೫೬ ಶ್ರೀ ತತ್ವ ಸಂಗ್ರಹ ರಾಮಾಯಣಂ | ಸರ್ಗ
- 'ಮಯಾ ಸಂಶ್ಲೇಷಿತಾ ಭೂಮಿಃ ಅದ್ಭರ್ವ್ಯೂಮ ಚ ವಾಯುನಾ। ವಾಯುಶ್ಚ ತೇಜಸಾ ಸಾರ್ಧಂ ವೈಕು ತ್ವಂ ತತೋ ಮಮ||' (ಮಹಾಭಾರತ ಶಾಂತಿಪರ )
ಮ|| ಕುಂಭಕರ್ಣಪಹರ್ತಾ ಚ ಗೋಪೀಗೋಪಾಲವಲ್ಲಭಃ | ಮಾಯಾವೀ ಸ್ವಪನೋ ವ್ಯಾಪೀ ರೈಕೇಯಬಲಾಪಹಾ | ೫೦! ೩೩೮ ಕುಮೃ ಕರ್ಣಪ್ರಹರಾ. (1) ಕುಂಭಕರ್ಣನನ್ನು ಸಂಹರಿಸಿದವನು ೩೩೯ ಗೋಪಿ ಗೋಪಾಲವಲ್ಲಭಃ () ಗೋಪಿಕಾಸ್ತ್ರೀಯರಿಗೂ ಗೋಪಾಲಕರಿಗೂ ಸ್ವಾಮಿಯಾದವನು ೩೪೦ ಮಯಾವೀ (3) ತನಗೆ ವಶವಾದ ಮಾಯೆಯುಳ್ಳವನು ೩೪೧ ಸ್ಯಾ ಪನಃ (4) ತನ್ನಲ್ಲಿ ಭಕ್ತಿಯಿಲ್ಲದವರನ್ನು ಮಹಾಮೂಹಕ್ಕೆ ಒಳಪಡಿಸತಕ್ಕವನು ವ್ಯಾಪೀ (6) ಸ್ವಯಂ ಕಾರಣಭೂತನಾಗಿ ಕಾಧ್ಯವಾದ ಸಮಸ್ತ ವಸ್ತುವನ್ನೂ ವ್ಯಾಪಿಸಿರತಕ್ಕವನು ೩೪೩ ರೈಣು ಕೇಯಬಲಾಪಹಃ (6) ರೇಣುಕೆಯ ಮಗನಾದ ಬಲರಾಮನ ಶಕ್ತಿಯನ್ನು ಅಪಹರಿಸಿ ದವನು ||೫೨|| (1) ಕುನ್ನು ಕರ್ಣಸ್ಯ ಪ್ರಹರಾ (3) ಗೋಪ್ಯ ಗೋಪಾಲಾಶ್ಚ ಗೋಪಿ'ಗೋಪಾಲಃ, ಗೋಪೇಗೋ ಪಾಲಾನಾಂ, ವಲ್ಲಭಃ (3) ಮಾಯಾ ಅಸ್ಯ ಅಸ್ತಿ ಇತಿ ಮಾಯಾವಿ (1) ಸ್ವಾಪಯತಿ ಇತಿ ಸ್ಮಾಪನಃ 5) ವ್ಯಾಖ್ಯೋತಿ ಇತಿ ವ್ಯಾಪೀ (6) ರೇಣುಕಾಯಾಃ ಅಪತ್ಯಂ ಪುರ್ಮಾ ರೈಣುಕೇಯಃ, ರೈಣುಕಯಸ್ಯ ಬಲಂ ಅಪಹ ಇತಿ ರೈಲು ಕೇಯ ಬಲಾಪಹಃ ಮ|| ಪಿನಾಕಮಥನೋ ವನ್ಯ ಸಮರ್ಧೆ ಗರುಡಧ್ವಜಃ | ಲೋಕತ್ರಯಾಯೋ ಲೋಕೋ ಭವಿತಾ ಭರತಾಗ್ರಜಃ |}+{೩! ೩೪೪, ಪಿನಾಕಮಧನಃ (1) ಪಿನಾಕನಾಮಕವಾದ ಶಿವಧನುಸ್ಸನ್ನು ಮುರಿದವನು ೩೪೫ ವನ್ (2) ಸಲ್ವರಿಗೂ ನಮಸ್ಕಾರ ಪಾತ್ರನು ೩೪೬ ಸಮರ್ಧ8 (3) ಸತ್ವ ಕಾರ್ ಸಮರ್ಧನು ೨೪೭ ಗರುಡಧ್ವಜ8 (4) ಗರುಡನೇ ಚಿಹ್ನೆಯಾಗಿ ಉಳ್ಳವನು ೩೪೮ ಲೋಕ ತಯಾಶ್ರಯಃ (5) ಮೂರುಲೋಕಕ್ಕೂ ಆಶ್ರಯಭೂತನಾದವನು ೩೪೯ ಲೋಕಃ (6) ಸಮಸ್ತವನ್ನೂ ನೋಡತಕ್ಕವನು ಅಧವಾ, ಸತ್ಯಲೋಕ ಸ್ವರೂಪನು ೩೫೦ ಭತಾ (7) ಸತ್ವದಾ ಇರತಕ್ಕವನು ಅಧವಾ, ತನಗೆ ಬೇಕಾದಾಗ ಧಮ್ಮರಕ್ಷಣಾರ್ಧವಾಗಿ ಅವತಾರವಾಡ ತಕ್ಕವನು ೩೫೧ ಭರತಾಗ್ರಜ8 (8) ಭರತನಿಗ ಜೈಷ್ಠ ಸಹೋದರನು ||೫|| (1) ಪಿನಾಕಸ್ಯ ಮಥನಃ 12 ವ ತುಂ ಯೋಗ್ಯ (3) ಸಮರ್ಧತೇ ಇತಿ ಸಮರ್ಧಃ () ಗರುಡಃ ಧ್ವಜಃ ಯಸ್ಯ ಸಃ, (6) ಲೋಕತ್ರಯಸ್ಯ ಆಶ್ರಯಃ (6) ಲೋಕಯತಿ ಇತಿ ಲೋಕಃ (7) ಭವತಿ ಇತಿ ಭವಿತಾ (8) ಭರತಸ್ಯ ಆಗ್ರಜಃ ಮೂ ಶ್ರೀಧರಃ ಸದ್ದ ತಿರ್ಲೋಕಸಾಕ್ಷಿ ನಾರಾಯಣ ಬುಧಃ | ಮನೋವೇಗೀ ಮನೋರೂಪೀ ಪೂರ್ಣಃ ಪುರುಷಪು ವ: ||೫೪ ೩೫೨ ಶ್ರೀಧರಃ (1) ಜಗನ್ಮಾತೆಯಾದ ಲಕ್ಷ್ಮಿಯನ್ನು ಹೃದಯದಲ್ಲಿ ಧರಿಸಿರತಕ್ಕ ವನು ೩೫೩ ಸದ್ಧತಿಃ (2) ಸಲ್ವರಿಗೂ ಪರಮಪ್ರಾಪ್ಯಭೂತನಾದವನು ೩೨೪ ೮ಕ ಸಾಕ್ಷೀ (3) ಲೋಕಗಳಿಗೆಲ್ಲ ಸಾಕ್ಷೀಭೂತನಾದವನು. ೨೫೫ ನಾರಾಯಣಃ (4ಪ್ರಳಯ ೧೪೫