚಾನಂ ಕೈಜತ್ ತೇಜ ಕಜಿತ್ ತಮಃ | ಕಚಿದ್ದ ಕರಾಳಂ ಚ ಕಳೆದದ್ಭುತದರ್ಶನಮ್ | ೬ || ತತೋ ಧರಾಂ ಪರ್ವತಾಂಶ್ಚ ಸಪ್ತಸಾಗರವೇಷ್ಟಿರ್ತಾ | ಮೇರುವಿಂಧ್ಯ ಹಿಮಗಿರಿಂ ಸಪ್ತ ದೀರ್ಘ ಮಹಾಚರ್ಲಾ || ೬ || ಕಕ್ರವಾಳಂ ಮಹಾನಂ ಚ ಯೇನ ವಿಶ್ವಮೈರಾ ವೃತಾ | ಸೂರರ್ಜ್ಞಾಧಾರಮನ್ಯತ್ರ ಯುದ್ಧರ್ಭಸೈಜಸಾ ವೃತಃ |vi ಲೋಕಾಂಶ ತುರ್ದಶ ಪ್ರರ್ಖ್ಯಾ ನಗರಾಣಿ ಚ ಕಟಶಃ | ಅನನ್ಯ ಕೊಟಜೀವಾಂಶ್ಚ ಸ್ಪಧರ್ಮಾಮೃತರ್ವಣ: |೯|| ದಿಕ್ಕಾರ್ಲಾ ಮರುತಾಂ ರ್ಸ ಮುನಿಸಾ ಸಹಸ್ರಶಃ ! ಸಪ್ತಪಾತಾಳ ಲೋಕೇಷು ಮಹೋನ್ನತಶರೀರಿಣಃ ' ೧೦ || ಉರ್ಧಲೋಕೇಷವಿ ತಥಾ ತೇಜೋರೂರ್ಪಾ ಮಹಾಬರ್ಲಾ | ವಿಹಾರಚಿದೇಶಾಂಕ್ಷ ನಾನಾರಾನಿ ಕೋಟಕಃ ||೧೧|| ರಮ್ಯಾ ಶರ್ಮಾ ಮುನೀನಾಂ ಚ ಬ್ರಹ್ಮಲೋಕಂ ಸುವಿಸ್ತರಮ್ || ಕೈಲಾಸಂ ವಿಷ್ಣು ಸದನಂ ರಾಮದೇಹ ಸ ದೃಪ್ಪರ್ವಾ |೧೨|| ೧ರ ನಕ ಮಂಡ ಆ ದಿವ್ಯದೇಹದೊಳಗೆ ಕೆಲವುಕಡೆ ಘೋರವಾಗಿಯ ಕೆಲವುಕಡೆ ಶಾಂತವಾಗಿಯೂ ಕೆಲ ವಕಡೆ ತೇಜೋಮಯವಾಗಿಯೂ ಕೆಲವುಕಡೆ ತಮೋಮಯವಾಗಿಯೂ ಕೆಲವುಕಡೆ ರೌದ್ರಕರಾ ಛವಾಗಿಯ ಕೆಲವುಕಡೆ ನೋಡುವುದಕ್ಕೆ ಅತ್ಯದ್ಭುತವಾಗಿಯೂ ಇರುವಂತೆ ಕಂಡನು ||೬|| ಅನಂತರ, ಭೂಮಿಯನ್ನೂ ಸಪ್ತ ಸಮುದ್ರವೇಪ್ಪಿತವಾದ ಪರೈತಗಳನ್ನೂ ಮೇರು ವಿಂಧ್ಯ ಹಿಮಾಚಲಗಳನ್ನೂ ಸಪ್ತದ್ವೀಪಗಳನ್ನ ಸಪ್ತಕುಲಾಚಲಗಳನ್ನೂ ಆ ರಾಮ ದೇಹದೊಳಗೆ ನೋಡಿ ದನು ||೭|| ಒಂದು ಕಡೆಯಲ್ಲಿ ಭೂಮಿಯನ್ನೆಲ್ಲ ಆವರಿಸಿಕೊಂಡಿರುವ ಚಕ್ರವಾಳಪಶ್ವತವನ್ನೂ, ಮತ್ತೊಂದುಕಡೆಯಲ್ಲಿ- ತೇಜೋಮಯವಾದ ಮಧ್ಯಭಾಗದುಳುದಾಗಿ ಲಗಳನ್ನೂ ಅವಲೋಕಿಸಿದನು ||೮|| ಪ್ರಸಿದ್ದವಾದ ಚತುರ್ದಶಲೋಕಗಳನ್ನೂ, ಅನೇಕ ಕೋಟಿಸcಖ್ಯಾತವಾದ ನಗರಗಳನ್ನೂ, ತಂತಮ್ಮ ಕರಾನುಗುಣವಾಗಿ ಶರೀರಗ್ರಹಣಮಾಡಿರುವ ಅನೇಕ ಕೊಟಿ ಜಿ ವರನ ಆ ರಾಮ ದೇಹದಲ್ಲಿ ನೋಡಿದವನಾದನು ||೯|| ದಿಕ್ಕಾಲಕರನ್ನೂ, ದೇವಸಂಘಗಳನ್ನೂ, ಅನೇಕ ಸಹಸ್ರ ಸಂಖ್ಯೆಯಾಗಿರುವ ಮುನಿಸಂಘ ಗಳನ್ನೂ, ಕಿತಲವಿತಲಾದಿ ಸಪ್ತಲೋಕಗಳಲ್ಲಿರುವ ಮಹೋನ್ನತ ಶರೀರಗಳಾದ ಪ್ರಾಣಿಗಳನ್ನೂ ಅಲ್ಲಿ ನೋಡಿದನು ||೧೦|| ಹಾಗಯ ಊರ್ಧ್ವಲೋಕದಲ್ಲಿರತಕ್ಕುವುಗಳಾದ ತೇಜೋರೂಪಗಳಾಗಿಯ ಮಹಾಬಲ ಗಳಾಗಿಯೂ ಇರುವ ಪ್ರಾಣಿ ಸಂಘಗಳನ್ನೂ, ವಿಹಾರಾಶ್ರಯವಾದ ವಿಚಿತ್ರ ಪ್ರದೇಶಗಳನ್ನೂ, ಅಸಂಖ್ಯಾಕಗಳಾಗಿರುವ ನಾನಾವಿಧವಾದ ಅರಣ್ಯಗಳನ್ನೂ , ಸುಗ್ರೀವನು ರಾಮನ ದೇಹದೊಳಗೆ ಕಂಡನು |೧೧|| ಮನೋಹರವಾಗಿರುವ ಋಷ್ಯಾಶ್ರಮಗಳನ್ನೂ, ಅತಿ ವಿಸ್ತ್ರತವಾದ ಬ್ರಹ್ಮಲೋಕ ವನ್ನೂ, ಕೈಲಾಸ ವೈಕುಂರಗಳನ್ನೂ, ಶ್ರೀರಾಮನ ದೇಹದಲ್ಲಿ ಅವನು ನೋಡಿದನು ||೧೨||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೨೫
ಗೋಚರ