ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಆರಣ್ಯಕಾಂಡಃ ಸರ್ವಾನನ್ನ ಕರೀಮಶೇಪದುರಿತಧ್ವಂಸಾಂ ಶಶಾಜ್ಯಸಭಾಂ ಕ್ಷೀಂ ಚೋರ್ದ್ಭಕರಪ್ಪ ಯೇನ ದಧತೀಂ ಪಾಶಂ ಸೃಣಿಂ ಚ ಕಮಾತ್ | ದೋರ್ಭ್ಯಾ೦ ಚಾಮೃತಪೂರ್ಣಕುಮೃ ಮತುಲಂ ಮುಕ್ತಾಕ್ಷಮಾಲಾಧರಾಂ ಗಬಾನಿನ್ನುಸರಿದ್ಧರಾದಿರಚಿತ) ತೀರ್ಥಶಕ್ತಿಂ ಭಜೇ ||೩|| ಶಬ್ಬ ಪೀರಂ ತು ಸಂಕ್ಷಾಳ ಮೂಲಮಣ ಮನವಿತ್ | ಸಂಸ್ಥಾಸ್ಯ ಪೂಜಯೇತ್ ತತ್ರ ವರ್ದಕ ಕಲಾಃ ಶುಭಾಃ ||೩|| ಅವಷ್ಟಭ್ಯ ತತಃ ಶುಭ ಶಬ್ಬಿ ಶಬ್ಬಾಸ್ಯಮುದ್ರಯಾ | ಪ್ರಹ್ಲಾಳ್ಯ ಸ್ಥಾಪ್ಯಾರ್ಕಕಳಾಃ ತತ್ಸಂಖ್ಯಾತ ಪೂಜಯೇತ್ ||೪೦|| ಮೂಲೇನಾಪೂರ್ಯ ಶಬ್ದಮೃ ತತ್ರ ಚನ್ನ ಮಸಃ ಕಲಾಃ | ಷೋಡಶಾಭ್ಯರ್ಚಯಿತಾಥ ತೀರ್ಥಮಾವಾಹಯೇತ್ ತತಃ ||8|| ಗಾದಿಭಿರಲಸ್ಕೃತ್ಯ ಮನ್ನಯೇನ್ನೂಾಲಮನ್ಮತಃ | ಶಬ್ಲಿಂ ಪಾಣಿತಳ ಧೃತಾ ಜಪೇನ್ಮನಂ ಏಡಕ್ಷರಮ್ ||೨|| - - - ಸರ್ವಲೋಕಕ್ಕೂ ಸುಖಕರಳಾಗಿಯೂ, ಸಮಸ್ತ ಪಾಪನಿವಾರಕಳಾಗಿಯ, ಚಂದ್ರನಿಗೆ ಸಮಾನವಾದ ಕಾಂತಿಯುಳ್ಳವಳಾಗಿಯ, ಮೂರು ಕಣ್ಣುಗಳುಳ್ಳವಳಾಗಿಯ, ಊರ್ಧ್ವ ಮುಖವಾದ ಹಸ್ತದ್ವಯದಿಂದ ಕ್ರಮವಾಗಿ ಪಾಶಾಂಕುಶಗಳನ್ನು ಧರಿಸಿರುವಳಾಗಿಯ, ಮತ್ತೆ ರಡು ತೋಳುಗಳಿಂದ ದಿವ್ಯವಾದ ಅಮೃತಕಲಶವನ್ನೂ ಮುಕ್ಲಾಮಯವಾದ ಅಕ್ಷಮಾಲಿಕೆ ಯನ್ನೂ ಧರಿಸಿದವಳಾಗಿಯೂ ಇರುವ, ಗಂಗಾ ಸಿಂಧು ಕಾವೇರಿ ಮೊದಲಾದ ಮಹಾ ನದಿಗ ಳಿಂದ ರಚಿತವಾಗಿರುವ ಶ್ರೀ ತೀರ್ಧಶಕ್ತಿಯನ್ನು ನಾನು ಭಚಿಸುವನು || ೩೮|| ಈ ರೀತಿಯಾಗಿ ತೀರ್ಧಾಧಿದೇವತೆಯನ್ನು ಪ್ರಾರ್ಥಿಸಿ, ಮಂತ್ರಜ್ಞನಾದ ಪೂಷಿಕನು, ಮಲ ಮಂತ್ರದಿಂದ ಶಂಖ ಮೀರವನ್ನು ಪರಿಶುದ್ದಿ ಮಾಡಿ, ಅದರಲ್ಲಿ ಅಗ್ನಿ ಯ ಹತ್ತು ಕಲೆಗಳನ್ನು ಸ್ಥಾಪನೆಮಾಡಿ ಪೂಜಿಸಬೇಕು || ೩೯ || ಅನಂತರ, ಶುಭ್ರವಾದ ಶಂಖವನ್ನು ಸ್ವೀಕರಿಸಿ, ಶಂಖಮುದ್ರೆಲಂದ ಅದನ್ನು ಪರಿಶೋಧಿಸಿ, ಅದರಲ್ಲಿ ಹತ್ತು ಸೂರಕಲೆಗಳನ್ನು ಸ್ಥಾಪನೆಮಾಡಿ ಪೂಜಿಸಬೇಕು ||೪|| - ಆ ಶಂಖದಲ್ಲಿ ಮಲಮಂತ್ರದಿಂದ ಜಲವನ್ನು ಪೂರಣೆಮಾಡಿ, ಅಲ್ಲಿ ಹದಿನಾರು ಚಂದ್ರ ಕಳೆಗಳನ್ನು ಪೂಜಿಸಿ, ಬಳಿಕ ಅಲ್ಲಿ ತೀರ್ಧವನ್ನು ಆವಾಹಿಸಬೇಕು ||೪೧!. ಅನಂತರ, ಗಂಧ ಪುಷ್ಪಾದಿಗಳಿಂದ ಶಂಖವನ್ನು ಅಲಂಕರಿಸಿ, ಮೂಲಮಂತ್ರದಿಂದ ಅಭಿ ಮಂತ್ರಿಸಬೇಕುಬಳಿಕ ಶಂಖವನ್ನು ಕೈಯಲ್ಲಿ ಹಿಡಿದುಕೊಂಡು, ಷಡಕ್ಷರ ಮಂತ್ರವನ್ನು ಜಪಿ ಸಬೇಕು ||೪||