ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಸಂಗ್ರಹ ರಾಮಾಯಣಂ [ಸರ್ಗ (ಸರ್ಗ ಶ್ರೀಪಾರ್ವತ್ಯುವಾಚ ಭಗರ್ವ ಭವತಾ ಪೂರ್ವಂ ಅಗಸೊಕ್ಕವಿಧಾನತಃ | ಸುತೀಕ್ಷ ರಾಘುವಸ್ಯರ್ಚಾ೦ ಕೃತವಾನಿತ್ಯುದೀರಿತಮ್ ||೩೪|| ಮಹರ್ಷಿರಾಮತತ್ತ್ವಜ್ಞ: ಸುತೀಯ ಫುಟೋದ್ಭವಃ | ಯಥಾ ಪ್ರೊವಾಚೆ ರಾಮಾರ್ಚಾ೦ ತಾಂ ಮಮಾಚಕ್ಷು ಪಾವನೀಮ್ | ಇದಮೇವ ಸದಾ ಪ್ರಾಹುಃ ಯೋಗಿನೋ ಮುಕ್ತಿಸಾಧನವ' | ನಾರದೋಪಿ ತಥಾ ವ್ಯಾಸೋ ಬ್ರಹ್ಮಾ ಕಮಲಸಮೃರ್ವ ೩೬|| ಬ್ರಹ್ಮಚಾರಾದಿವರ್ಣಾನಾಂ ಆಶ್ರಮಾಣಾಂ ಚ ಮೋಕ್ಷದಮ್ | ಸ್ತ್ರೀಶೂದ್ರಾಗಣಾಂ ಚ ಲೋಕೇಶ ಸುಲಭಂ ಮುಕ್ತಿಸಾಧನವ' |೩೭|| ಇತಿ ಶ್ರೀಮದರಣ್ಯ ಕಾಣೋ ಸುತೀಕ್ಷಾ ಶಮಗಮನ ರಾಮ ಸ್ತುತ್ಯಾದಿವರ್ಣನಂ ನಾಮ ದ್ವಿತೀಯಃ ಸರ್ಗಃ

ಶ್ರೀ ಪಾಶ್ವತಿಯು ಪರಮೇಶ್ವರನನ್ನು ಕುರಿತು ಪ್ರಶ್ನೆ ಮಾಡುವಳು – ಪೂಜ್ಯರೆ ! ತಾವು ಪೂರ್ವದಲ್ಲಿ ಸುತೀಕ್ಷ್ಯನು ಅಗಸ್ಟೋಕ್ತ ವಿಧಿಯಿಂದ ಶ್ರೀರಾಮನಿಗೆ ಪೂಜೆಯನ್ನು ಮಾಡಿದನೆಂದು ಅಪ್ಪಣೆ ಕೊಟ್ಟಿರುವ ' |4 ೪|| ಶ್ರೀರಾಮನ ತತ್ವಗಳನ್ನೆಲ್ಲ ಚೆನ್ನಾಗಿ ಬಲ್ಲವನಾದ ಅಗಸ್ಯ ಮಹರ್ಷಿಯು, ಸುತೀಕ್ಷ್ಯ ನಿಗೆ ಪಾವನವಾದ ಶ್ರೀರಾಮಪೂಜಾವಿಧಿಯನ್ನು ಹೇಗೆ ಹೇಳಿರುವನೋ, ಅದನ್ನು ಈಗ ತಾವು ನನಗೆ ಅಪ್ಪಣೆ ಕೊಡಿಸಬೇಕು ||೩೫|| ಸಮಸ್ಯರಾದ ಯೋಗಿಗಳೂ, ನಾರದನ್ನೂ, ವ್ಯಾಸ, ಚತುರ್ಮುಖಬ್ರಹ್ಮನೂ ಕೂಡ ಶ್ರೀರಾಮಾರ್ಚನೆಯೇ ಎಂದಿಗೂ ಮುಕ್ತಿಸಾಧನವೆಂದು ಹೇಳುತ್ತಿರುವರು || ೬|| ಎಲೈ ಸರ್ವಲೋಕೇಶ್ವರನೆ ! ಬ್ರಾಹ್ಮಣ ಕ್ಷತ್ರಿಯಾದಿ ವರ್ಣಗಳಿಗೂ, ಬ್ರಹ್ಮಚಾರಾ ದ್ಯಾಶ್ರಮಿಗಳಿಗೂ ಸ್ತ್ರೀ ಶೂದ್ರರಿಗೂ ಕೂಡ, ಈ ರಾಮಪೂಜೆಯೊಂದೇ ಸುಲಭವಾದ ಮೋಕ ಸಾಧನವಾಗಿರುವುದಲ್ಲ ವೆ! ಅದು ಕಾರಣ, ಇದರ ವಿಧಿಯನ್ನು ಯಥಾವತ್ತಾಗಿ ನನಗೆ ಅಪ್ಪಣೆಕೊ ಸಬೇಕು ||೩೭|| ಇದು ಅರಣ್ಯಕಾಂಡದಲ್ಲಿ ಸುತೀಕ್ಷಾ ಶ್ರಮಗಮನ ರಾಮಸ್ತು ತ್ಯಾದಿವರ್ಣನೆಯಂಬ ಎರಡನೆಯ ಸರ್ಗವು