ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿಕ್ಕಿಂಧಾಕಾಂಡ

  • ಉತ್ಪತಿಂ ಚ ವಿನಾಶಂ ಚ ಭೂತಾನಾಮಾಗತಿಂ ಗತಿಮ | ವೇತಿ ವಿದ್ಯಾಮವಿದ್ಯಾಂ ಚ ಸ ವಾಚ್ಯ ಭಗವಾನಿತಿ || (ವಿಷ್ಣು ಪುರಾಣ)

ಮ! ನಾರಾಯಣ ಪರಂ ಜ್ಯೋತಿಃ ಪರಮಾತ್ಮಾ ಸನಾತನಃ | ವಿಶ್ವದೃಶಭೋಕ್ತಾ ಚ ವಿಘ್ನಕರ್ತಾ ಚ ಶಾಕ್ಷತಃ | ೧೧೭|| ೮೮೭ ನಾರಾಯಣ8 (1) ಮನುಷ್ಯರು ಸ್ಥಾನ(ಆಶ್ರಯ)ವಾಗಿ ಉಳ್ಳವನು ಲೆಲೆಲೆ. ಪರಮ್ ಪರಬ್ರಹ್ಮವಸ್ತುವಾದವನು ೮೨೯ ಜ್ಯೋತಿಃ ಆದಿತ್ಯ ಸ್ವರೂಪನು ೮೯೦ ಪರಮಾತ್ಮಾ, (8) ಜ್ಞಾನಾದ್ಯುತ್ಕೃಷ್ಟರಾದವರಿಗೆಲ್ಲ ಆತ್ಮಭೂತನು ೮೯೧ ಸನಾತನಃ ಭಕ್ತರಕ್ಷಣಾದಿಗಳಲ್ಲಿ ಸ್ಥಿರನಾಗಿರತಕ್ಕವನು ೮೯೨ ವಿಶ್ವದೃಕ್ (3) ಸಮಸ್ತವನ್ನೂ ಪ್ರತ್ಯಕ್ಷವಾಗಿ ತಿಳಿದುಕೊಳ್ಳ ತಕ್ಕವನು ೮೯೫ ವಿಶ್ವ ಭೋಕ್ತ (4) ಸಮಸ್ತವನ್ನೂ ಅನುಭವಿಸತಕ್ಕವನು. ೮೯೪ ವಿಶ್ವ ಕರಾ (5) ಕೊನಗೆ ಸಮಸ್ತ ಪ್ರಪಂಚವನ್ನೂ ಸಂಹರಿಸತಕ್ಕವನು ೮೯೫ ಶಾಶ್ವತಃ ಆದರೂ ತಾನು ಮಾತ್ರ ಸ್ಪಿರನಾಗಿ ಇರತಕ್ಕವನು ||೧೧೭|| (1) ನರಾಃ ಅಯನಂ ಯಸ್ಯ ಸಃ, ನರಾಯಣಏವ ನಾರಾಯಣಃ (2) ಪರಮಾಣಾಂ ಆತ್ಮಾ (3) ವಿಶ್ವಂ ಪಶೃತಿ ಇತಿ ವಿಶ್ವದೃಕ್ (1) ವಿಶ್ಚಂ ಭುಂಕ್ತ ಇತಿ ವಿಶ್ವಮಕ್ (5) ವಿಶ್ವಂ ಕೃತಿ ಇತಿ ವಿಶ್ವಕಮ್ರ ಮ ವಿಶ್ವೇಶ್ವರೋ? ವಿಶ್ವಮೂರ್ತಿ ವಿಶ್ವಾತ್ಮ ವಿಶ್ವಭಾವನಃ | ಸರ್ವಭೂತಸುಹೃಚ್ಛಾ ನಃ ಸರ್ವಭೂತಾನುಕಮ್ಮನಃ ||೧೧|| ೨೯೩, ವಿಶ್ವೇಶ್ವರಃ 1) ಸಮಸ್ತ ಪ್ರಪಂಚಕ್ರ ಸಮಸ್ಯಕಾರಕ್ಕೂ ಈಶ್ವರನಾದವನು. ೮೯೭ ವಿಶ್ವ ಮರಿತಿ (2) ಸಮಸ್ತಪ್ರಪಂಚವೇ ದೇಹವಾಗಿ ಉಳ್ಳವನು ೮೯೮ ವಿಶ್ವಾತ್ಮಾ. (3) ಈ ಸಮಸ್ಯಪ್ರಪಂಚಕ ಆತ್ಮಭೂತನಾದವನು ೮ ೯ ವಿಶ್ವ ಭಾವನಃ (1) ಪ್ರಪಂಚಕ್ಕೆ ಸೃಷ್ಯಾದಿಗಳನ್ನುಂಟುಮಾಡತಕ್ಕವನು ಅಧವಾ (5) ಸಕಲವಿಧವಾದ ಭಾವನೆಯ ಉಳ್ಳ ವನು ಅಧವಾ, (೧) ಸಮಸ್ತರಿಂದಲೂ ಭಾವಿಸಲ್ಪಡತಕ್ಕವನು ೯೦೦ ಸತ್ವಭೂತಸುಕೃತ. (7) ಸಮಸ್ತಪ್ರಾಣಿಗಳಿಗೂ ಮಿತ್ರಭೂತನಾದವನು ೯೦೧ ಶಾನ್ತಃ ಅವಿಕೃತಮನಸ್ಕನಾದ ವನು ೯೦೨ ಸತ್ವಭೂತಾನು ಕಟ್ಟುನಃ (8) ಸಮಸ್ಯಪ್ರಾಣಿಗಳ ವಿಷಯದಲ್ಲಿಯೂ ದಯೆಯಿಡ ತಕ್ಕವನ) |೧ ೮|| (1) ವಿಶ್ವ ಈಶ್ವರಃ, (2) ವಿಶ್ಚಂ ಮಃ ಯಸ್ಯ ಸಃ (3) ವಿಶ್ವ ಆತ್ಮಾ, (1) ವಿಶ್ವಂ ಭಾವಯುತಿ ಇತಿ ವಿಶ್ವಭಾವನಃ (5) ವಿಶ್ಚು ಭಾವನಾಃ ಯಸ್ (1) ವಿಶ್ಚ ಭಾವತಿ ಇತಿ ವಿಶ ಭಾವನಃ (7) ಸಭ್ಯ ತಾನಾಂ ಸುಹೃತ್ (8) ಸವ-ಭೂತಾನಿ ಅನುಕನ್ನತೆ' ಇತಿ ಸರ್ವಭೂತಾನುಕಮ್ಮನಃ | ಮ: ಸರ್ವೆ ಕ್ಷರೇಕ್ಷರಃ ಸವ8 ಚಿತ್ರಿತಃ ಶಿತವತ್ಸಲಃ | ಸರ್ವಗಃ ಸರ್ವಭೂತೆ-ಶಃ ಸರ್ವಭೂತಾಶಯಸ್ಥಿತಃ | ೧೧೯ || ೯೦೩ ಸರೇಶ್ವರೇಶ್ವರಃ (1) ಸಮಸ್ತರದ ಈಶ್ವರರಿಗೂ ತಾನು ಈಶ್ವರನಾದವನು. ೯೦೪, ಸತ್ವ ಸ್ವಯಂ ಸತ್ವ ಸ್ವರೂಪನಾದವನು ೯೦೫ ಆಶ್ರಿತಃ ಸಮಸ್ತ ಭಕ್ತರಿಂದಲೂ,