ಕಿಂಧಾಕಾಂಡಃ ೫ ಒಡೆಯನಾದವನು ೨೯೮ ಸುರಕಾರಹಿತಃ (7) ದೇವತೆಗಳ ಕೆಲಸದಲ್ಲಿ ಹಿತನಾದವನು ೨೯೯ ಪ್ರಭುಃ (8) ಪ್ರಕರ್ಷದಿಂದ ಇರತಕ್ಕವನು ||೪೬|| (1) ನರಾತ್ ಭವನ್ತಿ ಇತಿ ನಾರಾಣಿ ನಾರಾಣಿ ಅಯನಾನಿ ಯಸ್ಯ ಸಃ (2) ಅಗ್ರಂ ನಯತಿ ಇತಿ ಅಗ್ರಣಿಃ (3) ಸಾಧೈತಿ ಇತಿ ಸಾದಃ (4 ಜಟಾಯುಷಃ ಪ್ರೀತಿವರ್ಧನಃ (8) ನೈಕಾಸಿ ರೂಪಾಣಿ ಯಸ್ಯ ಸಃ (6) ಜಗತಾಂ ನಾಥ (7) ಸುರಾಣಾಂ ಕಾರಾಣಿ, ಸುರಕಾರೈಷು ಹಿತಃ (8) ಪ್ರಕರ್ಷಣ ಭವತಿ ಇತಿ ಪ್ರಭು
- * * ನಯತಿ೦ತಿ ನರಃ ಕಃ ಪರಮಾತಾ ಸನಾತನಃ' (ವಾಸವಚನ) (ಯಚ್ಚಕಿಂಚಿ ಗತ್ ಸರಂ ದೃಶ್ಯವೇ ಶೂ, ಯತೇವಿ ವಾ | ಅನ್ನರ್ಬಶ್ಚ ತತ್ ಸತ್ಯಂ ವ್ಯಾಪ್ಯ ನಾರಾಯಣಃ ಸ್ಥಿತಃ|' (ತೈತ್ತಿರೀಯೋಪನಿಷತ್ತು) ಆ ನರಾಜ್ಞಾ ತಾನಿ ತತ್ತಾ ನಿ ನಾರಾಣೀತಿ ತತೋ ವಿದುಃ ತಾನೈವ ಚಾಯನಂ ತಸ್ಯ ತೇನ ನಾರಾಯಣಃ ಸ್ಮೃತಃ' (ಮಹಾ ಭಾರತ-ಉದ್ಯೋಗಸರ)
ಮ: ಜಿತಕೊ ಧೋ ಜಿತಾರಾತಿಃ ಸ್ಥವಾ ಧಿಪರಾಜ್ಯದಃ | ವಸುಧ, ಸುಭುಜೊ ನೈಕಮಾಯೋ ಭವತಿ ಪ್ರಮೋದನಃ ||೪೭|| ೩೦೦ ಜಿತಕೊಧ8 (1) ಜಯಿಸಲ್ಪಟ್ಟ * ಕೋಪವುಳ್ಳವನು ೩೦೧ ಜಿತಾ ರಾತಿಃ () ಜಯಿಸಲ್ಪಟ್ಟ ಶತ್ರುಗಳುಳ್ಳವನು ೩೦೨ ಪ್ಲವಬ್ಯಾಧಿಪರಾಜ್ಯದಃ (3) ಕವಿರಾ ಜನಾದ ಸುಗ್ರೀವನಿಗೆ ರಾಜ್ಯವನ್ನು ಕೊಟ್ಟವನು ೩೦೧ ವಸುಧಃ (4) ತೇಜಸ್ಸಿಗೆ ಮುಖ್ಯಾ ಶ್ರಯಭೂತನಾದವನು ಅಧವಾ, (5) ಧನ ರತ್ನ ಮುಂತಾದ ಶ್ರೇಷ್ಠ ವಸ್ತುಗಳಿಗೆಲ್ಲ ಮುಖ್ಯಾ ಶ್ರಯದೂತನಾದವನು + ೩೦೪ ಸುಭುಜ8 (6) ಜಗತ್ತನ್ನೆಲ್ಲ ರಕ್ಷಿಸುವ ಪ್ರಶಸ್ತವಾದ ಬಾಹುಗಳುಳ್ಳವನು ೩೦೫ 'ಕಮಾಯಃ (7) ಬಹುರೂಪವಾದ ಮಾಯೆಯುಳ್ಳವನು ೩೦೬ ಭವ್ಯ (8) ಸತ್ಯ ಸ್ವರೂಪನಾದವನು ಅಧವಾ, ಧತ್ಮರಕ್ಷಣಾರ್ಧವಾಗಿ ಆಯಾ ಸಮ ಯಗಳಲ್ಲಿ ಅವತಾರಮಾಡತಕ್ಕವನು ೩೧. ಪ್ರಮೋದನಃ () ಸತ್ವದಾ ಆನಂದಸ್ವರೂಪನಾ ಗಿರತಕ್ಕವನು ಅಧವಾ, (11) ತನ್ನ ಭಕ್ತರನ್ನು ಆನಂದಪಡಿಸತಕ್ಕವನು ||೪೭|| (1) ಜಿತಃ ಕೋ 'ದಃ ಯೇನ ಸಃ (2) ಜಿತಾಃ ಅರಾತಯಃ ಯೇನ ಸಃ (3) ಪ್ಲವಂಗಾನಾಂ ಅಧಿ ಪಃ, ರಾಜ್ಯಂ ದದಾತಿ ಇತಿ ರಾಜ್ಯದಃ, ಏವಂಗಾಧಿಪಾಯ ರಾಜ್ಯದಃ (4) ವರ್ಸೂ ದಧಾತಿ ಇತಿ ವಸುಧಃ, () ವಸೂನಿ ದಧಾತಿ ಇತಿ ವಸುದಃ (6) ಶೋಭನಾಃ ಭುಜಾಃ ಯಸ್ಯ ಸಃ (1) ನ ಏಕಾಃ ಸೈಕಾಃ, ನಿಷೇ ಧಾರ್ಥಕೇನ ನಶಬೈನ ಸಹ ಸಮಾಸಃ, ನೈಕಾಃ ಮಾಯಾಃ ಯಸ್ಯ ಸಃ, (8) ಭವತಿ ಇತಿ ಭವಃ (9) ಪ್ರಮೋ ದತೇ ಇತಿ ಪ್ರಮೋದನಃ (10) ಪ್ರಮೋದಯತಿ ಇತಿ ಪ್ರಮೋದನಃ |
- ವೇದ ಮರಾದಾಪಾಲನಾರ್ಥವಾಗಿ ಮಾತ್ರವೇ ದುಷ್ಟರನ್ನು ಕೊಲ್ಲತಕ್ಕವನಲ್ಲದೆ ಕೋಪಪರವಶನಾಗಿ ಕೊಲ್ಲ ತಕ್ಕವನಲ್ಲವೆಂದು ಭಾವವು
+ ಇಲ್ಲಿ “ವಸುದಃ' ಎಂದೂ ಪುರವುಂಟು ಆಗ, ಸಮಸ್ತರಾದ ಭಕ್ತರಿಗೂ ದಿವ್ಯ ತೇಜಸ್ಸನ್ನು ಅಥವಾ ಧನ ಕನಕಾದಿಗಳನ್ನು ಕೊಡತಕ್ಕವನೆ ದು ಅರ್ಥವು ವರ್ಸ ವಸೂನಿ ವಾ ದದಾತಿ ಇತಿ ವಸುದಃ ಮ! ಚಾಂಶುಃ ಸಿದ್ದ ಸಲ್ಪ ಶರಣಾಗತವತ್ಸಲಃ | ಅಗದೋ ರೋಗಹರ್ತಾ ಚ ಮನ್ನ ವಿಚಾ ಸಭಾವನಃ |೪vit ೩೦೮ ಚಣ್ಯಾಂಶು (1) ಸಮಸ್ತ ದುಷ್ಟರನ್ನೂ ಸಂತಾಪಪಡಿಸುವ ಕ್ರೂರವಾದ ತೇಜ ಸುಳ್ಳವನು ಅಧವಾ, ಆದಿತ್ಯಸ್ವರೂಪನು ೩೦೯ ಸಿದ್ಧ ಸಬ್ಬ ಲ್ಪತಿ (2) ಸಿದ್ದವಾದ * ಸಂಕ ೩ ೦೫