ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿಂಧಾಕಾಂಡಃ ೯೫ ಗಿಯ ಇರುವ ಅಕಾರಕ್ಕೆ ಅಭಿಧೇಯ (ಅರ್ಧ)ಭೂತನಾದವನು, ೯೬೮ ಭಗರ್ವಾ ಲೋಕೋ ತರವಾದ ಜ್ಞಾನವುಳ್ಳವನು ೯೬೯, ಶ್ರೀಭೂನೀಳಾಪತಿಃ (2) ಶ್ರೀದೇವಿ ಭೂದೇವಿ ನೀಳಾದೇ ವಿಯರಿಗೆ ಪತಿಯಾದವನು ೯೭೦ ಪುರ್ಮಾ (3) ಸತ್ವಲೋಕವನ್ನೂ ಕಾಪಾಡತಕ್ಕವನು ಅಥವಾ, (4) ಸಮಸ್ತರನ್ನೂ ಪರಿಶುದ್ದಿ ಗಳಿಸುವ ಮಹಾಪುರುಷನು ೧೭t ಸತ್ವಲೋಕೇ ಶ್ವರಿಃ (5) ಸಮಸ್ತವಾದ ಜ್ಞಾನಕ್ಕೆ ಅಧವಾ ಪ್ರಪಂಚಕ್ಕೆ ಅಧಿಪತಿಯಾದವನು ೯೬೨ ಶ್ರೀರ್ವಾ ವಿಶೇಷವಾಗಿ ಅವಯವಶೋಭಾ ಯುಕ್ತನಾದವನು ೯೭೩ ಸತ್ವಜ್ಞತಿ ಈಶ್ವರಸ್ವ ರೂಪನಾದವನು ೯೭೪ ಸರ್ವತೋಮುಖಃ (6) ಸಮಸ್ತದಿಕ್ಕಿನಲ್ಲಿಯೂ ಮುಖವುಳ್ಳವನು | (1) ಅಕಾರಸ್ಯ ವಾಚ್ಯ (3) ಸ್ತ್ರೀ ಛ ನೀಳಾನಾಂ ಪತಿಃ () ಪಾತಿ ಇತಿ ಪುರ್ಮಾ (4) ಪುನಾತಿ ಇತಿ ಪುರ್ಮಾ (5) ಸತ್ವಲೋಕಾನಾಂ ಈಶ್ವರಃ (6) ಸರ್ವತಃ ಮುಖಾನಿ ಯಸ್ಯ ಸಃ ಮ ಸ್ವಾಮಿ ಸುಶೀಲಃ ಸುಲಭಃ ಸರ್ವಜ್ಞ ಸರ್ವಕರ್ಮಾ | ನಿತ್ಯಃ ಸಂಪೂರ್ಣ ಕಾಮಶ್ಚ ನೈಸರ್ಗಿಕಸುಹೃತ' ಸುಖಿ : ೧೭೬: ೯೭೫ ಸ್ವಾಮಿ ಸಕಲವಿಧವಾಗಿಯೂ ಪ್ರಪಂಚಕ್ಕೆ ಒಡೆಯನಾದವನು ೯೬೬, ಸುಶೀಲಃ (1) ಉತ್ತಮವಾದ ಸ್ವಭಾವವುಳ್ಳವನು ೯೭೭ ಕುಂಭಃ ' ಕೇವಲ ಪತ್ರಪುಷ್ಪಾ ದಿಗಳಿಂದಲೇ ಸರ್ವಗೂ ಸತ್ವದ ಸುಲಭನಾಗಿರತಕ್ಕವನು ೯.೮ - ರ್ವಜ್ಞ (2) ಸಕಲ ಎಧವಾದ ಜ್ಞಾನಗಳ ಉಳ್ಳವನು ಆಧವ), (3) ಮಸ್ತರಾದ ಪ್ರಾಜ್ಞರೂ ತನ್ನ ವಶದಲ್ಲಿ ಉಳ್ಳವನು ಅಧವಾ, (1) ಸಮಸ್ತರೂ ಇವನ ದಸಯಿಂದಲೇ ಪ್ರಾಜ್ಞರಾಗುವಕಾರಣ ಸತ್ವ ಜ್ಞನು ೯-೯ ಸರ್ವಶಕ್ತಿರ್ಮಾ () ಸಕ ವಿಧಶಕ್ತಿಗಳೂ ಉಳ್ಳವನು ೯೮೦, ನಿತ್ಯ ಈ ಶಕ್ತಿಗಳಲ್ಲಿ ಸ್ಥಿರತರನಾಗಿರತಕ್ಕವನು ೯೮೧ ಸವರ್ಣಕಮಃ (6) ಸಕಲವಿಧವಾದ ಇಷ್ಟಾರ್ಥಗಳೂ ಸುಪೂರ್ಣವಾಗಿ ಉಳ್ಳವನು ೯೮೨ ನೈಸರ್ಗಿಕಸುಹೃತ್ (7) ಸಮಸ್ತ ಲೋಕಕ ಸ್ವಭಾವತಃ ಬುತ್ರನಾದವನು ೯S > ಸುಖಿ (8) ಸರದಾ ಆನಂದಶಾಲಿಯಾ ದವನು, ಅಥವಾ, (9) ಆಕಾಶಶಬ್ಬವಾಚ್ಯವಾದ ಮನಸ್ಸು ಸರ್ವದಾ ಶೋಭನವಾಗಿ ಉಳ್ಳವನು || (1) ಶೋಭನಂ 3°ಲಂ ಯಸ್ ಸಃ (2) ಕರಾಃ ಜ್ಞಾಃ ಯಸ್ಯ ಸತಿ (8) ಸಕ್ಸ ಜ್ಞಾಃ ಯಸ್ಯ ಸಃ (4) ಸರೈ ಜ್ಞಾಃ ಯಸ್ಮಾತ್ ಸ9 (5) ಸರಾಃ ಶಕ್ತಯುಃ ಅಸ್ಮಿ೯ ಸವಿ, ಇತಿ ಸರ್ವಶಕ್ತಿರ್ಮಾ (6 ಸಮ್ಮ ರ್ಣಾಃ ಕಾಮಃ ಯಸ್ಯ ಸಃ (7) ನೈಸರ್ಗಿಕಶ್ಚಾಸ್ ಸುಹೃಚ್ಛ (3) ಸುಖಂ ಅಸ್ಯ ಅಸ್ತಿ ಇತಿ ಸುಖಿ' (9) ಶೋಭನಂ ಖಂ ಸುಖಮ, ಸುಖಂ ಅಸ್ಮಿ೯ ಅಸ್ತಿ ಇತಿ ಸುಖಿ

  • ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತಾ ಪ್ರಯಚ್ಛತಿ ತದಹಂ ಭಕುಪಹೃತಂ ಅಶ್ವಾಮಿ ಪ್ರಯತಾತ್ಮನಃ ! (ಭಗವಾಕ್ಯ)

ಮೂ। ಕೃಪಾಪೀಯಮಜಲಧಿಃ ಶರಣ್ಯಃ ಸರ್ವ ದೇಹಿನಾಮ್ || ಶ್ರೀರ್ಮಾ ನಾರಾಯಣ ಸ್ವಾಮಿ ಜಗತಾ ೦ಪ ಭಾರೀಶ್ವರಃ ||೧೨|| ೯ ೮೪, ಕೃಪಾ ಪೀಯುಷಜಲಧಿಃ (1) ಕೃಪಯಂಬ ಅಮೃತಕ್ಕೆ ಸಮುದ್ರನಾದವನು. ೯೮೫, ಸತ್ವ ದೇಹಿನಾಂ ಶರಣ್ಯ ಸಕಲ ಪ್ರಾಣಿಗಳಿಗೂ ರಕ್ಷಕನು ೯೮೬. ಶ್ರೀರ್ಮಾ , ಸಮೃ