೩೫ 2) ಕಿಂಧಾಕಾಂಡ ೭೦ ಅನಾದಿಃ (1) ಕಾರಣ*ಶೂನ್ಯನಾದವನು ೭೧, ಭಗರ್ವಾ (2) ಸಮಗ್ರವಾದ ಐಶ್ವಯ್ಯ ವೀರ ಯಶಸ್ಸು ಸಂಪತ್ತು ಜ್ಞಾನ ವೈರಾಗ್ಯಗಳು ಉಳ್ಳವನು ೭೨ ಸೇವ್ಯತಿ (3) ಸಕಲರಿಂದಲೂ ಜೀವಿಸಲ್ಪಡಬೇಕಾದವನು ಅಧವಾ (4) ಕೇವಲ ಸೌಮ್ಯನಾಗಿ ಸಲ್ವರಿಗೂ ಸುಖವಾಗಿ ಸೇವಿಸಲ್ಪಡಲು ಶಕ್ಯನಾದವನು ೭೩ ಜಿ ತಮಾಯಃ (5) ಗಲ್ಲಲ್ಪಟ್ಟ ಮಾಯೆ ಗುಳ್ಳವನು + ೭೪ ರಘೋಹಃ (6) ರಘುಮಹಾರಾಜನ ವಂಶದಲ್ಲಿ ಹುಟ್ಟಿದವರನ್ನೆಲ್ಲ ಮೇಲಕ್ಕೆ ಎತ್ತತಕ್ಕವನು ೭೨ ರಾಮಃ (7) ಅತಿ ಸುಂದರವಾದ ಶರೀರವುಳ್ಳವನು ೭೬ ದಯಾಕರಃ (8) ದಯೆಗೆ ನಿಧಿಭೂತನಾದವನು ೭ ದಕ್ಷ (9) ಸತ್ವ ಸಮರ್ಧನು ಅಥವಾ, ಜಗದ್ರೂಪದಲ್ಲಿ ಅಭಿವೃದ್ಧಿ ಪಡೆಯತಕ್ಕವನು ಅಧವಾ, ಶೀಘ್ರಕಾರಿಯಾದವನು ೭೮ ಸತ್ವಜ್ಞಃ (10) ಸತ್ವವನ್ನೂ ತಿಳಿದಿರತಕ್ಕವನು ೭೯ ಸರಪಾಲಕ (11) ಸತ್ವವನ್ನೂ ಪರಿಪಾಲಿಸತಕ್ಕವನು | ೯ || (1) ನಾಸ್ತಿ ಆದಿಃ ಯಸ್ಯ ಸಃ (2) ಧಗಃ ಅರ್ಸ್ಕಿ ಅಸ್ತಿ ಇತಿ ಭಗರ್ವಾ (3) ಸೆವಿತುಂ ಯೋಗಃ (1) ಸೇವಿತುಂ ಶಕಃ (6) ಜಿತಾ ಮಾಯಾ ಯೇನ ಸಃ (1) ರಘಣಾಂ ಉದ್ಯಹಃ (7) ರಮತ° ಇತಿ ರಾಮಃ (8) ದಯಾಯಾಃ ಆಕರೆ (*) ದಕ್ಷತೆ, ಇತಿ ದಕ: ದಕ್ಷವೃದ್, ತೀರ್ಥ ಚ (110, ಗರ ಜಾನಾತಿ ಇತಿ ಸರ (11; ಸರ - ಪಾಲಯತಿ ಇತಿ ಸರ ಪಾಲಕ:
- ಯಾವುದೊಂದು ವಸ್ತುವಿರಬೇಕಾದರೂ, ಅದಕ್ಕೆ ಪೂರವೃತ್ತಿಯಾದ ಕಾರಣವೊಂದು ಇತಿರಬೇಕಾಗಿ ರುವುದು ಇವನಿಗೆ ಅಂತಹ ಕಾರಣವೊಂದೂ ಇಲ್ಲವೆಂದು ಭಾವವು
1 ಮಾಯೆಗೆ ತಾನು ಅದಿಲೀನನಾಗದೆ, ಮಾಯೆಯನ್ನೆ ” ತನ್ನ ವಶದಲ್ಲಿಟ್ಟುಕೊಂಡಿರತಕ್ಕವನೆಂದು ಭಾವವು
- 6 ನೇವೈ ಜಿತವಾಯಃ ' ಎ೦ಬಲ್ಲಿ 6 ಸೆ: ಅಜಿತಮಾಯಃ ' ಎಂದೂ ಪದಚ್ಛೇದವಾಗಬಹುದು ಆಗ ೯ ಅಜಿತಾ ಮಾಯಾ ಯಸ್ಸ ಸಃ ' ಎಂದು ವಿಗ್ರಹವು ಇವನ ಮಾಯೆಯು ಇವನಲ್ಲಿ ಭಕ್ತಿಯಿಲ್ಲ ದವರಿಂದ ಗೆಲ್ಲಲ್ಪಡುವುದಿಲ್ಲವೆಂದು ತಾತ್ಪರ್ಯವು 6 ದೈವೀ ಹೆ ಷಾ ಗುಣಮಾ ಮಮ ಮಾಯಾ ದುರತ್ಯಯಾ | ಮಾ ಮೇವ ಯೇ ಪ್ರಪದ ಮಾಯಾಮೇತಾಂ ತರ ತೇ ! ' ತಿ ಗುಣಾತ್ಮಕವಾದ ನನ್ನ ಮಾಯೆಯು, ಎಂಧವರಿಗೂ ಏಾರಲಸಾಧ್ಯವಾದುದು ಯಾರು ನನ್ನನ್ನೆ ಮರೆ ಕೊಗುವರೋ, ಅವರೆ ಈ ಮಾಯೆಯನ್ನು ದಾಟಬಲ್ಲರು (ಭಗವದ್ಯಾಕವು.)
$ ಇವರಿಗೆಲ್ಲ ಸದ್ಧತಿಯುಂಟುಮಾಡತಕ್ಕವನೆಂದು ಭಾವವು ಮ| ಬ್ರಹ್ಮಣ್ಯ ನೀತಿರ್ಮಾ ಗೋಸಾ ಸವ-ದೇವಮಯೋ ಹರಿಃ | ಸುನ್ನರಃ ಪೀತವಾಸಸ್ಥ ಸೂತಕಾರಃ ಸನಾತನಃ ||೨೨| ೮೦ ಬ್ರಹ್ಮಣ್ಯ (1) ಬ್ರಾಹ್ಮಣನಿಗ, ಅಥವಾ, ತಪಸ್ಸಿಗೆ ಹಿತನಾದವನು ೮೧ ನೀತಿ ರ್ಮಾ () ಅತಿ ಪ್ರಶಸ್ತವಾದ ನೀತಿ(ನ್ಯಾಯ) ಯುಳ್ಳವನು * ೨ ಗೋಪ್ತಾ (3) ಸಮಸ್ತ ಜಗತ್ತನ್ನೂ ರಕ್ಷಿಸತಕ್ಕವನು ೮೩ ಸತ್ವ ದೇವಮಯ (1) ಸಕಲ ದೇವತಾಸ್ವರೂಪನು ೮೪ ಹರಿಃ (8) ತನ್ನ ಭಕ್ತರ ಸಂಸಾರವನ್ನೂ, ಇದಕ್ಕೆ ಕಾರಣವಾದ ಮಾಯೆಯನ್ನೂ ಸಂಹರಿಸತಕ್ಕವನು ಅಧವಾ, ಸ್ಮರಣಮಾತ್ರದಿಂದಲೇ ಪಾಪವನ್ನು ಸಂಹರಿಸತಕ್ಕವನು ಅಧವಾ, ಯಜ್ಞಗಳಲ್ಲಿ ಹವಿರ್ಭಾಗವನ್ನು ಸ್ವೀಕರಿಸತಕ್ಕವನು ಅಧವಾ, ಹರಿತವರ್ಣವಾದ ಶರೀರವುಳ್ಳ ವನು + ೮೫, ಸುನ್ನರಃ (6) ಲೋಕಾತಿಶಯವಾದ ಸೊಬಗುಳ್ಳವನು ೮೬ ಪೀತವಾಸಾಃ