ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ ೮೩೨, ಸ್ವರ್ಗದಃ (1) ಸ್ವರ್ಗವನ್ನು ಅಪೇಕ್ಷಿಸತಕ್ಕವರಿಗೆ ಸ್ವರ್ಗವನ್ನು ಕೊಡತಕ್ಕ ವನು ೮೩೩ ಕಾಮದಃ (2) ಸಮಸ್ತರಿಗೂ ಅವರವರ ಇಷ್ಟಾರ್ಥಗಳನ್ನು ಕೊಡತಕ್ಕವನು. ೮೩೪ ಸತ್ವ ಕೀರಿದಃ (3) ಸಮಸ್ತರಿಗೂ ಯಶಸ್ಸನ್ನು ಕೊಡತಕ್ಕವನು ೮೩೫ ಕೀರಿನಾ ಯಕಃ (4) ಕೀರಿಗೆ ಸ್ವಯಂ ಅಧಿಪತಿಯಾದವನು ೮೩೬, ಮೋಕ್ಷದಃ (6) ಸಮಸ್ತರಿಗೂ ಮೋಕ್ಷವನ್ನು ಕೊಡತಕ್ಕವನು ೮೩೭ ಪುಣ್ಡರೀಕಾಕ್ಷ (6) ಕಮಲಗಳನ್ನು ತನ್ನ ಕಿರಣಗಳ ದ್ವಾರಾ ವ್ಯಾಪಿಸತಕ್ಕ ಸೊಲ್ಯ ಸ್ವರೂಪನು ೮೩೮ ಕ್ಷೀರಾಬ್ಲಿ ಕೃತಕೇತನಃ (7) ಕ್ಷೀರಸಮುದ್ರ ದಲ್ಲಿ ಆವಾಸಮಾಡಿಕೊಂಡಿರತಕ್ಕವನು ||೧೦|| (1) ಸ್ವರ್ಗ೦ ದದಾತಿ ಇತಿ ಸ್ವರ್ಗದ (2) ಕಾರ್ವಾದದಾತಿ ಇತಿ ಕಾಮದಃ (8) ಸದ್ವೇಷಾಂ ಕೀರಿದಃ, (4) ಕೀರೆನಾಯಕಃ (5) ಮೋಕ್ಷಂ ದದಾತಿ ಇತಿ ವೆಇಕ್ಷದಃ (6) ಪುಟ್ಟರೀಕಾಣಿ ಅಕ್ಟೋತಿ ಇತಿ ಪುಣ್ರೀಕಾ ಕ್ಷಃ (7) ಕ್ಷೀರಾಬ್ ಕೃತಂ ಕೇತನಂ ಯೆನ ಸಃ, ಮೂ। ಸವಾ-ತ್ಯಾ ಸರ್ವಲೋಕೇಶಃ ಪೈರಕಃ ಪಾಪನಾಶಕಃ | ಸರ್ವದೇವೊ ಜಗನ್ನಾಥಃ ಸವ-ದೇಶೋ ಮಹೇಕ್ಷರಃ ||೧೧೧|| ೮೦೯ ಸಾತ್ಮಾ (1) ಸಮಸ್ತ ವಸ್ತುಸ್ವರೂಪನಾದವನು ಅಧವಾ, (2) ಸಮಸ್ತ ರಿಗೂ ಆತ್ಮಭೂತನಾದವನು ೮೪೦ ಸತ್ವಲೋಕೇಶಃ (3) ಸಮಸ್ತ ಲೋಕಗಳಿಗೂ ಸ್ವಾಮಿ ಯಾದವನು ೨೪೧ ಪ್ರೇರಕ 8 (4) ಸಮಸ್ತ ಪ್ರಾಣಿಗಳಿಗೂ ಅಂತರಾಮಿಯಾಗಿ ಪ್ರೇರಣೆ ಮಾಡತಕ್ಕವನು ೮೪೨ ಪಾಪನಾಶಕಃ (5) ಸಮಸ್ತ ಪಾಪಗಳನ್ನೂ ನಾಶಪಡಿಸತಕ್ಕವನು. ೮೪೩ ಸತ್ಯದೇವಃ (6) ಸಮಸ್ತಕ್ಕೂ ದೇವನಾದವನು ೨೪೪ ಜಗನ್ನಾಧಃ (7) ಸಮ ಜಗತ್ತಿನಿಂದ ಪ್ರಾರ್ಥಿಸಲ್ಪಡತಕ್ಕವನು ೮೪೫ ಸತ್ವದೇಶಃ (8) ಸತ್ವವನ್ನೂ ಕೊಡತಕ್ಕ ಸ್ವಾಮಿಯ ಅಧವಾ, (9) ಸಮಸ್ತರಿಗೂ ಇಷ್ಟಾರ್ಥಗಳನ್ನು ಕೊಡತಕ್ಕ ಸ್ವಾಮಿಯು ಆಧವಾ, (10) ಕಾಲತ್ರಯದಲ್ಲಿಯೇ ಅಪ್ರತಿಹತವಾದ ವಿಶ್ವರವುಳ್ಳವನು ಅಧವಾ, (11) ಸಕಲ ದಿವ್ಯದೇಶಸ್ವರೂಪನಾದವನು ೮೪೬ ಮಹೇಶ್ವರಃ (12) ಪೂಜ್ಯನಾದ ಸ್ವಾಮಿಯು ಅಧವಾ, (13) ಸಕಲ ಸಂತೋಷತೃವಗಳಿಗೂ ಸ್ವಾಮಿಯು ||೧೧|| (1) ಸತ್ವಂ ಅತ್ಮಾ ಯಸ್ಸ ಸಃ (2) ಸರೋಷಾಂ ಆತ್ಮಾ (3) ಸರಳೂ 'ಕಾನಾಂ ಈಶಃ (1) ಪೇರಯತಿ ಇತಿ ಪ್ರೇರಕ (5) ಪಾಪಾನಾಂ ನಾಶಕಃ (6) ಸರಸ್ಯ ದೇವಃ (7) ಜಗತಾ ನಾಧ್ಯತೇ ಇತಿ ಜಗನ್ನಾಥಃ (8) ಸತ್ವಂ ದದಾತಿ ಇತಿ ಸತ್ವದಃ, ಸತ್ವದಶ್ಚಾಸ್ ಈಶಶ್ಚ (9) ಪರೇಷಾಂ ದದಾತಿ ಇತಿ ಸರದಃ, ಸತ್ವದಶ್ಚಾಸೌ ಈಶಶ (10) ಸರದಾ ಈಸ್ಟ ಇತಿ ಸರದೇಶಃ (11) ಸರಶ್ಚಾಸೌ ದೆಶಶ (12) ಮಹಾಂಗ್ಲಾಸ್ ಈಶ್ವರಪ್ಪ (13) ಮಹಾನಾಂ ಈಶ್ವರಃ ಮ ಸರ್ವಸ್ಥಿತ್ಯಕೃದ್ದೇವಃ ಸರ್ವಲೋಕಸುಖಾವಹಃ ಅಕ್ಷಯಃ ಶಾಶ್ವತೋನಃ ಕ್ಷಯವೃದ್ಧಿ ವಿವರ್ಜಿತಃ ೧೯೨, ೮೪೭ , ಸರಸ್ಥಿತ್ಯಕೃತ್ (1) ಸಮಸ್ತ ಲೋಕಗಳಿಗೂ ಸೃಷ್ಟಿ ಸ್ಥಿತಿ ಲಯಗಳನ್ನು ಮಾಡ ತಕ್ಕವನು ೮೪೮ ದೇವ (2) ಸೃಷ್ಟಿ ಮೊದಲಾದುವುಗಳಿಂದ ಆಟವಾಡತಕ್ಕವನು, ದೇವ ಶತ್ರುಗಳನ್ನು ಗೆಲ್ಲತಕ್ಕವನು, ಸಮಸ್ತ ಭೂತಗಳಲ್ಲಿಯ ವ್ಯವಹರಿಸತಕ್ಕವನು, ಆತ್ಮಸ್ವರೂಪದಿಂದ ಪ್ರಕಾಶಿಸತಕ್ಕವನು; ಸಮಸ್ತರಿಂದ ಸ್ತುತಿಸಲ್ಪಡತಕ್ಕವನು, ಸಕ್ಸಸ್ಥಳದಲ್ಲಿಯ "ಹೋಗತಕ್ಕ