ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫. ಆರಣ್ಯಕಾಂಡಕಿ ತನ್ಮನಜಾಮ್ಯಹಮನನ್ನಗುಣಾಪ್ರಮೇಯ ಸೀತಾಪತೇ ಶಿವವಿರಿಸಮಾಶ್ರಿತಾ | ಸಂಸಾರಸನ್ನು ತರಣಾಮಲಖಾದಪೋತ ರಾಮಾಭಿರಾಮ ಸತತಂ ತವ ದಾಸದಾಸಃ ||೨೨|| ಮಾಮದ್ಯ ಸರ್ವಜಗತಾಮಪಿ ರಕ್ಷಕ ತನ್ನಾಯಯಾ ಸುತಕಳತ್ರಗೃಹಾನ್ ಕೂಪೇ | ಮಗ್ನಂ ಸಮುದ್ಧರ ಕುಲಾಶ್ರಮದೇಹಮೋಹ ಪಾಶಾನುಬದ್ಧಹೃದಯಂ ತವ ಪಾದಭಕ್ತಮ್ ॥೨೬ ತಂ ಸರ್ವಭೂತಹೃದಯೇಷು ಕೃತಾಲಿಪಿ ತನ್ನನ್ನಜಾಪ್ಯ ವಿಮುಖೇಮು ತನೋ ಮಾಯಾಮ್ | ತನ್ನನ್ನಜಾಪಕವರೇಷ್ಟಪಯಾತಿ ಮಾಯಾ ಸೇವಾನುರೂಪಫಲದೋನಿ ಯಥಾವರದು ||೨|| ವಿಶ್ವಸ್ಯ ಸೃಷ್ಟಿ ಲಯಸಂಸ್ಟಿತಿಹೇತುರೇಕೆ? ತನ್ಯಾಯಯಾ ತ್ರಿಗುಣಯಾ ವಿಧಿವಿಷ್ಟು ರುದ್ರಾಃ | ಆ ಆ ಎಲೈ ಅನಂತವಾದ ಗುಣಗಳುಳ್ಳವನೇ ! ಸಕಲಪ್ರಮಾಣಗಳಿಗೂ ದೂರಭೂತನಾದ ವನೇ | ಶಿವ ಬ್ರಹ್ಮ ಮೊದಲಾದವರಿಂದ ಆಶ್ರಯಿಸಲ್ಪಟ್ಟ ಪಾದಪದ್ಯವುಳ್ಳವನೇ ! ಸಂಸಾರವೆಂಬ ಸಮುದ್ರವನ್ನು ದಾಟಿಸತಕ್ಕೆ ದಿವ್ಯವಾದ ಪಾದವೆಂಬ ನಾವೆಯನ್ನು ಧರಿಸಿರತಕ್ಕವನೇ ! ಸರ್ವ ಲೋಕಮನೋಹರನೇ ! ಸೀತಾಪತಿಯೇ ! ರಾಮಚಂದ್ರನೇ ” ನಾನು ಸರ್ವದಾ ನಿನ್ನ ಮಂತ್ರ ವನ್ನು ಜಪಿಸುತ್ತ, ನಿನ್ನ ದಾಸರಿಗೆ ದಾಸನಾಗಿರು ವನು || ೨|| ಎಲೈ ಸ್ವಾಮಿಯ 1 ನಾನು ಈಗ ನಿನ್ನ ಮಾಯೆಯಿಂದ ಪತ್ನಿ ಪತ್ರ ಗೃಹಾರಾಮಾದಿಗ ಆಂಬ ಹಾಳುಬಾವಿಯಲ್ಲಿ ಮುಣುಗಿರುವೆನು , ಕುಲ ಆಶ್ರಮ ದೇಹಗಳ ಮೋಹದಿಂದ ನನ್ನ ಹೃದ ಯವು ಬದ್ಧವಾಗಿರುವುದು ಇಂತಹ ನಿನ್ನ ಪಾದಭಕ್ತನಾದ ನನ್ನನ್ನು , ಸತ್ವಲೋಕರಕ್ಷಕ ನಾದ ನೀನು ಉದ್ಧರಿಸಬೇಕು || ೨೫ || ನೀನು ಸ್ವಭಾವತಃ ಸಮಸ್ತ ಪ್ರಾಣಿಗಳ ಹೃದಯದಲ್ಲಿಯ ಆವಾಸಮಾಡಿಕೊಂಡಿದ್ದರೂ, ನಿನ್ನ ಮಂತ್ರ ಜಪದಲ್ಲಿ ವಿಮುಖರಾದವರ ವಿಷಯದಲ್ಲಿ ಮಾಯೆಯನ್ನು ತೋರಿಸುವೆ ನಿನ್ನ ಮಂತ್ರ ವನ್ನು ಜಪಿಸತಕ್ಕ ಮಹಾತ್ಮರ ವಿಷಯದಲ್ಲಿ ನಿನ್ನ ಮಾಯೆಯು ತೊಲಗಿಬಿಡುವುದು ಸ್ವಾಮೀ ನೀನು ಕಲ್ಪವೃಕ್ಷದಂತೆ ಅವರವರ ಸೇವೆಗೆ ತಕ್ಕಂತ ಫಲವನ್ನು ಕೊಡತಕ್ಕವನಾಗಿರುವೆ ||೨೪|| ನೀನೊಬ್ಬನೇ, ಈ ಪ್ರಪಂಚದ ಸೃಷ್ಟಿ ಸ್ಥಿತಿಲಯಗಳಿಗೆ ಕಾರಣಭೂತನಾಗಿರುವೆ. ನಿನ್ನ ಮಾಯೆಯಿಂದ ಬ್ರಹ್ಮ ವಿಷ್ಣು ಮಹೇಶ್ವರರೆಂಬ ಕಾರಣಮರ್ತಿಗ ಉದಯಿಸುವರ ಎಲೆ