ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫. ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ 1 ಕೃಷ್ಣ ಪಾಯನು ವ್ಯಾಸಂ ವಿದ್ದಿ ನಾರಾಯಣಂ ಪ್ರಭುಮ್ | ಕೋ ಹೃನಃ ಪುಣ್ಯ ರಿಕಾಕ್ಷಾತ್ ಮಹಾಭಾರತಕೃದ್ಭವೇತ್ || (ವಿಷ್ಣು ಪುರಾಣ)

  1. ಮಾಯೆಗೆ ಆವರಣಶಕ್ತಿಯೆಂದೂ ವಿಕ್ಷೇಪಶಕ್ತಿಯೆಂದೂ ಎರಡು ಶಕ್ತಿಯುಂಟು ಆವರಣಶಕ್ತಿಯಿದ ಆತ್ಮನ ಸ್ಥಾನವನ್ನು ಆವರಿಸಿಕೊಳ್ಳುವುದು, ವಿಪಶಕ್ತಿಯಿಂದ ಪ್ರಪಂಚವನ್ನೆಲ್ಲ ತೋರ್ಪಡಿಸುವುದು

ಮ|| ಸಂಭಾವೋತೀನಿ ಯೋyವೇದ್ಯೋನಿರ್ದೆಶೆ ಜಾಮೃವಪ್ಪ ಭು | ಮದನೋ ದಮನೋ ವಾಪೀ ಚಿತೃರೂಪೀ ನೀರಣ್ಣನಃ ೪೫ | ೨೮೨ ಸಮ್ಮಾವ್ಯ (1) ಸಮಸ್ತ ಒನರಿಗೂ ಸಮ್ಮಾನಿಸಲ್ಪಡುವುದಕ್ಕೆ ಯೋಗ್ಯನು ಅಥವಾ, ಆತ್ಮನು ಇರುವನಂದು ಸಮಸ್ಯರಿಂದಲೂ ಒಪ್ಪಲ್ಪಡಬೇಕಾದವನು ೨೨೩ ಅತೀ ಯಃ (2) ಸಮಸ್ತವನ್ನೂ ಅತಿಕ್ರಮಿಸುವ ಅಪ್ರಾಕೃತವಾದ ಇಂದ್ರಿಯಗಳುಳ್ಳವನು ಅಧವಾ, (3) ಅಂತಃಕರಣ(ಮನಸ್ಸು) ಗೋಚರನಾಗದಿರತಕ್ಕವನು ೨೨೪ ವೇದ್ಯಃ (1) ಅತೀಂದ್ರಿಯನಾದುದರಿಂದಲೇ, ಯಾರಿಂದಲೂ ಸಾಮಾನ್ಯವಾಗಿ ತಿಳಿಯಲ್ಪಡಲು ಸಾಧ್ಯ ನಾಗದಿರತಕ್ಕವನು * -SN ಆನಿರ್ದೇಶ್ನಃ (5) ಇವನು ಹೀಗಿರುವನಂದು ಎವರಿ ಹೇಳಲು ಅಸಾಧ್ಯನಾದವನು ೨೬ ಚಾಮೃ ವತ್ರಭುಃ (೧) ಜಾಂಬವಂತನಂಬ ಗಾಗಿ ಪತಿಯಾದ ಭಕ್ತನಿಗ ನ್ಯಾಯಾದವನು ೨೮ ಮದನಃ (7) ಸವ್ವರಿಗೂ ಮದವಂ.. ಮಾಡತಕ್ಕ ಹಸುರಿಯು ೨೨ ದಮನ (1) ಅ೦ತಮ್ಮ ಧರಗಳಲ್ಲಿ ಆಚಈ ಗರಿಕ ರಾದವರನ್ನು ನಿಗ್ರಹಿಸುವ ಸ್ವಭಾವವುಳ ವನು ೨೮೯ ವ್ಯಾಪಿ (9) ಆಕಾಶದಂತೆ ಸರಕ ವ್ಯಾಪನಶೀಲನಾದವನು ೨೯೦ ಚಿತೃರೂಪೀ (10) ಜ್ಞಾನಸ್ವರೂಪವುಳ್ಳವನು ೨೯೧ ನಿರನಃ (11) ಮಾಯಾ ಲೇಪಶೂನೃನು ||೪|| (1) ಸಮವಯಿತುಂ ಯೋಗ್ಯಃ (2) ಅತಿ ಇನ್ಸಿ ) ಯಾಣಿ ಯಸ್ಯ ಸe (3) ಇನ್ಸಿ ಯಂ ಅತಿಕಾ) ನ್ಯಃ (4) ವೇದಿತುಂ ಅಶಕ್ಯ, (೨) ನಿರ್ದೆ ಷ್ಟು > ಅಶಕ' (1) ಜಾಮೃ ವತ° ಪ್ರಭು (7) ಮದಯತಿ ಇತಿ ಮದನಃ (8) ದಮಯತಿ ಇತಿ ದಮನಃ (3) ವಾ ಪ್ರೋತಿ ಇತಿ ವ್ಯಾಪಿ (10) ಚಿತ್ರರೂಪಂ ಆಸ್ಟ್ ಅಸ್ತಿ ಇತಿ ಚಿತೃರೂಪಿ (11) ನಿರ್ಗತಂ ಅನಂ ಯಸ್ಮಾತ್ ಸಃ

  • ಇಲ್ಲಿ “ವೆದ್ಯ' ಎಂದೂ ಪದಚ್ಛೇದವಾಗಬಹುದು ಆಗ, ಮೋಕ್ಷಾರ್ಥಿಗಳಿಂದ ತಿಳಿಯಲ್ಪಡಬೇಕಾದವ ನೆಂದು ಅರ್ಥವು ವೇದಿತುಂ ಯೋಗ್ಯ : ವೇದ್ಯಃ

ಮೂ। ನಾರಾಯಣೋರಣೀ ಸಾಧುಃ ಜಟಾಯುಃಪಿತಿವರ್ಧನಃ | - ನೈಕರೂಪೋ ಜಗನ್ನಾಥ: ಸುರಕಾರ್ಯಹಿತಃ ಪ್ರಭುಃ :8೬ || ೨೯೨ ನಾರಾಯಣ (1) ನರನಂದರೆ ಪರಮಾತ್ಮನಿಗೆ ಹೆಸರು ಅವನಿಂದ ಹುಟ್ಟಿದ ತತ್ವ(ಪದಾರ್ಧ)ಗಳಿಗೆ ನಾರಗಳಂದು ಸಂಜ್ಞೆಯು ಅವುಗಳೇ ಅಯನ(ಸ್ವಾನ-ಆಶ್ರಯ)ವಾಗಿ ಉಳ್ಳವನು * ೨೯೩ ಅಗ್ರಣಿಃ (2) ಮೋಕ್ಷಾರ್ಥಿಗ ನನ್ನಲ್ಲಿ ಪರಮಪದಕ್ಕೆ ಹೊಂದಿ ಸತಕ್ಕವನು ಅಧವಾ, ಮೈುರಿಗೂ ಮುಂದಾಳಾಗಿರತಕ್ಕವನು ೨೯ ಸಾಧುಃ (3) ಧರ ಮಾರ್ಗವನ್ನು ಸಾಧಿಸತಕ್ಕವನು ಅಧವಾ, ಸದ್ಯಲೋಕಮನೋಹರನು ೨೦ ೫ ಜಟಾಯ. ಪ್ರೀತಿವರ್ಧನಃ (4) ಜಟಾಯುವಿಗೆ ವಿಶೇಷವಾಗಿ ಪ್ರೀತಿಯನ್ನು ಹೆಚ್ಚಿಸಿದವನು ೨೯೬ ವೃಕ ರೂಪಃ (5) ಅಸಂಖ್ಯಾಕವಾದ ರೂಪವುಳ್ಳವನು ೨೯೭, ಜಗನ್ನಾ ಧಃ (6) ಜಗತ್ತುಗಳಿಗಲ್ಲ ವ್ಯ )