ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ ಆರಣ್ಯಕಾಂಡಃ ಪಾದ್ಯಪಾತ್ರಪಿ ದಾತವ್ಯಾತಿ ದಾರ್ವಾಃ ಶ್ಯಾಮಾಕಮೇವ ಚ | ಅಬ್ದಂ ಚ ವಿಷ್ಣು ಕಾವ್ಯಂ ಚ ಪುತ್ರನಿದ್ರೆ ಪ್ರಯೋಜಯೇತ್ ॥೫॥ ತಥಾಚಮನಪಾತ್ರೆಪು ದಾಜ್ಞಾತೀಫಲಂ ಶಿವೇ || ಲವಣ್ಣಮಪಿ ತಕೊ೦೦ ಶಸ್ತವಾಚಮನೀಯಕೇ ೬೫೧ ಧಮ್ಮಾ ಚ ಮಧುಸರ್ವಿಭರ್ಾಂ ಮಧುಪರ್ಕ ಭವಿಷ್ಯತಿ | ಏಕಸ್ಮಿನ್ನಥವಾ ಮಾತ್ರೆ ವಿದ್ಯಾರ್ಫಾದೀನಿ ಕಲ್ಪಯತ್ || ೫೨|| ಸರ್ವೋಪಚಾರವಸ್ತಾನಾಂ ಅಭಾವೇ ಭಾವಯೇದ್ದಿಯಾ | ನಿರ್ಮಲೇನೋದಕೇನೈವ ಪೂರ್ಣತಾಮಹ ನಾರದಃ || ೫೫ ಯನ್ನೆ ಪೂಜಾಂ ತತಃ ಕುರ್ಯಾತ ಮನೋಮಲನಿಯನ್ನಾತ್ | ಯಾಮಿತ್ಯಾಹುರೇರ್ತ ರಾಮ ಪೂಜಾ ವಿಶಿಷ್ಯತೇ || ೫೪! ಇತಿ ಶ್ರೀಮದರ ಕಾಣೋ ಶಿರಾಮ ಪೂಜಾಯಾಂ ಪಾತಾ ಸಾದನಾದಿ ಕಥನಂ ನಾಮ ತೃತೀಯಃ ಸರ್ಗಃ ಪಾದ್ಯವು ಶುದ್ದ ವಾಗುವುದಕ್ಕಾಗಿ, ಪಾದ ಪಾತ್ರೆಯಲ್ಲಿ ದೂರ್ವೆ ಸಾಸುವೆ ಕಮಲ ಎಷ್ಟು ಕ್ರಾಂತಗಳನ್ನು ಹಾಕಬೇಕು || ೫೦|| ಆಮೇಲೆ, ಎಲ್‌ ಪಾರ್ವತಿಯ ! ಆಚಮನ ಪಾತ್ರಯಲ್ಲಿ ಜಾಜೇಕಾಯಿಯನ್ನು ಹಾಕಬೇಕು, ಮತ್ತು, ಲವಂಗವೂ ತನ್ನೊಲವೂ ಆಚಮನ ಪಾತ್ರೆಯಲ್ಲಿ ಉಪಯೋಗಿಸುವು ದಕ್ಕೆ ಪ್ರಶಸ್ತ ವಾದವುಗಳು || ೨ || ವಸರು ತುಪ್ಪ ಜೇನುತುಪ್ಪಗಳಿ೦ದ ಮಧುಪರ್ಕವೂ ನಿಷ್ಪನ್ನವಾಗುವುದು ಅಥವಾ, ಆನುಕೂಲ್ಯವಿಲ್ಲದ ಪಕ್ಷದಲ್ಲಿ ಒಂದೇ ಪಾತ್ರೆಯಲ್ಲಿಯ ಪಾದ್ಯ ಅರ್ಭ್ಯ ಮೊದಲಾದುವುಗಳನ್ನೆಲ್ಲ ಸಿದ್ದ ಪಡಿಸಿಕೊಳ್ಳಬಹುದು ||೫೨||

  • ಇದರಂತಯೇ ಸಕಲವಾದ ಉಪಚಾರವಸ್ತುಗಳೂ ಇಲ್ಲದಿದ್ದ ಪಕ್ಷದಲ್ಲಿ ಮನಸ್ಸಿನಲ್ಲಿಯೇ ಎಲ್ಲವನ್ನೂ ಭಾಎಸಬೇಕು ನಿರ್ಮಲವಾದ ಉದಕದಿಂದಲೇ ಪೂಜೆಯೆಲ್ಲವೂ ಪರಿಪೂರ್ಣವಾ ಗುವುದೆಂದು ನಾರದ ಮುನಿಯು ಹೇಳಿರುವನು ||೫||

ಒಳಿಕ ಯಂತ್ರದಲ್ಲಿ ಶ್ರೀರಾಮನ ಪೂಜೆಯನ್ನು ಮಾಡಬೇಕು ಮನಸ್ಸಿನ ಮಲವನ್ನು ನಿಯಂತ್ರಣ(ನಿಗ್ರಹ)ಮಾಡುವಕಾರಣ ಯಂತ್ರಗಂದು ಹೇಳುವರು ಇದರಲ್ಲಿ ಶ್ರೀರಾಮನ ಪೂಜಯ, .ಶೇಷ ಸೌಲಪ್ರದವಾಗುವದು ||೨೪|| ಇದು ಆರಣ್ಯಕಾಂಡದಲ್ಲಿ ಶ್ರೀರಾಮ ಪೂಚಾ ಪ್ರಕರಣದೊಳಗೆ ಪಾತ್ರಾಸಾದನಾದಿಸಿದಷಣ ದಂಬ ಮೂರನೆಯ ಸರ್ಗವು