ಶ್ರೀ ತತ್ವ ಸಂಗ್ರಹ ಕಾಮಾಯಣಂ fಸರ್ಗ
- * ನವರಂ ಪುರಂ ಪುಣ್ಯಂ ಏತೃರ್ಭಾವೈಃ ಸಮನ್ಸಿ ತಮ್ | ವ್ಯಾಪ್ಯ ತೇತೇ ಮಹಾತ್ಮಾ ಯಃ ತಸ್ಮಾತ್ ಪುರುಷಉಚ್ಯತೇ | (ಮಹಾಭಾರತ)
ಮ!! ಲಕ್ಷ್ಮಿವಿಕ್ಷಮೈರಾಭರ್ತಾ ದೇವೇನೊ ಒಲಿಮರ್ದನಃ | ಚಾ®ರಮರ್ದಿನೋ ಯಜಾ ಸುತ್ತಮೋ ಮುನಿಸೇವಿತಃ ||೭೧|| ೪೯೩ ಲಕ್ಷ್ಮಿವಿಶ್ವ ಮೃರಾಭಾ (1) ಶ್ರೀದೇವಿ ಭೂದೇವಿಯರಿಗ ಪತಿಯಾದವನು ೪೯೪, ದೇವೇನೂಕಿ (2) ಸಮಸ್ತ ದೇವತೆಗಳಿಗೂ ಪರಮೇಶ್ವರನಾದವನು ೪TH ಒಲಿಮರ್ದನಃ (3) ಒಲಿಚಕ್ರವರಿಯನ್ನು ಮರ್ದಿಸಿದವನು ಅಧವಾ, (೨) ಅತಿಬಲಿಷ್ಠರಾದ ಶತ್ರುಗಳನ್ನು ಗೆದ್ದವನು ಅಧವಾ, (5) ಬಲವತ್ತರವಾದ ಇಂದ್ರಿಯ ಗ್ರಾಮವನ್ನು ಗೆಲ್ಲ ತಕ್ಕವನು ೪೯೬ ಚಾಣರಮರ್ದನಃ, ಚಾಣರನನ್ನು ಕೊಂದವನು ೪೯೭ ಯಜ್ಞಾ (೧) ಯಜ್ಞದಲ್ಲಿ ಯಜ ಮಾನಸ್ವರೂಪನು. ೪೯ಲೆ ಸುತ್ತಮಃ (7) ಸಮಸ್ತ ಪ್ರಾಣಿಗಳಿಗೂ ಅಂತರಾವಿಯಾಗಿದ್ದು ಗೊಂಡು ಚನ್ನಾಗಿ ಪ್ರೇರಿಸತಕ್ಕವನು * (5) ೪೯೯ ಮುನಿಸೇವಿತಃ (9) ಸಮಸ್ತ ಮಹ ರ್ಮಿಗಳಿಂದ ಸೇವಿಸಲ್ಪಟ್ಟವನು ||೭೧|| () ಲಕ್ಷ್ಮಿವಿಶ್ವ ಮೃರೂಃ ಭರಾ (೨) ದೇವಾನಾಂ ಇನ್ನ) () ಬಲಿಂ ಮರ್ದಯತಿ ಇತಿ ಬಲಿಮರ್ದನಃ (b) ಬಲಿನಃ ಮರ್ದಯತಿ ಇತಿ ಬಲಮರ್ದನಃ (5) ಒಲಿನ ಮರ್ದಒ ತಿ ಇತಿ ಬಲಿಮರ್ದನಃ (೪) ಯಜತಿ ಇತಿ ಮಜಾ (7) ಅತಿಶಯೇನ ನುದತಿ ಇತಿ ನುತ್ತಮಃ (೧) ಮುನಿಭಿಃ ಸೇವಿತಃ
- ಇಲ್ಲಿ ಅನುತ್ತಮಃ ಎಂದೂ ಪದವಾಗಬಹುದು ಮೂ| ದೇವಾಗಲೇ ಶಿವಧ್ಯಾನತರ ಪರಮೇಶ್ವರಃ |
ಸಾಮಗಾನಪ್ರಿಯೋಕೊರಃ ಪುಣ್ಯ ಕೀರ್ತಿಸುಲೋಚನಃ || ೭೨|| ೫೦೦ ದೇವಾಗ್ರಸೀಳಿ () ದೇವತೆಗಳಿಗೆ ಮುಂದಾದವನು ೫೦೧ ಶಿವಧ್ಯಾನತ ತ್ಪರಃ (8) ಪ್ರಪಂಚಕ್ಕೆಲ್ಲ ಮಂಗಳವುಂಟಾಗಲೆಂಬ ಅಭಿಸಂಧಿಯಲ್ಲಿಯ ನಿರತನಾದವನು ಅಥವಾ, ಈಶ್ವರನ ಧ್ಯಾನದಲ್ಲಿ ನಿರತನಾದವನು ೫೦೨ ಪರಮೇಶ್ವರಃ ತಾನು ಈಶ್ವರನನ್ನು ಧ್ಯಾನಿತಕ್ಕವನಾಗಿಯ, ಸ್ವಯಂ ಆ ಪರಮೇಶ್ವರರೂಪನಾಗಿಯೂ ಇರತಕ್ಕವನು ೫೦೩ ಸಾಮಗಾನಪ್ರಿಯಃ (3) ಸಾಮವೇದಗಾನದಲ್ಲಿ ಅತಿಯಾಗಿ ಪ್ರೀತಿಯುಳ್ಳವನು ೫೦೪ ಅಕ್ಷರಃ (1) ಕೋಪವಿಲ್ಲದವನಿಗೆ ಕ್ಷೌರ ಹುಟ್ಟುವುದಿಲ್ಲ, ಕಾಮವಿಲ್ಲದವನಿಗೆ ಕೋಪವೇ ಹುಟ್ಟುವುದಿಲ್ಲ ಇವನು ಅವಾಪ್ತ ಸಮಸ್ತ ಕಾಮಗಳುಳ್ಳವನಾದ ಕಾರಣ, ಇವನಿಗೆ ಕಾಮವೇ ಇಲ್ಲ; ಅತವ ಕೋಪವೂ ಇಲ್ಲ. ಆದುದರಿಂದ ಇವನು ಕ್ರೂರನಲ್ಲದಿರುವನು ೫೦೫, ಪುಣ್ಯ ಕೀರಿ8 (5) ಲೋಕದಲ್ಲೆಲ್ಲ ಪವಿತ್ರವಾದ ಯಶಸ್ಸುಳ್ಳವನು, ಅಧವಾ, ಸಮಸ್ತರನ್ನೂ ಪಾವನ ಮಾಡತಕ್ಕ ನಾಮಕೀರನೆಯುಳ್ಳವನು ೫೦೬ ಸುಲೋಚನಃ, (6) ಅತಿ ಪ್ರಶಸ್ತವಾದ ಜ್ಞಾನ ದೃಷ್ಟಿಯುಳ್ಳವನು ಅಧವಾ, (7) ಸತ್ವಲೋಕ ಮನೋಹರವಾದ ನೇತ್ರಗಳುಳ್ಳವನು ||೭೨|| (1) ದೇವಾನಾ ಅಗ್ರಣಿ (3) ಶಿವಸ್ಯ ಧನಂ ಶಿವಧ್ಯಾನೇ ತತ್ಪರಃ (3) ಸಾಮ್ರಾ೦ ಗಾನಂ, ಗಾನ ಪ್ರಯುಃ (4) ನ ಕೂರಃ ಅಕ್ಷರಃ (5) ಪುಣ್ಯ ಕೀರ್ತಿಃ ಯಸ್ಯ ಸಃ (6) ಶೋಭನಂ ಲೋಚನಂ ಯಸ್ಯ, (7) ಶೋಭನೇ ಲೋಚನೇ ಮುಖ್ಯ