ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ಸnt ಶ್ರೀ ತತ್ವ ಸಂಗ್ರಹ ರಾಮಾಯಣಂ (1) ನ ಸನ್ನಿ ವಿಕಾರಾ! ಅನ್ಯ ಇತಿ ಅಧಿಕಾರೀ, () ಪರಮತಿ ಆತ್ಮಾ ಯಸ್ಯ ಸಃ (3) ನಿರ್ಗತಂ ಮುಲಂ ಯಸ್ಮಾತ್ ಸು. (4) ನಿತ್ಯಂ ತೃಪ್ತಿ(5) ನಿರ್ಗತಃ ಆಶ್ರಯಃ ಯಸ್ಮಾತ್ ಸಃ ಮೂ| ಶ್ಯಾಮೋ ಯುವಾ ಲೋಹಿತಾಕ್ಷಃ ಸಮ್ಮಾಸ್ಕೊ ಮಿತಭಾಷಣ8 | ಆಜಾನುಬಾಹು ಸುಮುಖಃ ಸಿಂಹಸ್ಕ ಮಹಾಭುಜ || ೧೧೫!! ೮೭೧ ಶ್ಯಾಮಃ (1) ಕೃಷ್ಣವರ್ಣನಾದವನು ೮೭೨ ಯುವಾ (2) ಆಲೌವನಸ್ಥ ನಾದವನು ೮೭೩ ಲೋಹಿತಾಕ್ಷಃ, (3) ಮಹಾಪುರುಷನಾದುದರಿಂದ ಕೆಂಪಾದ ಕಣ್ಣುಗಳು ಇವನು ೮೭೪, ಸಪ್ತಾಸ್ಕೃತಿ (4) ಏಳುಮುಖವುಳ್ಳ ಯಜ್ಞ ಪುರುಷಸ್ವರೂಪನು ೮೭೫ ಮಿತಭಾ ಷಣಃ (6) ಅಕೃತವಾಗಬಾರದೆಂಬ ಅಭಿಪ್ರಾಯದಿಂದ ಹಿತವಾಗಿ ಮಾತನಾಡತಕ್ಕವನು * ೮೭೬ ಆಜಾನುಬಾಹುಃ, (6)ಮಂಡಿಯ ವರೆಗೆ ಉದ್ದವಾಗಿರುವ ತೋಳುಗಳುಳ್ಳವನು ೮೭೭. ಸುಮುಖಃ, (7) ಅತಿ ಸುಂದರವಾದ ಮುಖವುಳ್ಳವನು ಅಧವಾ ವನವಾಸಕ್ಕೆ ಹೋಗಬೇ ಇಂದು ತಂದೆಯ ಅಪ್ಪಣೆಯಂತೆ ನಿಶ್ಚಯವಾದಾಗಲೂ, ಮುಖದಲ್ಲಿ ವಿಶೇಷವಾಗಿ ಶೋಭೆ ಯನ್ನು ವಹಿಸಿದ್ದವನು, ೮೨೮ ಸಿಂಹಸ್ಕನ್ದಃ (8) ಸಿಂಹದ ಹಗಲಿನಂತೆ ಹಗಲುಳ್ಳವನು - ಮಹಾಭುಜ8 (9) ಸತ್ವಲೋಕಭಾರವಹನಸಮರ್ಧಗಳಾದ ಭುಒಗಳುಳ್ಳವನು ||೧ ೫| (1) ಶ್ರಾಯತ ಅಸ್ಮಾತ್ ಇತಿ ಶ್ಯಾಮಃ (೩, ಯತಿ ಇತಿ ಯುವಾ ( ) ಲೋಹಿತೇ ಅಕ್ಷೀಣಿ ಯಸ್ಯ ಸಃ () ಸಪ್ತ ಆಸ್ಯಾನಿ ಯಸ್ಸ ಸಃ (3) ಮಿತಂ ಭಾಷಣ ಬಸ್ಯ ಸಃ (9) ಆಜಾನು ಬಾಹೂ ಯಸ್ಯ ಸಃ (7) ಶೋಭನಂ ಮುಖಂ ಯಸ್ಸ ಸಃ, (8) ಸಿ೦ಹಸ್ಯ ಸನ್ಯಾವಿವ ಸ್ಕನ್ ಮಸ್ಟ್ ಸಃ (9) ಮಹಾನ್ ಭುಜೆ ಯಸ್ಯ ಸತಿ,

  • ಇಲ್ಲಿ ಅಮಿತಭಾಷಣಃ ' ಎಂದೂ ಪದಚ್ಛೇದವಾಗಬಹುದು ಆಗ, ಅಪರಿಮಿತವಾದ ವೇದವಚನಗಳನ್ನು ಉಪದೇಶಿಸಿದವನೆಂದು ಅರ್ಥವು

ಮೂ| ಸುರ್ವಾ ಗುಣಸಂಪನ್ನೂ ದೀಪ್ಯಮಾನಃ ಸ್ಪತೇಜಸಾ || ಕಲಾತ್ಮಾ ಭಗರ್ವಾ ಕಾಲ ಕಾಲಚಕ್ಕೆ ಪ್ರವರ್ತಕ | ೧೧ ೬ ೮೮೦. ಸರ್ವಾ , (1) ಶುದ್ಧ ಸತ್ವಗುಣವುಳ್ಳವನು ಅಧವಾ, ಅತಿಶಯವಾದ ಶೌರ್ ವೀರಾದಿ ಗುಣವುಳ್ಳವನು ಆಧವಾ, (2) ಸಮಸ್ತ ಪ್ರಾಣಿಗಳೂ ತನ್ನ ಶರೀರದೊಳಗ ಉಳ್ಳ ವನು ೮೮೧ ಗುಣಗಮ್ಮನ್ನ (3) ಸಕಲ ಸುಣಸಂಳನ್ನ ನಾದವನು ೮೮೨ ಸ್ವತೇಜಸಾ ದೀಪ್ಯಮಾನಃ, ಸೂರ್ ಚಂದ್ರಾದಿ ತೇಜಸ್ಸುಗಳ ಅಪೇಕ್ಷೆಯಿಲ್ಲದೆ ತನ್ನ ತೇಜಸ್ಸಿನಿಂದಲೇ ಪ್ರಕಾ ಶಿಸತಕ್ಕವನು, ೮೮೦ ಕಲಾತ್ಮಾ (4) ಸಕಲ ಕಲಾಮಯವಾದ ಸ್ವರೂಪವುಳ್ಳವನು ಅಧವಾ, (5) ಸಕಲ ಕಲೆಗಳಿಗೂ ಆತ್ಮರೂಪನಾಗಿ ಸತ್ತಾ ಪ್ರದನಾವನು ೮೮೪ ಭಗವಾ೯ * ಭೂತ 1 ಳ ಉತ್ಪತ್ತಿ ವಿನಾಶಗಳನ್ನೂ ಗಮನಾಗಮನಗಳನ್ನೂ ವಿದ್ಯಾ ವಿದ್ಯೆಗಳನ್ನೂ ಬಲ್ನವನು ೮೭ ೫, ಕಾಲಃ, ಅಖಂಡಕಾಲರೂಪನಾದವನು ೮೮೬ ಕಾಲಚಕ್ರಪ್ರವತ್ರಕಃ (6) ಕಾಲಚಕ್ರವನ್ನು ನಡೆ ಯಿಸತಕ್ಕವನು ||೧೧೬|| () ಸತ್ವಂ ಆಸ್ಯ ಅಸ್ತಿ ಇತಿ ಸಕ್ಷರ್ವಾ (2) ಸತ್ಪಾನಿ ಅಸ್ಮಿ ಸನ್ನಿ ಇತಿ ಸರ್ವಾ , (3) ಗುಣೈಃ ತನ್ನನ್ನ, (4) ಕಲಾಮಯಃ ಆತ್ಮಾ ಯಸ್ಯ ಸಃ (6) ಕಲಾನಾಂ ಆತ್ಮಾ (6) ಕಾಲಚಕ್ರಸ್ಯ ಪ್ರವತ್ರಕ &