ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ ಕಿಂಧಾಕಾಂಡಃ ಓವ ರಾಮಃ ಶ್ರೀರ್ಮಾ ಮಹಾವಿಷ್ಣುಃ ಜೆಪ್ಪು ರ್ದವಹಿತಾವಹಃ | ತತ್ತಾ ತಾ ತಾರಕಕ್ಕೆ ಶಾಶ್ವತಃ ಸರ್ವಸಿದ್ದಿದಃ ||೧೧|| ಶ್ರೀಪರಮೇಶ್ವರನ ನಾಮಸ್ಮೃತಿಯೇ ಸತ್ವರಿಗೂ ಸದಾ ಉಾರಕವೆಂಬುದನ್ನು, ಸತ್ವ ರೂ ನಿಗ್ವಿವಾದ ವಾಗಿ ಒಪ್ಪುವರು ಶ್ರೀ ಶಂಕರಭಗವತ್ಪಾದಾಚಾರ ಸ್ವಾಮಿಗಳವರೂ ಕೂಡ, ಶ್ರೀ ವಿಷ್ಣು ಸಹಸ್ರನಾಮ ಭಾಷ್ಯದ ಪ್ರಾ ರಂಭದಲ್ಲಿ ಈ ವಿಷಯವನ್ನು ವಿಸ್ತಾರವಾಗಿ ವಿಶದಪಡಿಸಿರುವರು ತತ್ರಾಪಿ, ಈ ಕಲಿಯುಗದಲ್ಲಿ ಕಲೌ ಸಂಕೀರ್ತ್ಯ 'ಶವಂ ' ಇತ್ಯಾದಿವಚನಾನುಸಾರವಾಗಿ ಭಗವನ್ನಾಮಸ್ಮತಿಯೊಂದು ಹೊರತು, ಮತ್ತಾವ ಶ್ರೇಯಸ್ಸಾಧನವೂ ಸುಲಭವಾಗಲಾರದು ಅದರಲ್ಲಿಯೂ : ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ || ' ಎಂದು ಶ್ರೀಪರಮೇಶ್ವರನೇ ರಾಮನಾಮ ಮಹಿಮೆಯನ್ನು ವಿಶೇಷವಾಗಿ ಹೇಳಿರುವನು ಇಂತಹ ಶ್ರೀರಾಮನ ನಾಮಸಹಸ್ತವನ್ನು ಪಾರಾಯಣ ಮಾಡುವುದರ ಪ್ರಾಶಸ್ತ್ರವನ್ನು ಪ್ರತ್ಯೇಕ ವಾಗಿ ಹೇಳುವುದನವಶ್ಯಕವು ಈ ರಾಮಸಹಸ್ರನಾಮದ ಸಂಖ್ಯಾ ನಿರಾಹವು ಬಹುಕಷ್ಟವಾಗಿ ಪರಿಣಮಿಸಿತು ಅಚ್ಚಾಗಿರುವ ಕೆಲವು ಪುಸ್ತಕಗಳನ್ನು ತರಿಸಿ ನೋಡಲಾಗಿ, ಕೆಲವು ಪುಸ್ತಕಗಳಲ್ಲಿ ಸಹಸ್ರಸಂಖ್ಯೆಗಿಂತ ವಿಶೇಷ ಅಧಿಕ ವಾಗಿಯೂ, ಕೆಲವು ಪುಸ್ತಕಗಳಲ್ಲಿ ನ್ಯೂನವಾಗಿಯೂ, ನಾಮಗಳು ಕಂಡುಬಂದುವು, ಮತ್ತೆ ಕೆಲವು ಪುಸ್ತಕಗಳಲ್ಲಿ ಯಾದರೂ, ಪಕ್ಷಿ ಪ್ರವಾವ ಹೆಚ್ಚು ಶ್ಲೋಕಗಳನ್ನಿಟ್ಟುಕೊಂಡು ಎರಡು ಮೂರು ನಾಮಗಳನ್ನು ಒಟ್ಟಾಗಿ ಸೇರಿಸಿ ಒಂದೊಂದು ನಾಮದಂತ ಲೆಕ್ಕಮಾಡಿ ಸಂಖ್ಯಾ ನಿರಾಹ ಮಾಡಲ್ಪಟ್ಟಿರುವಂತೆ ಕಂಡುಬಂದಿತು ಆನಂದ ರಾಮಾ ಯಣ ' ಎಂಬ ಗ್ರಂಥದಲ್ಲಿ ರುವ ರಾಮಸಹಸ್ರನಾಮಕ್ಕೂ ಇದಕ್ಕೂ ಬಹುಮಟ್ಟಿಗೆ ವ್ಯತ್ಯಾಸವೇ ಕಂಡುಬರುವುದು, ಸಾಮಾನ್ಯವಾಗಿ ಸತ್ವ ಪುಸ್ತಕಗಳಲ್ಲಿಯೂ : ರಾಜೀವಲೋಚನಃ ಶ್ರೀರ್ಮಾ' ಎಂಬ ಶ್ಲೋಕದಿಂದಲೇ ಪ್ರಾರಂಭವಾ ಗಿರುವುದು ಆದರೆ, ನಮಗೆ ಸಿಕ್ಕಿರುವ ಪ್ರಾಚೀನ ಪುಸ್ತಕಗಳಲ್ಲೆಲ್ಲ : ರಾಮಃ ಶ್ರೀರ್ಮಾ ಮಹಾವಿಷ್ಣುಃ ' ಎಂಬ ಶ್ಲೋಕದಿಂದಲೇ ಪ್ರಾರಂಭವಾಗಿರುವುದು ವಿಚಾರಮಾಡತಕ್ಕವರಿಗೆ ಈ ಪಾರವೇ ಯುಕ್ತವಾಗಿ ಕಾಣುವುದು, ರಾಮಸಹಸ್ರ ನಾಮದಲ್ಲಿ : ರಾಮ' ಎಂಬ ನಾಮವು ಪ್ರಾರಂಭದಲ್ಲಿ ರಬೇಕಾದುದೆಂದು ಸಲ್ವರೂ ಒಪ್ಪಲೇಬೇಕು. ವಿಷ್ಣು ಸಹಸ್ರ ನಾಮದಲ್ಲಿ ಯ ಕೂಡ : ವಿಶ್ವಂ ' ಎಂಬ ನಾಮವು ಪ್ರಾರಂಭದಲ್ಲಿರುವ ವಿಷಯದಲ್ಲಿ ಭಾಷ್ಯಕಾರರು ವಿಶೇಷ ಚರ್ಚೆಮಾಡಿ ನಿರಾಹಮಾಡಿರುವರು ನಮ್ಮಲ್ಲಿರುವ ಅತಿಪ್ರಾಚೀನವಾದ ನಾಲ್ಕು ಆದರ್ಶ ಪುಸ್ತಕಗಳ ಲ್ಲಿಯಾದರೋ ರಾಮಃ ಶ್ರೀರ್ಮಾ ಮಹಾವಿಷ್ಣುಃ ' ಎಂಬ ಶ್ಲೋಕದಿಂದಲೇ ಪ್ರಾರಂಭವಾಗಿರುವುದಲ್ಲದೆ, ಈಗ ನಾವು ಮುದ್ರಿಸಿರುವಷ್ಟು ಶ್ಲೋಕಗಳು ಮಾತ್ರವೇ ಏಕರೀತಿಯಾಗಿರುವುವು, ನಮ್ಮ ಸ್ವಕಪೋಲಕಲ್ಪಿತವಾದುದನ್ನು ಸೇರಿಸುವುದಕ್ಕಾಗಲಿ ಇದ್ದುದನ್ನು ಬಿಟ್ಟು ಬಿಡುವುದಕ್ಕಾಗಲಿ ನಮ್ಮ ಮನಸ್ಸು ಸುತರಾಂ ಒಪ್ಪದಿರುವಕಾರಣ, ಪ್ರಾಚೀ ನಪುಸ್ತಕಗಳಲ್ಲಿ ಇದ್ದಷ್ಟು ಶ್ಲೋಕಗಳನ್ನೇ ಇಟ್ಟು ಕೊಂಡು ಅವುಗಳಲ್ಲಿ ಯೇ ಸಹಸ್ರ ಸಂಖ್ಯಾನಿಕ್ಷಾಹವನ್ನು ಮಾಡ ಬೇಕಾಯ್ತುಇಷ್ಟು ಕಷ್ಟಪಟ್ಟರೂ, ಕೆಲವು ನಾಮಗಳು ಅನೇಕಾವೃತ್ತಿ ಬಂದಿರುವುವು. ಅವುಗಳಿಗೆಲ್ಲ ಸಾಧ್ಯವಾದ ಮಟ್ಟಿಗೂ ಅರ್ಥದಲ್ಲಿ ಭೇದವನ್ನು ವಿವರಿಸಿ ಮೌನರುಕ್ತವು ಪರಿಹರಿಸಲ್ಪಟ್ಟಿರುವುದು ಆದರೂ, ಕೆಲವುಕದ ಅಪರಿ ಹಾರವಾಗಿ ಸಂಭವಿಸಿಬಿಟ್ಟಿರಬಹುದು ಶ್ರೀವಿಷ್ಣು ಸಹಸ್ರನಾಮದಲ್ಲಿ ಯೂ ಕೂಡ ಇಂತಹ ಅನುಪಸ್ಸು ಇದ್ದೇ ಇರು ವುದು ಅಲ್ಲಿಯ ಶ್ರೀ ಶಂಕರಾಚಾದ್ಯರೇ ಮೊದಲಾದ ಭಾಷ್ಯಕಾರರು ವಿಶೇಷಲ್ಲೇಶಪಟ್ಟು ಅರ್ಥಭೇದವನ್ನು ಕಲ್ಪಿಸಿ ರುವರು ಆದರೂ, ಅಲ್ಲಿಯೂ ಕೆಲವುಕಡೆ ಪೌನರುಕ್ತವು ಅಪರಿಹಾರವಾಗಿಯೇ ಇರುವಂತೆ ತೋರುವುದು, ಆದರೆ, ಶಬ್ದ ಭೇದವಿರುವಳದ ಅರ್ಥದಲ್ಲಿ ಏಕರೂಪತ್ವವು ತೂರಿಬಂದರೂ, ಶಬ್ದ ಭೇದವಿರುವ ಕಾರಣ ಅದು ಪುನರುಕ್ತಿಯಲ್ಲ ಎಂದು ಆಚಾರಸ್ವಾಮಿಗಳೂ ಅಭಿಪ್ರಾಯಪಟ್ಟಿರುವರು, ಸಹೃದಯರಾದ ಆಸ್ತಿಕರು ಈ ಸಾಂಕೇತ್ಯಂ ಪಾರಿಹಾಸ್ಯಂ ಚ ಸ್ತೋಭಂ ಹೇಳನಮೇವ ವಾ | ವೈಕುಣ್ಯ ನಾಮಸ್ಮರಣಂ ಸ೦ಘಫುಹರಂ ವಿದುಃ | ' ಎಂಬ ಅಭಿಯುಕ್ತಕ್ಕೆ ಯಂತ ಹೇಗಾದರೂ ಇದರ ಪರನೆಯು ಶ್ರೇಯಸ್ಸಾಧನವೆಂದು ಪರಾಮರ್ಶಿಸಿ ಪುಣ್ಯಭಾಗಿಗಳಾಗುವರೆಂಬುದರಲ್ಲಿ ಸಂಶಯುಲೇಶವೂ ಇಲ್ಲ