೫೪ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ೪ ಲ್ಪವುಳ್ಳವನು. ೩೧೦ ಶರಣಾಗತವತ್ಸಲಃ (3) ತನ್ನನ್ನು ಮರೆಹೊಕ್ಕವರಲ್ಲಿ ವಿಶೇಷವಾಗಿ ಪ್ರೀತಿ ಯಿಡತಕ್ಕವನು ೩೧೧ ಅಗದಃ (4) ಸಂಸಾರರೋಗಶೂನ್ಯನಾದವನು ಆಧವಾ, (5) ಭಕ್ತರ ದುಃಖವೆಂಬ ಪಶ್ವತವನ್ನು ಸೀಳತಕ್ಕವನು 8೧೨ ರೋಗಹರಾ (6) ಶರಣಾಗತರ ಸಂಸಾರ ರೋಗವನ್ನು ಪರಿಹರಿಸತಕ್ಕವನು ೧೩ ಮನ್ಯವಿತ್ (7) ಋಕ್ ಯಜುಸ್ ಸಾಮಗಳೆಂಬ ಮಂತ್ರಗಳನ್ನು ಬಲ್ಲವನು ಅಥವಾ, ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಆಲೋಚನೆ ಯನ್ನು ಬಲ್ಲವನು ೩೧೪ ಶಾಸ್ತ್ರ ಭಾವನಃ (8) ಶ್ರುತಿಸ್ಕೃತಿರೂಪವಾದ ಶಾಸ್ತ್ರಗಳನ್ನು ಏರ್ಪ ಡಿಸಿರತಕ್ಕವನು ||೪-11 (1) ಚಕ್ಷಾ 8 ಅಂಶವಃ ಯಸ್ಯ ಸಃ, (2) ಸಿದ್ಧಃ ಸಂಕಲ್ಪ ಃ ಯಸ್ಯ ಸಃ (3) ಶರಣಾಗತಿಷು ವತ್ಸಲಃ (4) ನಾಸ್ತಿ ಗದಃ ಯಸ್ಯ ಸಃ (5) ಆಗಂ ದೃತಿ ಇತಿ ಅಗದಃ, ದೋ ಅವಖಣ್ಣ ನೇ (14) ರೋಗಂ ಹರತಿ ಇತಿ ರೋಗಹರಾ (7) ಮನ್ವಂ ವೇತ್ತಿ ಇತಿ ಮತ್ತೆ ವಿತ್ (8) ಶಾಸ್ತ್ರಾಣಿ ಭಾವಯತಿ ಇತಿ ಶಾಸ್ತ್ರ ಭಾವನಃ
- ಇವನು ತನ್ನ ಮನಸ್ಸಿನಲ್ಲಿ ನೆನೆಸಿದೊಡನೆಯ ಸಕಲಕಾರಗಳೂ ಸಿದ್ದಿಸುವುವೆಂದು ಭಾವವು ಮೂ| ಸೌಮಿತ್ರಿವತ್ಸಲೆ ಧುರ್ಯೋ ವ್ಯಕಾವ್ಯಕ್ಕಸ ರೂಪವೃತ್ |
ವಿಶಿಷ್ಟೋ ಗ್ರಾಮಶ್ರೀರ್ಮಾ ಅನುಕೂಲಃ ಪ್ರಿಯಂವದಃ |೪೯।। ೩೧೫ ಸೌಮಿತ್ರಿವತ್ಸಲಃ (1) ಲಕ್ಷ್ಮಣನಲ್ಲಿ ವಿಶೇಷವಾಗಿ ಪ್ರೀತಿಯಿಟ್ಟ ವನು ೩೧೬, ಧುರ, (2) ಸಮಸ್ತ ಲೋಕದ ಉತ್ಪತ್ತಿ ಸ್ಥಿತಿ ಸಂರಕ್ಷಣೆಗಳ ಭಾರವನ್ನು ವಹಿಸಿರತಕ್ಕವನು ೩೧೭ ವ್ಯಕಾವ್ಯಕ್ಕಸ್ವರೂಪದ್ಧತ್ (3) ವ್ಯಕ್ತವೆಂಬ ಮಹತ್ವ - ಆ ವ್ಯಕ್ತವೆಂಬ ಅಹಂಕಾರಇವುಗಳ ಸ್ವರೂಪವನ್ನು ತನ್ನಲ್ಲಿ ಧರಿಸಿರತಕ್ಕವನು ಅಧವಾ, (1) ಭೂತವಿಕಾರಯುಕ್ತವಾಗಿ ರುವ * ರೂಪವನ್ನೂ ಭೂತವಿಕಾರರಹಿತವಾಗಿರುವ ರೂಪರನ್ನೂ ಧರಿಸಿರತಕ್ಕವನು ಆಧವಾ (5) ಕ್ಷರಾಕ್ಷರ + ಸ್ವರೂಪಗಳನ್ನು ಧರಿಸಿರತಕ್ಕವನು ಅಧವಾ, ಸಮಷ್ಟಿ ವ್ಯಷ್ಟಿ + ಸ್ವರೂ ಪವನ್ನು ಧರಿಸಿರತಕ್ಕವನು ಅಧವಾ, ವ್ಯಕಶಬ್ದ ವಾಚ್ಯವಾದ ಇಪ್ಪತ್ತು ಮೂರು ತತ್ವಗಳ $ ಸ್ವರೂಪವನ್ನೂ -ಅವ್ಯಕ್ತ ಶಬ್ದ ವಾಚ್ಯವಾದ ಚತುರಿಂಶತಿತಮ್ ತತ್ವ ಸ್ವರೂಪವನ್ನೂ ಧರಿಸಿರತಕ್ಕೆ ವನು ಅಧವಾ, ನಿಮ್ಮಲ ಹೃದಯರಿಗೆ ಪ್ರಕಾಶವಾಗಿಯೂ ಕಲುಷಹೃದಯರಿಗೆ ಅಪ್ರಕಾಶವಾ ಗಿಯ ಇರುವ ರೂಪವನ್ನು ಧರಿಸಿರತಕ್ಕವನು ೩೧೮ ವಿಶಿಷ್ಟಃ (6) ಸಮಸ್ತವನ್ನೂ ಅತಿಶಯಿ ಸಿರತಕ್ಕವನು ೩೧೯ ಗ್ರಾಮಃ (7) ಭೂತಗ್ರಾಮಗಳಿಗೆಲ್ಲ ನಾಯಕನಾದವನು ೩೨೦ ಶ್ರೀರ್ಮಾ (8) ಅತಿಶಯವಾದ ಬುದ್ದಿ ಸಂಪತ್ತುಳ್ಳವನು ೩೨೧ ಅನುಕೂಲಕ (9) ಸರಾ ತನಾಗಿ ಸರರಿಗೂ ಅನುಕೂಲವಾಗಿರತಕ್ಕವನು ಅಧವಾ, ಮದ ಮಾನಾದಿಗಳಿಂದ ಮೇಲೆ ಯನ್ನು ಮಾರಿ ನಡೆಯದಿರತಕ್ಕವನು ೩ ೨೨ ಪ್ರಿಯಂವದಃ (10) ಪ್ರಿಯವಾಗಿ ಮಾತನಾಡಿ ತಕ್ಕವನು ||೪೯|| (1) ಸುಮಿತ್ರಾಯಾಅಪತ್ಯಂ ಪುರ್ಮಾ ಸೌಮಿತ್ರಿ', ಸೌಮಿತ್, ವತ್ಸಲಃ (2) ಧುರಂ ವದತಿ ಇತಿ ಧುರ್ (3) ವ್ಯಕ್ತಂ ಚ ಅವ್ಯಕ್ತಂ ಚ ವ್ಯಕಾವ್ಯಕ್ಕೆ, ವ್ಯಕಾವ್ಯಕ್ತಯೋಃ ಸ್ವರೂಪಂ ದರತಿ ಇತಿ ವ್ಯಕಾವ್ಯಕ್ಕೆ ಸ್ವರೂಪದ್ಭತ (4) ವ್ಯಕ್ತಂ ಚ ತತ್ ಅವ್ಯಕ್ತಂ ಚ ವ್ಯಕಾವ್ಯಕಂ, ವ್ಯಕಾವ್ಯಕಂ ಚ ತತ್ ಸ್ವರೂಪಂ ಚ ವ್ಯಕಾ ವ್ಯಕ್ತಿ ಸ್ವರೂಪಂ, ವ್ಯಕಾವ್ಯಕ್ಕೆ ಸ್ವರೂಪಂ ಧರತಿ ಇತಿ ವ್ಯಕಾವ್ಯಕ್ಕಸ್ವರೂಪದ್ಧತ್ (5) ವ್ಯಕ್ತಂ ಚ ಅಕ್ಕಂ ಚ ವ್ಯಕಾವ್ಯ, ವ್ಯಕಾವ್ಯಕ್ಕಯೋಃ ಸ್ವರೂಪಂ ಧರತಿ ಇತಿ ವ್ಯಕಾವ್ಯಕ ಸ್ವರೂಪದ್ಧತ್ (6) ವಿಶಿಷ್ಯತೇ ಇತಿ