[ಸರ್ಗ
- ಕೆ
ಶ್ರೀ ತತ್ವ ಸಂಗ್ರಹ ರಾಮಾಯಣ ಮ|| ಸಹಿಷ್ಣುಃ ಸದ್ಧತಿ ಸತ್ತಾ ವಿಕ್ಷ ಯೋನಿರ್ಮಹಾದ್ಯುತಿಃ |
- ಅತೀ ಯೋ ಬೆತವಾಂಶುಃ ಉಪೇನ್ನೊ ವಾಮನೋ ಬಲೀ ||೨||
೨೫೫, ಸಹಿಷ್ಣುಃ (1) ತನ್ನ ಭಕ್ತರ ಅಪರಾಧಗಳನ್ನೆಲ್ಲ ಮನ್ನಿಸತಕ್ಕವನು ಅಧವಾ, ಯುದ್ಧದಲ್ಲಿ ಶತ್ರುಗಳನ್ನು ಎದುರಿಸತಕ್ಕವನು ಅಧವಾ, ಶೀತೋಷ್ಣ ಸುಖದುಃಖಾದಿಗಳನ್ನು ಸಹಿಸತಕ್ಕವನು ೨೫೬ ಸದ್ಧತಿ (2) ಸತ್ಪುರುಷರಿಗೆ ಗತಿಯಾದವನು ಅಧವಾ, (3) ಉತ್ತ ಮವಾದ ಜ್ಞಾನವುಳ್ಳವನು ೨೫೭ ಸತ್ತಾ (4) ಸಜಾತೀಯಾದಿಭೇದರಹಿತಸ್ವಾನುಭವರೂಪನಾ ದವನು. ೨೫೮ ವಿಶ್ವಯೋನಿಃ (5) ಸಕಲ ಪ್ರಪಂಚಕ್ಕೂ ಉತ್ಪತ್ತಿಸ್ಟಾ ಭೂತನಾದವನು ೨೫೯ ಮಹಾದ್ಯುತಿಃ (6) ಅತ್ಯಧಿಕವಾದ ಜ್ಞಾನಪ್ರಕಾಶವುಳ್ಳವನು ೨೬ ೦ ಅತೀಯ (7) ಇಂದ್ರಿಯಗಳಿಗೆ ಗೋಚರನಾಗದಿರತಕ್ಕವನು ೨೬೧ ಜಿತಪ್ರಾಂಶುಃ (8) ಮದಶಾಲಿಗ ಳಾಗಿ ಉದ್ದ ತರಾದವರನ್ನೆಲ್ಲ ಜಯಿ - ರತಕ್ಕವನು + ೨೬ ೨ ಉಪೇನ್ (3) ಎಲ್ಲರಿಗೂ ಮೇಲಾಗಿರತಕ್ಕ : ಸ್ವಾಮಿಯು ಅಧವಾ (10) ಇಂದ್ರನಿಗೆ ಅನುಜನಾಗಿ ಅವತಾರಮಾಡಿದ ವನು ೨೬೪ ವಾಮನಃ (11) ದುರಾತ್ಮರ ಮದವನ್ನು ಕಕ್ಕಿ ಸತಕ್ಕವನು ೨೬೪ ಬರೀ (12) ಪ್ರಶಸ್ತವಾದ ಶಕ್ತಿ ಅಧವಾ ರೂಪ ಅಧವಾ ಸೇನಯುಳ್ಳವನು ||೪೨|| (1) ಸಹನೇ ಇತಿ ಸಹಿಷ್ಣು ; () ಸತಾಂ ಗತಿಃ (1) ಸತೀ ಗತಿಃ ಯಸ್ಯ ಸಃ (4) ಸತಃ ಭಾವಃ ಸತ್ತು (6) ವಿಶ್ವ ಯೋನಿಃ (6) ಮಹಶ್ರೀ ದುತಿಃ ಯಸ್ಯ ಸಃ (7) ಇನ್ನಿ, ಯಾಣಿ ಅತಿಕ್ರಾಃ (8) ಜಿತಾಃ ಪ್ರಾಂಶವಃ ಯೇನ ಸಃ (9) ಉಪರಿ ಇನ್ದಃ ಉಪೇನ್ಲೈ (10) ಇನ್ನ ° ಉಪಗತಃ ಉಪನ್ಯ ) (11) ವಾಮಯತಿ ಇತಿ ವಾಮನಃ (12) ಪ್ರಶಸ್ತಂ ಬಲಂ ಅಸ್ಯ ಅಸ್ತಿ ಇತಿ ಬಲಿ + 'ಅತಿ ಜೋಜಿತಪಾಂಶುಃ” ಎಂಬಲ್ಲಿ “ಅಜತಪ್ರಾಂಶುಃ' ಎಂದೂ ಪದಚ್ಛೇದವಾಗಬಹುದು ಆಗ ಯಾರಿಂದಲೂ ಜಯಿಸಲ್ಪಡದಿರುವ ಮಹೋನ್ನತನೆಂದು ಅರ್ಥವು ಅಜಿತಶಾಸ್ ಪ್ರಾಂಶುಶ್ನ ಅಜಿತಪ್ರಾಂಶುಃ
- “ಮಮೋಪರಿ ಯಥೇನ್ಸ ಸ್ನಾಪಿತೋ ಗೋಭಿರೀಶ್ವರಃ | ಉಪೇನೂ ಇತಿ ಕೃಷ್ಣ ತ್ವಾಂ ಗಾಸ್ಯ ಭುವಿ ದೇವತಾಃ||” (ಹರಿವಂಶ)
ಮೂ! ಧನುರ್ವೇದವಿಧಾತಾ ಚ ಬ್ರಹ್ಮಾ ವಿಷ್ಣುಕ ತಜ್ಞರ | ಹಂಸೋ ಮರೀಚೆಗೆವಿನ್ಯೂ ರತ್ನಗರ್ಭೋ ಮಹಾದ್ಯುತಿಃ ೪೩|| ೨೬೫ ಧನುಶ್ವೇದವಿಧಾತಾ (1) ಧನುಶ್ವೇದವನ್ನು ಮಾಡಿದವನು ೨೬೬ ಬ್ರಹ್ಮಾ (2) ಚತುರುಖಬ್ರಹ್ಮರೂಪನಾಗಿ ಸೃಷ್ಟಿ ಮಾಡತಕ್ಕವನು ೨೬೭ ವಿಷ್ಣುಃ (3) ಎಷ್ಟು ರೂಪ ನಾಗಿ ರಕ್ಷಣೆಮಾಡತಕ್ಕವನು ೨೬೮ ಶಂಕರಃ (4) ಮಹೇಶ್ವರರೂಪನಾಗಿ ಲಯಮಾಡತಕ್ಕವನು. ೨೬೯ ಹಂಸಃ (6) ಸತ್ವ ಪದಾರ್ಥಗಳಲ್ಲಿಯೂ ಅನುಗತನಾಗಿರುವ ಪರಮಾತ್ಮನು ೨೭೦ ಮರೀಚಿಃ (6) ಸಕಲ ತೇಜಸ್ಸುಗಳಿಗೂ ತೇಜೋರೂಪನಾದವನು ಆಧವಾ, ಮರೀಚಿಯೆಂಬ ಮಹರ್ಷಿರೂಪನಾಗಿ ಅವತರಿಸಿದವನು. ೨೭೧ ಗೋವಿನಃ (7) ಭೂಮಿಯನ್ನು * ಸಂಪಾ ದಿಸಿದವನು ಅಧವಾ, 1 ಸಮಸ್ತ ವಾಕ್ಯಗಳಿಗೂ ಅಧಿಪತಿಯಾದವನು ಅಧವಾ, (8) ವೇದ ವಚನಗಳನ್ನು + ಹೊಂದತಕ್ಕವನು (ಗೋಚರನಾದವನು ) ೨೭೨ ರತ್ನಗರ್ಭಃ (9) ಉತ್ತ ಮವಾದ ವಸ್ತುಗಳಲ್ಲವೂ ಗರ್ಭದಲ್ಲಿ ಉಳ್ಳವನು ೨೭೩ ಮಹಾದ್ಯುತಿಃ (10) ಅತ್ಯುತ್ತಮವಾದ ಶರೀರಕಾಂತಿಯುಳ್ಳವನು ||೪೩||