೪೮ ಶ್ರೀ ತತ್ವ ಸಂಗ್ರಹ ರಾಮಾಯಣd [ಸರ್ಗ ಶಮ್ಮುಃ (10) ಆದಿತ್ಯ ಭವಃ ಆದಿತ್ಯ (11) ಆದಿತಃ ಪತಿಃ (ಅಥವಾ ಅಯಂ) ಆದಿತ್ಯ: (12) ಆದಿ ತೇನ ಸದೃಶಃ ಆದಿತ್ಯಃ (13) ಅತಿಶಯೇನ ಸಲಃ ಸ್ಥವಿಷ್ಠಃ (14) ತಿಷ್ಠತಿ ಇತಿ ಸ್ಥವಿರಃ (15) ಧ್ರುವತಿ ಇತಿ ಧ್ರುವಃ ಧು ಗತಿ ಸೆರೆಯೋಕೆ
- : ಯಸ್ಮಾತ್ ಶ್ವಯ್ಕೆಷ ದುಷ್ಟಾತ್ಮಾ ಹತಃ ಕೇಶೀ ಜನಾರ್ದನ | ತಸ್ಮಾತ್ ಕೇಶವನಾಮ್ಮಾ ತ್ವಂ ಲೋಕೇ ಖ್ಯಾತಿಂ ಗಮಿಷ್ಯಸಿ,ಜನಾರ್ದನನೆ! ಮಾತನಾದ ಈ ಕೇಶಿಯೆಂಬ ರಾಕ್ಷಸನು ನಿನ್ನಿಂದ ಹತನಾದ ಕಾರಣ, ನೀನು ಲೋಕದಲ್ಲಿ , ಕೇಶವ ' ಎಂಬ ಹೆರಿನಿಂದ ಪ್ರಸಿದ್ದಿ ಪಡೆಯುವ (ವಿಷ್ಣು ಪುರಾಣದಲ್ಲಿ ನಾರದವಚನ)
+ : ಕೆ ಬ್ರಹ್ಮತಿ ಸಮಾಖ್ಯಾತಃ ಈಶೋಹಂ ಸರದೇಹಿನಾಮ | ಆವಾಂ ತವಾಂಶಸವತೇ ತಸ್ಮಾತ್ ಕೇಶವನಾಮರ್ವಾ || ' ಬ್ರಹ್ಮನು - ಕ , ಎಂಬ ಶಬ್ದದಿಂದ ಹೇಳಲ್ಪಡುವನು ಸಮಸ್ತ ದೇಹಿಗಳಿಗೂ ಒಡಯನಾದ ನಾನು - ಈಶ ' ಶಬ್ದದಿಂದ ಹೇಳಲ್ಪಡುವೆನು ನಾವಿಬ್ಬರೂ ನಿನ್ನ ಅಂಶದಿಂದ ಹುಟ್ಟಿರುವೆವು ಅದುಕಾರಣ, ನೀನು 4 ಕೆ೦ಶವ ಎಂಬ ಹೆಸರುಳ್ಳವನಾದೆ (ಹರಿವಂಶ) ಮ|| ಕವಚೀ ಕಣ್ಣಲೀ ಚಕ್ಕಿ ಖಡ್ಡಿ ಭಕ್ತಜನಪ್ರಿಯಃ : ಅಮೃತ್ಯುರ್ಜನ್ಮರಹಿತಃ ಸರ್ವಜಿತ್ ಸರ್ವಗೋಚರಃ ॥೩೯॥ ೨೩೦ ಕವಚೀ () ದಿವ್ಯ ಕವಚವುಳ್ಳವನು ೨೨೧ ಕಣ್ಣಲೀ (2) ಸಾಂಖ್ಯಯೋಗ ಗಳಂಬ ಎರಡು ಕರ್ಣಕುಂಡಲಗಳುಳ್ಳವನು ೨೩೨ ಚಕ್ಕಿ (3) ಮನಸ್ತತ್ವ ರೂಪವಾದ ಸುದ ರ್ಶನಚಕ್ರವನ್ನು + ಹಿಡಿದಿರತಕ್ಕವನು ೨೩೨ ಖಡ್ಡಿ (4) ವಿದ್ಯಾತತ್ಯಾತ್ಮಕವಾದ ನಂದಕ ವೆಂಬ ದಿವ್ಯಖಡ್ಗವುಳ್ಳವನು ೨೩೪ ಭಕ್ತ ಜನಪ್ರಿಯಃ (6) ಭಕ್ತರಲ್ಲಿ ಬಹಳ ಪ್ರೀತಿಯುಳ್ಳ ವಳು ೨೩೫ ಅಮೃತ್ಯುತ () ಮೃತ್ಯುವಿಲ್ಲದವನು ೨೩೬ ಜನ್ಮರಹಿತಃ, (7) ಉತ್ಪತ್ತಿ ಶೂನ್ಯನಾದವನು ಅಧವಾ (8) ಪ್ರಾಣಿಗಳಿಗೆ ಹಿತನಾದವನು ೨೩೭ ಸರ್ವಜಿತ್ (9) ಸಕ ಲವಿಧವಾದ ಸಾಂಸಾರಿಕ ಕ್ಷೇಶಗಳನ್ನೂ ಗೆದ್ದಿರತಕ್ಕವನು ಅಧವಾ, ಸಕಲಶತ್ರುಗಳನ್ನೂ ಗೆದ್ದ ವನು ಅಧವಾ, ಸಮಸ್ಯರನ್ನೂ ಅತಿಶಯಿ ಸತಕ್ಕನನು ೨೩೮ ಸರ್ವಗೋಚರಃ (10) ಸಮಸ್ತ ಪ್ರಪಂಚವ್ಯಾಪಾರವೂ ಪ್ರತ್ಯಕ್ಷವಾಗಿ ಉಳ್ಳವನು ಅಧವಾ, (11) ಸಕಲಪದಾರ್ಥಗಳಲ್ಲಿಯ ಸನ್ನಿಹಿತನಾಗಿರತಕ್ಕವನು ||೩೯|| (1) ಕವಚಃ ಅಸ್ಯ ಅಸ್ತಿ ಇತಿ ಕವಚ, (4) ಕುಟ್ಟಲೇ ಅಸ್ತ್ರ ಸಃ ಇತಿ ಕುಟ್ಟಲಿ” (3) ಚಕ್ರಂ ಅಸ್ಯ ಅಸ್ತಿ ಇತಿ ಚಕಿ (1) ಖಡ್ಡ ಅಸ್ಯ ಅಸ್ತಿ ಇತಿ ಖಡ್ಗ, (5) ಭಕ್ತ ಜನಾಃ ಪ್ರಿಯಾಃ ಯಸ್ಯ ಸಃ (೧) ಜನ್ಮನರಿ ರಹಿತಃ (7) ಜನ್ಮ ರಾತ್ರಿ ಇತಿ ಜನ್ಮರಾಃ, ರಾ ಅದಾನೇ, ಜನ್ಮರಾಕಾಂ ಹಿತಃ ಜನ್ಮರಹಿತಃ (8) ಸರ್ವಾ೯ ಜಯತಿ ಇತಿ ಸರ್ವಜಿತ್ (ಸರ್ವೆ ಗೋಚರಾಃ ಯಸ್ಯ ಸಃ (10) ಸರ್ವೇಷು ಗೋಚರಃ
- *ಚಲಸ್ವರೂಪವತ್ಯಂ ಜವೇನಾನರಿತಾನಿಲಮ್ | ಚಕ್ರಸ್ವರೂಪಂ ಚ ಮನೋ ಧತ್ತೆ ವಿಷ್ಣುಃ ಕರೇ ಸ್ಥಿತ' (ವಿಷ್ಣು ಪುರಾಣಂ)
ಮ|| ಅನುಮೋಪಮೇಯಾತ್ಮಾ ಸರ್ವಾದಿರ್ಗುಣಸಾಗರಃ | ಸಮಃ ಸಮಾತ್ನಾ ಸಮಗೋ ಜಟಾಮುಕುಟಮಣ್ಣಿತಃ ||೪|| ೨೩೯, ಅನುತ್ತಮಃ (1) ಸರ್ವೊತ್ತಮನಾದವನು ೨೪೦, ಅಪ್ರಮೇಯಾತ್ಮಾ, (1) ಪ್ರಮಾಣಾತೀತವಾದ ಸ್ವರೂಪವುಳ್ಳವನು ೨೪೧ ಸಾದಿ (3) ಸಮಸ್ತ ಪದಾರ್ಥ