{ಸರ್ಗ {ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಸ ತರಾ ಶುಶುಭೇ ವೀರೋ ಲತಯಾ ಕಸಕ್ಕಯಾ | ವಿಪರೀತವಾಕಾಶೇ ಸೂರೊ ನಕ್ಷತ್ರಮಾಲಯಾ ||೫|| ಮುಪ್ಪಿ ಬ್ಯಾಂ ತಾಡಯಾಮಾಸ ವಾಲಿನಂ ಸೋಪಿ ತಂ ತಥಾ |೬| ಏವಂ ಹಿ ಯುಧ್ಯಮಾನೌ ಡೌ ದೃಪ್ಲಾ ರಾಮಃ ಪ್ರತಾಪರ್ವಾ | ಬಾಣವಾದಾಯ ತೂಣೀರಾತ್ ಐ ಧನುಸಿ ಸನ್ಮಧೇ ||೭|| ಉತ್ಸಸರ್ಜಾಶಸವಂ ಮಹಾವೇಗಂ ಮಹಾಬಲಃ | ಸ ವಾಲಿಹೃದಯ ಬಾಣ ಬಿಭೇದಾಕವೃಯನ್ನಹೀಮ್ |*|| ಸ ತೇನ ವಿದ್ಯೆ ಬಾಣೇನ ದುರ್ನಿವಾರೇಣ ವರ್ಮಣಿ | ಉತ್ಪಪಾತ ಮಹಾಶಬ್ದಂ ರ್ಮು ವಾಲೀ ಮಮಾರ ಚ ||೯|| ವಾಲೀ ರಘುತ್ತಮತರಾಭಿಹತೋ ವಿನ್ನಸ್ಟೋ ರಾಮೇಣ ಶಂತನುಕರೇಣ ಸುಖಕರೇಣ | ಆಗ ತನ್ನ ಕುತ್ತಿಗೆಯಲ್ಲಿ ಚಿಹ್ನೆಯಾಗಿ ಬದ್ಧವಾಗಿರುವ ಗಜಪುಪ್ಪಿಯೆಂಬ ವನಲತೆಯ ಮಾಲಿಕಯನ್ನು ಧುಸಿರುವ ಮಹಾಬಲನಾದ ಸುಗ್ರೀವನು, (೧) ಉತ್ಪಾತ ಕಾಲದಲ್ಲಿ ನಕ್ಷತ್ರ ಪಂಕ್ತಿಯಿಂದ ಪುವೃತನಾಗಿರುವ ಸೂರನಂತೆ ಶೋಭಿಸಿದನು || - ಹಿಗೆ ವಿರಾಜಿಸುತ ಮೇಲಕ್ಕೆ ಹಾರಿಹೋದ ಸುಗ್ರೀವನು, ವಾಲಿಯನ್ನು ಎರಡು ಕಯ್ಸಳ ಲ್ಲಿಯ ಮುಷ್ಟಿಯಿಂದ ಹೊಡೆದನು ಬಳಿಕ ವಾಲಿಯೂ ಕೂಡ ಸುಗ್ರೀವನನ್ನು ಪ್ರತಿಯಾಗಿ ಪ್ರಹಸಿದನು ಹೀಗೆ ಯುದ್ಧ ಮಾಡುತಿರುವ ಆ ವಾಲಿ ಸುಗ್ರೀವರನ್ನು ನೋಡಿ, ಮಹಾಪ್ರತಾಪ ಶಾಲಿಯಾದ ರಾಮಚಂದ್ರನು, ತನ್ನ ಬತ್ತಳಿಕಯ ದೆಸೆಯಿಂದ ಇಂದ್ರದೇವತಾಕವಾದ ಬಾಣ ವನ್ನು ಈಚೆಗೆ ತೆಗೆದುಕೊಂಡು, ಅದನ್ನು ಧನುಸ್ಸಿನಲ್ಲಿ ಸಂಧಾನಮಾಡಿದನು |೬-೭|| ಆಮೇಲೆ, ಮಹಾಬಲನಾದ ಆ ರಾಮಚಂದ್ರನು, ವಜ್ರಾಯುಧಕ್ಕೆ ಸಮವಾಗಿಯೂ ಮಹಾವೇಗವಾಗಿಯೇ ಇರುವ ಆ ಇಂದ್ರಾಸ್ತ್ರವನ್ನು ವಾಲಿಯ ಮೇಲೆ ಬಿಟ್ಟನು ಆ ಬಾಣವು, ವಾಲಿಯ ಹೃದಯವನ್ನು ಸೀಳಿಬಿಟ್ಟು ಭೂಮಿಯನ್ನೂ ನಡುಗಿಸಿಬಿಟ್ಟಿತು ||೮|| ಹೀಗೆ ನಿವಾರಿಸಲಸಾಧ್ಯವಾಗಿ ಬಂದುಬಿದ್ದ ಆ ಬಾಣದಿಂದ ಮರ್ಮದಲ್ಲಿ ಹೊಡೆಯಲ್ಪ ಬೃವನಾವ ವಾಲಿಯು, ಗಟ್ಟಿಯಾಗಿ ಕೂಗಿ ಕೊಳ್ಳುತ ಮೇಲಕ್ಕೆ ಹಾರಿ ಭೂಮಿಯಮೇಲೆ ಬಿದ್ದು ಬಿಟ್ಟನು , ಆ ಕ್ಷಣವೇ ಮರಣವನ್ನೂ ಹೊಂದಿದನು ||೯|| ಎಲೌ ಪಾಶ್ವತಿ ! ಈತಿಯಾಗಿ ಶ್ರೀರಾಮನ ಬಾಣದಿಂದ ತಾಡಿತನಾಗಿದ್ದ ವಾಲಿಯು, ಸತ್ವಲೋಕ ಸುಖಕರನಾದ ಶ್ರೀರಾಮನಿಂದ ಪರಮಾದಕವಾಗಿರುವ ತನ್ನ ಹಸ್ತದಿಂದ ಶರೀರ ನೋ - (೧) - ವಿಪರೀತ ಇವಾಕಶೇ ಸೂರೊ ನಕ್ಷತ್ರವಲಯ ” ಎಂಬ ಶ್ಲೋಕವು ನವ• ವಾಖಣಗತವಾದುದು ಇದಕ್ಕೆ ವ್ಯಾಖ್ಯಾನಕಾರರು ಮೂರುನಾಲ್ಕು ಬಗೆಯಾಗಿ ಅರ್ಥವನ್ನು ಸಾಧಿಸಿರುವರು.
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೨೬
ಗೋಚರ