೨೫ ಕಿಂಧಾಕಾಂಡಃ ಅಧ ತಿಮಪ್ರಿನ್ಸಾಕಾಣೋ ಚತುರ್ಥ 8 ಸರ್ಗಃ, ಶ್ರೀಪಾರ್ವತ್ಯುವಾಚ ಶೋತುಮಿಚಾ ಮಿ ದೇವೇಶ ರಾಮನಾಮಸಹಸ್ತಕವ | ಪೊಕ್ಕಂ ಯತ್ ಕೆಸಿರಾಜಾಯ ರಾಘವೇಣ ವದಪ್ಪ ತತ ||೧|| ಕಿಂಧಾಕಾಂಡದಲ್ಲಿ ನಾಲ್ಕನೆಯ ಸರ್ಗವು. - - - ಶ್ರೀ ಪಾಶ್ವತಿಯು ಪರಮೇಶ್ವರನನ್ನು ಪ್ರಾರ್ಥಿಸುವಳು - ದೇವದೇವೇಶ್ವರನೆ! ನಾನು ಶ್ರೀರಾಮನ ಸಹಸ್ರನಾಮವನ್ನು ಕೇಳಬೇಕೆಂದು ಇಚ್ಚಿ ಸು ವೆನು ಶ್ರೀರಾಮನಿಂದ ಸುಗ್ರೀವನಿ ಗೆ ಯಾವುದು ಹೇಳಲ್ಪಟ್ಟಿತೋ, ಅದನ್ನು ಈಗ ತಾವು ಅನು ಗ್ರಹಿಸಿ ನನಗೆ ಅಪ್ಪಣೆ ಕೊಡಬೇಕು ||೧|| ಮ|| ಶಿವಉವಾಚ ಅಧ ವಕ್ಷಾ ಮಿ ಗಿರಿಜೇ ರಾಮನಾಮಸಹಸಕವ | ಶೃಣುಪ್ಪೆಕಮನಾಃ ಸ್ತೋತ್ರಂ ಗುಹ್ಯಾದ್ದು ಹೃತಮಂ ಮಹತ್ ||೨|| ಖುಷಿವಿನಾಯಕಶಾಸ್ತ್ರ ಗಾಯತ್ರಿ ಚ ನ ವಿವ ಚ | ಪರಬ್ರಹ್ಮಾತ್ಮಕೋ ರಾಮೋ ದೇವತಾ ಶುಭದರ್ಶನೇ ||೩|| ಶ್ರೀ ಪರಮೇಶ್ವರನು ಪಾಶ್ವತಿಗೆ ಉತ್ತರ ಹೇಳುವನು - ಎಲ್ ಹಿಮಾಚಲಸುತೆಯಾದ ಗೌರಿಯೆ! ಈಗ ನಾನು ಶ್ರೀರಾಮ ಸಹಸ್ರನಾಮವನ್ನು ಹೇಳುವೆನು ಈ ಸಹಸ್ರನಾಮಸ್ತೋತ್ರವು, ರಹಸ್ಯಗಳಲ್ಲೆಲ್ಲ ರಹಸ್ಯವಾದುದು ಇದನ್ನು ಸಾವ ಧಾನಚಿತ್ತಳಾಗಿ ಕೇಳು ಈ ರಾಮಸಹಸ್ರನಾಮ ಸ್ತೋತ್ರಕ್ಕೆ, ವಿನಾಯಕನು ಋಷಿಯು , ಗಾಯತ್ರಿ ಚಂದಸ್ಸು ಎಲ್ ಶುಭದರ್ಶನೆಯ' ಪರಬ್ರಹ್ಮಾತ್ಮಕನಾದ ಶ್ರೀರಾಮನೇ ದೇವತೆಯು || ಮ|| ಅಥ ಧ್ಯಾನ ಸೌವರ್ಣೆ ಮಣ್ಣಪೇ ಮಧ್ಯೆ ಪುಪ್ಪಕೇ ಸುವಿರಾಜಿತೇ | ಮೂಲೇ ಕಲ್ಪತರೋಃ ಸ್ವರ್ಣಪೀರೇ ಸಿಂಹಾಷ್ಟಸೇವಿತೇ ||೪|| ಮೃದುgತರೇ ತಮ್ಮ ಜಾನಕ್ಕಾ ಸಹ ಸಂಸ್ಥಿತಮ್ | ರಾಮಂ ನೀಲೋತ್ಪಲಶ್ಯಾಮಂ ದ್ವಿಭುಜಂ ಪೀತವಾಸಸಮ್ ||೫||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೨೯
ಗೋಚರ