ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OK ಕಿಂಧಾಕಾಂಡಃ ಇಮಾಂ ಗಿರಿಗುಹಾಂ ರಾಂ ಸರ್ವಸಂಪತ್ಸಮೃದ್ಧಿನೀಮ್ | ಕಿನ್ನಿಸ್ಲಾಂ ಭಕ್ತ ವಾತ್ಸಲ್ಯಾತ ಅಭಿಗನ್ನು ಮಿತಾರ್ಹಸಿ |44 ಶ್ರೀರಾಮ ಉವಾಚ ಚತುರ್ದಶ ಸಮಾಃ ಸೌಮ್ಯ ಗ್ರಾಮಂ ವಾ ಯದಿ ವಾ ಪುರಮ್ | ನ ಪ್ರವೇಕ್ಷಾಮಿ ಹನುರ್ಮ ಪಿತೃನಿರ್ದೆಶಪಾರಗಃ ||೭|| ಸುಸಮೃದ್ದಾಂ ಗುಹಾಂ ರಮ್ಯಾಂ ಸುಗ್ರೀವೋ ವಾನರರ್ವಭಃ | ಪ್ರವಿಷ್ಟೋ ವಿಧಿವದೀರಃ ಕ್ಷಿಪ್ರ ರಾಜ್ಯಭಿಸಿಚ್ಯತಾಮ್ || ಏವಮುಕ್ಕಾಹನೂಮನ್ನಂ ರಾಮಃ ಸುಗ್ರೀವಮಬ್ರವೀತ್ | ಇಮಮಷ್ಯಜ್ಞ ದಂ ವೀರ ಯೌವರಾಜ್ಯಭಿಪೇಚಯ |F1 ಪೂರ್ವೋಯಂ ವಾರ್ಷಿಕೋ ಮಾಸಃ ಶ್ರಾವಣ ಸಲಿಲಾಗಮಃ | ಪ್ರವೃತ್ತಾಃ ಸೌಮ್ಯ ಚತ್ವಾರೋ ಮಾಸವಾರ್ಷಿಕಸಂಜ್ಞೆ ಕಾಃ || ನಾಯಮುದ್ಯೋಗಸಮಯಃ ಪ್ರವೀಶ ತಂ ಪುರೀ೦ ಶುಭಾಮ್ |\nok ಅದು ಕಾರಣ, ಭಕ್ತರಲ್ಲಿ ವಾತ್ಸಲ್ಯವಿಟ್ಟು, ಸತ್ವ ಸಂಪತ್ಸಮೃದ್ಧವಾಗಿ ಮನೋಹರವಾಗಿ ರುವ ಈ ಕಿಂಧಾನಾಮಕವಾದ ಸತ್ವ ತಗುಹೆಗೆ ತಾವು ದಯಮಾಡಿಸಬೇಕಾಗಿರುವುದು (ಎಂದು ಹನುಮಂತನು ಪ್ರಾರ್ಥಿಸಿದನು) -||- ಇದಕ್ಕೆ ಶ್ರೀರಾಮನು ಉತ್ತರ ಹೇಳುವನು -- ಅಯಾ ! ಹನುಮಂತನ ! ನಿನ್ನ ಪ್ರಾರ್ಥನೆಯನ್ನು ಕೇಳಿ ಸಂತೋಷವಾಯ್ತು. ಆದರೆ, ನಾನು ನನ್ನ ತಂದೆಯ ಅಪ್ಪಣೆಯನ್ನು ನಡಯಿಸುವುದಕ್ಕಾಗಿ ಹದಿನಾಲ್ಕು ವರ್ಷಕಾಲ ಗ್ರಾಮ ದೊಳಗಾಗಿ ಪಟ್ಟಣದೊಳಗಾಗಲಿ ಪ್ರವೇಶಿಸತಕ್ಕವನಲ್ಲ ||೭|| ಆದುದರಿಂದ, ಈಗ ಸತ್ವಸಮೃದ್ಧವಾಗಿರುವ ಕಿನ್ನಾ ಪಟ್ಟಣದೊಳಗೆ ಹೋಗಿ, ವಾನರ ಶ್ರೇಷ್ಟನಾದ ಸುಗ್ರೀವನಿಗೆ ಬೇಗನ ಪಟ್ಟಾಭಿಷೇಕವಾಗುವಂತೆ ಏರ್ಪಡಿಸು ||೮|| - ಹೀಗೆಂದು ಹನುಮಂತನಿಗೆ ಹೇಳಿ, ಅನಂತರ ಶ್ರೀರಾಮನು ಸುಗ್ರೀವನನ್ನು ಕುರಿತು ಹೇಳು ವನು ,-ಅಯ್ಯಾ ! ಸುಗ್ರೀವ | ನಿನ್ನ ಭ್ರಾತೃ ಪುತ್ರನಾದ ಈ ಅಂಗದನನ್ನು ಯುವರಾಜಪದವಿ ಯಲ್ಲಿ ಪಟ್ಟ ಕಟ್ಟು ವನಾಗು ||೯|| ಈಗ ವರ್ಷತರ್ುವಿನಲ್ಲಿ ಮೊದಲನೆಯದಾದ ಶ್ರಾವಣಮಾಸವು ನಡೆಯುತ್ತಿರುವುದು , ಇದರಲ್ಲಿ ಜಲಪ್ರವಾಹಗಳು ವಿಶೇಷವಾಗಿ ಬರುವುವು ಅಯ್ಯಾ ! ಸೌಮ್ಯನಾದ ಸುಗ್ರೀವನೆ | ಆಷಾಢ ಶ್ರಾವಣ ಭಾದ್ರಪದ ಆಶ್ವಯುಜಗಳೆಂಬ ನಾಲ್ಕು ತಿಂಗಳೂ ಮಳೆಗಾಲವೆಂದು ಪ್ರಸಿ ದೃವೇ ಆಗಿರುವುವು ಈಗ ಸೀತಾನ್ವೇಷಣಾರ್ಧವಾದ ಪ್ರಯತ್ನಕ್ಕೆ ಸಮಯವಲ್ಲ. ಅದು ಕಾರಣ,