&ಳಿ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ * ಇಲ್ಲಿ ೯ ಖಡ್ಗಧರಃ ' ಎಂದು ಪಾಠಾಂತರವುಂಟು ಖಡ್ಡಾಯುಧವನ್ನು, ಅಥವಾ ನಂದಕವೆಂಬ ಖಡ್ಡ ವನ್ನು ಧರಿಸಿರತಕ್ಕವನೆಂದು ಅರ್ಥವು + ಗುಣಗಳಲ್ಲಿ ದೋಷಾರೋಪಣೆಮಾಡುವುದಕ್ಕೆ ಅಸೂಯೆ ಎಂದು ಹೆಸರು
- ಇಲ್ಲಿ 6 ಪರಾಯಣಃ' ಎಂದು ಪುಲ್ಲಿಂಗವಾಗಿ ಪಾರಾಂತರವುಂಟು ಆಗ ಉತ್ತಮವಾದ ಸ್ಥಾನ ಅಥವಾ ಗತಿಯುಳ್ಳವನೆಂದು ಅರ್ಥವು ಪರಂ ಅಯನಂ ಯಸ್ಯ ಸಃ ಪರಾಯಣಃ
ಮೂ| ಸತ್ಯವತಃ ಸತ್ಯಸನ್ನೋ ಗುರುಃ ಪರಮಧಾರ್ಮಿಕಃ | ಲೋಕಕ್ಕೊ ಲೋಕವನ್ಯಕ್ಷ ಲೋಕಾತ್ಮಾ ಲೋಕಕೃತ ಪರಃ ||೧vil ೬೧ ಸತ್ಯವ್ರತಕ (1) ಸತ್ಯವೇ * ವ್ರತವಾಗಿ ಉಳ್ಳವನು, ಅಥವಾ, (೨) ಸತ್ಯವಾದ rವ್ರತವುಳ್ಳವನು ೬) ಸತ್ಯಸನ್ಯ (3) ಸತ್ಯವಾದ * ಪ್ರತಿಜ್ಞೆಯುಳ್ಳವನು ೬೬ ಗುರುಃ (1) ಸಮಸ್ತ ಪದಾರ್ಥಗಳಿಗೂ ದೊಡ್ಡವನು ೬೪ ಪರಮಧಾರಿಕ (5) ಧರ್ಮಾಧರಗಳರಡೂ ತನಗಿಲ್ಲದಿದ್ದರೂ, ಲೋಕಶಿಕ್ಷಣಾರ್ಧವಾಗಿ ಸದಾ ಉತ್ಕೃಷ್ಟವಾದ ಧರವನ್ನೇ ಅಚರಿಸತಕ್ಕ ವನು ಅಥವಾ ಸಾಮಾನ್ಯವಾಗಿ ಲೋಕದಲ್ಲಿ ಧರವನ್ನ ಆಚರಿಸತಕ್ಕವನು ಕೇವಲ ಧಾರಿ ಕನೆ ೩ ಸುವನು , ಸಕಲಲೋಕ ವಿಲಕ್ಷಣವಾದ ಧರವುಳ್ಳವನಾದಕಾರಣ, ಶ್ರೀರಾಮಚಂದ್ರಮ ರ್ತಿಯು ಪರಮಧಾರಿ ಕನೆನ್ನಿಸಿಕೊಳ್ಳುವನು ೬೫ ಲೋಕಜ್ಞತೆ (6) ಲೋಕದ ಸಮಸ್ತ ವ್ಯಾಪಾರವನ್ನೂ ತಿಳಿಯತಕ್ಕವನು ೬೬ ಲೋಕವನ್ನ (7) ಸಮಸ್ತ ಲೋರಗಳಿಗೂ ವಂದನೀಯನು ೬೭ ಲೋಕಾತ್ಯಾ (8) ಲೋಕಗಳೆಗೆಲ್ಲ ಆತ್ಮಭೂತನಾದವನು ೬೮ ಲೋಕಕೃತ (9) ರಜೋಗುಣದಿಂದ ಲೋಕಗಳನ್ನಲ್ಲ ಉಂಟುಮಾಡತಕ್ಕವನು ೬೯ ಪರಃ (10) ಸರ್ವಪ್ರಾಣಿಗಳಿಗೂ ಉತ್ಕೃಷ್ಟನಾದವನು ಅಧವಾ, ಸಮಸ್ತ ಪ್ರಪಂಚಕ್ಕೂ ಭಿನ್ನನಾ ದವನು ||೧೮|| (1) ಸತ್ಯಮೇವ ವ್ರತಂ ಯಸ್ಯ ಸ (4) ಸತ್ಯಾನಿ ವ್ರತಾನಿ ಯಸ್ಯ ಸಃ (3) ಸತ್ಯಾ ಸಬ್ದಾ ಯಸ್ಯ ಸತಿ (4) ಗೃಣಾತಿ ಇತಿ ಗುರುಃ " ಶಬ್ದ () ಧರಂ ಚರತಿ ಇತಿ ಧಾತ್ಮಿಕಃ, ಪರಮಶ್ಚಾಸೌ ಧಾತ್ಮಿಕಲ್ಪ () ಲೋರ್ಕಾ ಜಾನಾತಿ ಇತಿ ಲೋಕಜ್ಞಃ (7) ವಸ್ಲಿತುಂ ಯೋಗ್ಯ : ವನ, ಲೋಕಾನಾಂ ವನ್ನ ತಿ () ಲೋ ಕಾನಾಂ ಆತಾ (9) ಲೋರ್ಕಾ ಕರೋತಿ ಇತಿ ಲೋಕಕೃ ತೆ (10) ಶಿಶಕ್ತಿ ಇತಿ ಪರಃ ಪೈ ಪಾಲನಪೂ ರಣಯೊ°8,
- ಸತ್ಯವನ್ನು ಬಹು ನಿಯಮದಿಂದ ಕಾಪಾಡಿಕೊಳ್ಳತಕ್ಕವನೆಂದು ಭಾವವು _r ತನ್ನ ನಿಯಮಗಳನ್ನು ಸ್ವಲ್ಪವೂ ಬಿಡದಿರತಕ್ಕವನೆಂದು ಭಾವವು
- * ರಾಮೋ ದ್ವಿನಾಭಿಭಾಷತೇ' ರಾಮನು ಎರಡುಮಾತಾಡುವುದಿಲ್ಲವೆಂದೂ, *ಅಪಿ ವಾ ಜೀವಿತಂ ಜಹ್ಯಾಂ ಸ್ವಂ ವಾ ಸೀತ° ಸಲಕ್ಷ ಣಾವ• | ನ ತು ಪ್ರತಿಜ್ಞಾ ಸಂಶ್ರುತ್ಯ ಬ್ರಾಹ್ಮಣೇಭ್ಯ ವಿಶೇಷತಃ , ಎಲೌ ಸೀತೆ ! ನಾನು ನನ್ನ ಪ್ರಾಣವನ್ನಾದರೂ ಬಿಟ್ಟುಬಿಟ್ಟೇನು , ನಿನ್ನನ್ನಾದರೂ ಬಿಟ್ಟೇನು , ಲಕ್ಷ್ಮಣನನ್ನಾದರೂ ಬಿಟ್ಟೇನು ಆದರೆ, ಮಾಡಿದ ಪ್ರತಿಜ್ಞೆಯನ್ನು ಮಾತ್ರ ಬಿಡಲಾರೆನು ತತ್ರಾಪಿ, ಬ್ರಾಹ್ಮಣರಿಗೆ ಮಾಡಿಕೊಟ್ಟ ಪ್ರತಿಜ್ಞೆಯು ಅತಿ ವಿಶೇಷವಾದುದು ಎಂದು ಸ್ವಾಮಿಯ ಅಪ್ಪಣೆಕೊಟ್ಟಿರುವನು
ಮ, ಅನಾದಿರ್ಭಗರ್ವಾ ಸೇವೊ ಜೆತವಾಯೋ ರಘದೈಹ | ರಾಮೋ ದಯಾಕರೋ ದಕ್ಷಃ ಸರ್ವಜ್ಞಃ ಸರ್ವdಲಕಃ || ೧೬ ||