೬೮ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಮ|| ಜಯೊ ಜೆತಾರಿ, ಸಂಪೂರ್ಣಃ ಸುಮನೋಭವಭಞ್ಞನಃ | ಅಲರಿಷ್ಟು ರಚಲೋ ರೋಜಮ್ಮುರ್ವಿಕಮೋತ್ತಮಃ || ೭೫|| ೫೨೧. ಜಯಃ (1) ಜಯಿಸತಕ್ಕವನು ೫೨೨ ಜಿತಾರಿಃ (2) ಜಯಿಸಲ್ಪಟ, ಶತ್ರುಗ ಳುಳ್ಳವನು ೫೨೫ ಸಮರ್ಗ (3) ಸಕಲೈಶ್ವಶ್ಯಗಳಿಂದಲೂ ಪರಿಪೂರ್ಣನಾದವನು ೫೨೪ ಸುಮನೋಭವಭm ನಃ (4) ಜ್ಞಾನಿಗಳಿಗೆ ಸಂಸಾರಕೇಶವನ್ನು ನಾಶಪಡಿಸತಕ್ಕವನು ಅಥವಾ, () ದೇವತೆಗಳಿಗೆ ಅಮಂಗಳವನ್ನು ನಾಶಪಡಿಸತಕ್ಕವನು ಅಧವಾ, (1) ಮನ್ಮಧಎಕಾರವನ್ನು ಚನ್ನಾಗಿ ಭಂಗಪಡಿಸತಕ್ಕವನು ೫೨೫ ಅಲಬ್ಬರಿಷ್ಟು... (7) ಸಮಸ್ತ ಪ್ರಪಂಚವನ್ನೂ ಅಲಂಕಾ ರಪಡಿಸತಕ್ಕವನು ೫೨ಅಚಲಃ (8) ಸ್ವರಸಾದವನು, ೫೨: ರೋಚಿಷ್ಟು 8 (9) ಅನವರ ತವಾಗಿ ಪ್ರಕಾಶಿಸತಕ್ಕವನು S ೮ ವಿಕ್ರಮೋತ್ತಮಃ (11) ಎಲ್ಲರಿಗಿಂತ ಅಧಿಕ ವಿಕ್ರಮ ಯುಕ್ರನು ||೭೫!! (1) ಜಯತಿ ಇತಿ ಜಯ' (೨) ಜತಾ ! ಅರಯ ದುನ ಸಣ್ಣ (3) ಸಮೂರ” ಸೆ ಅತಿ ಸಮ ೧೯8 (9) ಸುಮನಸಾಂ ಭವಂ ಬೆನಕ್ತಿ ಇತಿ ಸುಮನೋ? ನವಭ ನ. (5) ವನಸಾ ಅಭನಂ ವನಕ್ಕಿ ಇತಿ ಸುಮನೋಭವಭಞ ನಃ (6) ಸುಷ್ಟು ಮನಧರಂ ಭನಕ್ತಿ ಇತಿ ಸುಮನೊ 'ಭವಧm ನಃ (7) ಅಲಂ ಕರ್ತು೦ ಶಿಲಮಸ್ಯ ಇತಿ ಅಲರಿಷ್ಣು ; (8) ನ ಚಲತಿ ಇತಿ ಅಚಲಃ (9, ರೋಒತತಾಚಿ ನ ಇತಿ ರಚಿತ್ತು (10) ವಿಕ್ರಮಣ ಉತ್ತಮ ಮೂ|| ಅಂಶುಃ ಶಬ್ದ ಪತಿಃ ಶಬ್ದಗೋಚರೋ ರನೋ ಲಘುಃ | ನಿಶ್ಯಬ್ದ ಪ್ರಣರ್ವೋಮೇಯಃ ಸ್ಥಲಃ ಸೂಕೊ ವಿಚಕ್ಷಣ | ೭೬॥ ೫೨೪ ಅಂಶುಃ (1) ಸಮಸ್ಯವನ್ನೂ ಯಥಾವತ್ತಾಗಿ ವಿಭಾಗಮಾಡತಕ್ಕವನು ಆಧವಾ, ತೇಜಸ್ಸುಗಳಲ್ಲಿರುವ ಕಿರಣಾತ್ಮಕನು ಅಧವಾ, ಸಧ್ಯ ರೂಪನು ೫೩ ಶಬ್ದ ಪತಿಃ (2) ಸಮಸ್ತ ಶಬ್ದಗಳಿಗೂ ಸ್ವಾಮಿಯಾದವನು ೫೫೧ ಶಬ್ದಗೋಚರಃ (3) ಸಮಸ್ತ ಶಬ್ದಗ ಳಿಗೂ ವಿಷಯಭೂತನಾದವನು. ಅಥವಾ, (4) ಶಬ್ದಶ್ರವಣಮಾತ್ರದಿಂದಲೇ ಗುರಿಕಟ್ಟಿ ಹೊಡೆ ಯತ್ನವನು ೫೩೨ ರನಃ (5) ಸಮಸ್ತರನ್ನೂ ಅನುರಾಗಡಿ ಸತಕ್ಕವನು ೫೩ ೩ ಲಘು (6) ಎಲ್ಲವನ್ನೂ ಅತಿಕ್ರಮಿಸತಕ್ಕವನು ಅಧವಾ, ಸೂಕ್ಷ್ಮರೂಪನು ಅಧವಾ, ಮನೋಹರ ರೂಪನು. ೫೬೪ ನಿಶ್ಯಬ್ದಃ (7) ತನ್ನ ಸ್ವರೂಪವನ್ನು ಯಥಾವತ್ತಾಗಿ ತಿಳಿಯಿಸತಕ್ಕ ಶಬ್ದ ವಂದೂ ಇಲ್ಲದವನು ೫೫೫ ಪ್ರಣವಃ (8) ಓಂಕಾರಸ್ವರೂಪನು ಅಧವಾ, ಸಮಸ್ತರಿಂ ದಲೂ ಸಮಸ್ತ ವೇದಗಳಿಂದಲೂ ಸ್ತುತಿಸಲ್ಪಡತಕ್ಕವನು ಅಧವಾ * ಸಮಸ್ತ ವೇದಗಳಿo ದಲೂ ನಮಿಸಲ್ಪಡತಕ್ಕವನು ಆಧವಾ, (9) ಉತ್ಕೃಷ್ಟವಾದ ಸ್ತುತಿಯುಳ್ಳವನು ಅಧವಾ, (10) ಎಷ್ಟು ಪರಿಚಿತನಾದರೂ ಹೊಸಹೊಸಬನಾಗಿ ಕಾಣಿಸತಕ್ಕವನು ೫೩೬ ಅಮಯಃ (11) ಗೊತ್ತು ಮಾಡಲ್ಪಡಲು ಅಸಾಧ್ಯನು ೫೩೭ ಸ್ಕೂಲಃ (12) ಸ್ವಯಂ ವಿಶ್ವರೂಪನಾದುದರಿಂದ ಎಲ್ಲಕ್ಕಿಂತ ಸ್ಕೂಲನಾಗಿರತಕ್ಕವನು, ಇAಲೆ ಸೂಕ್ಷ್ಮ, ಪರಮಣುಸ್ವರೂಪನಾದುದರಿಂದ ಎಲ್ಲ ಆ್ಯಂತ ಸೂಕ್ಷ್ಮವಾಗಿರತಕ್ಕವನು, ೫೩೯, ವಿಚಕ್ಷಣ. (13) ಪ್ರಾಜ್ಞತಮನು ||೭೬||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೭೨
ಗೋಚರ