ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫ ಕಿಕ್ಕಿಂಧಾಕಾಂಡಃ ಯಾಗಸ್ವಾಧ್ಯಾಯದಾನಾನಿ ಮದ್ದಕ್ಕಿರನವಾಯಿನೀ | ಮದರ್ಚಾ ಕೀರ್ತನಂ ಶಶೃತ್ ನಿತ್ಯಂ ಬ್ರಾಹ್ಮಣಪೂಜನಮ್ ||೧೯|| ಶೌರ್ಯಂ ತೇಜೋ ಧೃತಿರ್ದಾರ್ಥಂ ಯುದ್ದೇ ಚಾಸ್ಯಪಲಾಯನಮ್ | ಶೌಚಮಾಶ್ಚರಭಾವ. ಕ್ಷಾತ್ರ ಕರ್ಮ (ಭಾವಜನ |೨೦|| ವೈಶ್ಯಸ್ಯಾಧ್ಯಯನಂ ಯಜ್ವ ದಾನಂ ಧರ್ಮಸ್ಥ ದಾಸತಾ | ಪಾಶುಪಾಳ್ಯಂ ಚ ವಾಣಿಜ್ಯಂ ಕೃಮಿಶ್ಚಾಪಿ ನರೋತ್ತಮ ||೨೧|| ಪರಿಚರಾತ್ಮಕಂ ಕರ್ಮ ಶೂದ್ರಕ್ಕೆ ಶ್ರುತಿಚೆದಿತಮ್ | ದಾನಂ ಶೌಚಂ ಚ ಮದ್ದಕ್ಕಿ ನೃತ್ಯಾದಿಭರಣಂ ತಥಾ ||೨೦| ಕ್ಷಾತ್ರ ಕರ್ಮ ದ್ವಜಸೋಕ್ತಂ ವೈಶ್ಯ ಕರ್ಮ ತಥಾಪದಿ | ರಾಜನ್ಯಸ್ಯ ಚ ವೈಕ್ಯಂ ಶೂದ್ರಕರ್ಮ ನ ಚೈತಯೋಃ |೨೩|| ವೈಶ್ಯಸ್ಯ ಶೂದ್ರಕರ್ಮೊಕಂ ಶೂದ್ರಃ ಕಾರುಕಟುಕಿಯಃ | ಸಾಮಥ ಸತಿ ತತ್ ತ್ಯಾಜ್ಯಂ ಸರ್ವೆರಪಿ ಚ ಲಕ್ಷ್ಮಣ ||8|| ಭಿಕ್ಷಾನ್ನನಿರತಃ ಶುದ್ಧಃ ಸ್ನಾನಂ ತ್ರಿಪವಣಂ ಚರ್ರ | ಯಜ್ಞ ವೇದಾಧ್ಯಯನ ದಾನಗಳೂ, ನನ್ನಲ್ಲಿ ನಿಶ್ಚಲವಾದ ಭಕ್ತಿಯ, ನನ್ನ ಪೂಜಯ, ಪದೇ ಪದೇ ನನ್ನ ನಾಮ ಕೀತ್ರನಯ, ನಿತ್ಯವಾಗಿ ಬ್ರಾಹ್ಮಣಸೇವೆಯ, ಶೌರ ತೇಜಸ್ಸು ಧೈರ್ ಫೈಲ್ಯಗಳೂ, ಯುದ್ಧದಲ್ಲಿ ಓಡಿಹೋಗದಿರುವಿಕೆಯ, ಬಾಹ್ಯಾಧ್ಯಂತರಶೌಚಗನೂ, ಪ್ರಭು ಶಕ್ತಿಯ ಪ್ರಯೋಗವೂ ಕೂಡ, ಕ್ಷತ್ರಿಯನಿಗೆ ಸ್ವಭಾವಸಿದ್ಧವಾದ ಕರವು ||೧೯-೨೦| ಅಯ್ಯಾ! ಪುರುಷ ಶ್ರೇಷ್ಠ' ವೇದಾಧ್ಯಯನ ಯಜ್ಞ ದಾನ ಧರ ದಾಸ್ಯೆಗಳೂ, ಪಾಶುಪಾ ಲ್ಯವೂ, ವಾಣಿಜ್ಯವೂ, ಕೃಷಿಯ ಕೂಡ, ವೈಶ್ಯನಿಗೆ ಸ್ವಭಾವಸಿದ್ದವಾದ ಕರವು ||೨|| ಶೂದ್ರನಿಗೆ, ಪರಿಚಾ ರೂಪವಾದ ಕರವೂಂದೇ ಶಾಸ್ತ್ರವಿಹಿತವಾಗಿರುವದು ದಾನವೂ, ಶೌಚವೂ, ನನ್ನಲ್ಲಿ ಭಕ್ತಿಯ, ನೃತ್ಯಾದಿಗಳ ಪೋಷಣೆಯ ಕೂಡ, ಅವನಿಗೆ ಏರ್ಪಟ್ಟಿರು ವುವು ||೨೨|| ಇದುವರೆಗೆ ಹೇಳಿದ ಕರವೆಲ್ಲವೂ, ಸಾಮಾನ್ಯ ಕಾಲದಲ್ಲಿ ವಿಹಿತವಾಗಿರುವುವು ಆಪತ್ತಾ ಲದಲ್ಲಿಯಾದರೋ, ಬ್ರಾಹ್ಮಣನಿಗೆ ಕ್ಷತ್ರಿಯ ವೃಶ್ಯ ವೃತ್ತಿಗಳೂ, ಕ್ಷತ್ರಿಯನಿಗೆ ವೈಶ್ಯವೃತ್ತಿಯ ಅನುಜ್ಞಾತವಾಗಿರುವುವು. ಆದರೆ, ಶೂದ್ರವೃತ್ತಿ ಮಾತ್ರ ಇವರಿಬ್ಬರಿಗೂ ಸಿಹಿತವಾಗಿಲ್ಲ ||೨೩|| ವೈಶ್ಯನಿಗೆ ಮಾತ್ರ ಆಪತ್ಕಾಲದಲ್ಲಿ ಶೂದ್ರವೃತ್ತಿಯು ಉಕ್ತವಾಗಿರುವುದು ಶೂದ್ರನು, ಸ್ವಭಾವತಃ ಶಿಲ್ಪಾದೆಕಲ್ಮಕಾರಿಯು ಅಯ್ಯಾ ! ಲಕ್ಷ್ಮಣ' ಶಕ್ತಿಯಿರುವ ನಕ್ಷದಲ್ಲಿ, ಮೂರು ವರ್ಣದವರೂ ಶೂದ್ರವೃತ್ತಿ(ಸೇವೆಯನ್ನು ಬಿಟ್ಟು ಬಿಡಬೇಕು ||೨೪|| ಈ ರೀತಿಯಾಗಿ ವರ್ಣಧರಗಳನ್ನು ಹೇಳಿಯಾಯ್ತಷ್ಟೆ! ಇನ್ನು ಆಶ್ರಮಧಮ್ಮಗಳನ್ನು ಹೇಳುವೆನು ಭಿಕ್ಷಾನ್ನದಲ್ಲಿ ನಿರತನಾಗಿಯ, ಶುದ್ಧನಾಗಿಯೂ, ತ್ರಿಷನಣಾನಶೀಲನಾಗಿಯೂ, 19